ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಯಂಕ್ ಶ್ರೇಷ್ಠ ಬ್ಯಾಟ್ಸ್‌ಮನ್

Last Updated 30 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: 2017–18ನೇ ವರ್ಷದ ಲ್ಲಿ ಉತ್ತಮ ಸಾಧನೆ  ಮಾಡಿದ ರಾಜ್ಯದ ಕ್ರಿಕೆಟ್‌ ಆಟಗಾರರು ಮತ್ತು ತಂಡಗಳಿಗೆ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಪ್ರಶಸ್ತಿ ನೀಡಿ ಗೌರವಿಸಿತು.

ರಣಜಿ ಟೂರ್ನಿ, ವಿಜಯ್ ಹಜಾರೆ ಟ್ರೋಫಿ ಮತ್ತು ಮುಷ್ತಾಕ್ ಅಲಿ ಟ್ರೋಫಿ ಕ್ರಿಎಕಟ್ ಟೂರ್ನಿಯಲ್ಲಿ ಸೇರಿ 2231 ರನ್‌ಗಳನ್ನು ಕಲೆಹಾಕಿದ ಮಯಂಕ್ ಅಗರವಾಲ್ ಮತ್ತು ಪ್ರಥಮ ದರ್ಜೆ ಕ್ರಿಕೆಟ್‌ನಿಂದ ನಿವೃತ್ತರಾದ ಎಸ್. ಅರವಿಂದ್ ಅವರಿಗೆ ವಿಶೇಷಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅಂತರರಾಜ್ಯ ಮಟ್ಟದಲ್ಲಿ ವಿಶೇಷ ಸಾಧನೆ ಪ್ರಶಸ್ತಿ (ಕ್ರಮವಾಗಿ ಉತ್ತಮ ಬ್ಯಾಟ್ಸ್‌ಮನ್ ಮತ್ತು ಬೌಲರ್)

ಪುರುಷರು:‌

ರಣಜಿ ಟ್ರೋಫಿ: 1) ಮಯಂಕ್ ಅಗರವಾಲ್ 2) ಕೃಷ್ಣಪ್ಪ ಗೌತಮ್

ವಿಜಯ್ ಹಜಾರೆ ಟ್ರೋಫಿ: 1) ಮಯಂಕ್ ಅಗರವಾಲ್, 2) ಪ್ರಸಿದ್ಧ್ ಎಂ. ಕೃಷ್ಣ

ಸೈಯದ್ ಮುಷ್ತಾಕ್ ಅಲಿ ಟ್ರೋಫಿ: 1) ಕರುಣ್ ನಾಯರ್ 2) ಅರವಿಂದ್ ಶ್ರೀನಾಥ್ಪಿ .ಎಸ್. ರಾಮಮೋಹನ್ ರಾವ್ ಟ್ರೋಫಿ (25ವರ್ಷದೊಳಗಿನವರು): 1) ಶಿವಂ ಮಿಶ್ರಾ 2) ಶಿಮೊನ್ ಲ್ಯೂಜ್.

23 ವರ್ಷದೊಳಗಿನವರು: 1) ನಾಗಭರತ್ 2) ಪ್ರತೀಕ್ ಜೈನ್

ಕರ್ನಲ್ ಸಿ.ಕೆ. ನಾಯ್ಡು ಟ್ರೋಫಿ (23 ವರ್ಷ); 1) ಡಿ. ನಿಶ್ಚಲ್ 2) ಪ್ರಸಿದ್ಧ್ ಎಂ. ಕೃಷ್ಣ

ಕೂಚ್ ಬೆಹಾರ್ ಟ್ರೋಫಿ (19 ವರ್ಷ): 1) ದೇವದತ್ತ ಪಡಿಕಲ್ 2) ಶುಭಾಂಗ್ ಹೆಗಡೆ.

ವಿನೂ ಮಂಕಡ್ ಟ್ರೋಫಿ (19ವರ್ಷ): 1) ದೇವದತ್ತ ಪಡಿಕಲ್ 2) ಬಿ.ಎಂ. ಶ್ರೇಯಸ್

ವಿಜಯ್ ಮರ್ಚಂಟ್ ಟ್ರೋಫಿ (16 ವರ್ಷ): 1) ಅಕ್ಷನ್ ರಾವ್ 2) ಎನ್‌.ಎ. ಚಿನ್ಮಯ್ 14 ವರ್ಷದೊಳಗಿನವರು: 1) ಯು. ಕರಣ್ 2)ಪ್ರಿಯಾಲ್ ಸಿಂಗ್

ಮಹಿಳೆಯರು:  ಏಕದಿನ ಕ್ರಿಕೆಟ್: 1) ವಿ. ಕರುಣಾ ಜೈನ್, ಸಿ. ಪ್ರತ್ಯೂಷಾ,  ಟ್ವೆಂಟಿ–20: 1) ಎಸ್. ಶುಭಾ 2) ಸಿ. ಪ್ರತ್ಯೂಷಾ

!6 ವರ್ಷದೊಳಗಿನವರು: 1) ಕೃಷಿಕಾ ರೆಡ್ಡಿ 2) ಶ್ರೇಯಾಂಕಾ ಪಾಟೀಲ. ವೃಂದಾ ದಿನೇಶ್, 19 ವರ್ಷದೊಳಗಿನವರು: 1) ಮೋನಿಕಾ ಪಾಟೀಲ  2) ಜಿ. ದಿವ್ಯಾ, ಸಿ. ಪ್ರತ್ಯೂಷಾ (23 ವರ್ಷದೊಳಗಿನ ಮಹಿಳೆಯರು), ಜಿ. ದಿವ್ಯಾ (23 ವರ್ಷದೊಳಗಿನ   ಟ್ವೆಂಟಿ–20 )

ವಾರ್ಷಿಕ ಪ್ರಶಸ್ತಿ ವಿಜೇತರು: ಬಿ.ಟಿ. ರಾಮಯ್ಯ ಶೀಲ್ಡ್ ( ಮೂರನೇ ಡಿವಿಷನ್) 1) ಪ್ರಣವ್ ಅಕ್ಕಲ್ (ಜೈನ್ ಹೆರಿಟೇಜ್),  2) ಕ್ರಿಸ್ ಆಸ್ಟಿನ್ ದಾಸ್ (ಜೈನ್ ಹೆರಿಟೇಜ್)

ಬಿ.ಟಿ. ರಾಮಯ್ಯ ಶೀಲ್ಡ್‌ (ಎರಡನೇ ಡಿವಿಷನ್): 1) ಸ್ವರೂಪ್ (ಹೋಲಿ ಸೇಂಟ್ ಹೈಸ್ಕೂಲ್) 2) ಅಭಿಷೇಕ್ (ಕಾರ್ಮೆಲ್ ಹೈಸ್ಕೂಲ್)

ಬಿ.ಟಿ. ರಾಮಯ್ಯ ಶೀಲ್ಡ್‌ (ಪ್ರಥಮ ಡಿವಿಷನ್): 1) ಕರಣ್ ಉಮೇಶ್ (ಬಿಷಪ್ ಕಾಟನ್) 2) ಅರ್ಜುನ್ ನಾಯರ್ (ಸೇಂಟ್ ಜೋಸೆಫ್)

16 ವರ್ಷದೊಳದಿನವರ ಅಂತರ ಶಾಲೆ ಟೂರ್ನಿ (ಮೂರನೇ ಡಿವಿಷನ್): 1) ಅಕ್ಷನ್ ರಾವ್ (ನ್ಯಾಷನಲ್ ಪಬ್ಲಿಕ್ ಶಾಲೆ 2) ದೀಪ್ ಬಾಗ್ (ಕ್ಯಾಥೆಡ್ರಲ್ ಹೈಸ್ಕೂಲ್) ಎರಡನೇ ಡಿವಿಷನ್: 1) ಆರ್‌.ಎಂ. ಶ್ರೇಯಸ್ (ಸೇಂಟ್ ಜಾನ್ ಶಾಲೆ) 2) ಮಹಾಂತೇಶ್ (ಪ್ರೆಸಿಡೆನ್ಸಿ )

ಮೊದಲ ಡಿವಿಷನ್: ಆರ್. 1) ಸ್ಮರಣ್ (ಎಬನೇಜರ್ ಇಂಟರ್‌ನ್ಯಾಷನಲ್ ಸ್ಕೂಲ್) 2) ಎನ್‌.ಎ. ಚಿನ್ಮಯ್ (ಸೇಂಟ್ ಜೋಸೆಫ್ ಶಾಲೆ)

ಅಂತರ ವಲಯ ಟೂರ್ನಿ (14ವರ್ಷದೊಳಗೆ): ಯಶೋವರ್ಧನ್ ಪರಂತಾಪ್ ( ಧ್ಯಕ್ಷರ ಇಲೆವನ್), 2)ಪ್ರಿಯಾಲ್ ಸಿಂಗ್ (ಉಪಾಧ್ಯಕ್ಷರ ಇಲೆವನ್)

16 ವರ್ಷದೊಳಗಿನವರು:  1) ಕೃತಿಕ್ ಕೃಷ್ಣ (ಮೈಸೂರು ವಲಯ) 2) ಶಶಿಕುಮಾರ್ (ರಾಯಚೂರು ವಲಯ), 19 ವರ್ಷದೊಳಗಿನವರು: ಬಿ.ಎ. 1) ಮೋಹಿತ್ (ಬೆಂಗಳೂರುವಲಯ) 2) ಮನೋಜ್ ಭಾಂಡಗೆ (ಗ್ರಾಮಾಂತರ)

23 ವರ್ಷದೊಳಗಿವನರು : 1) ಅಭಿನವ್ ಮನೋಹರ್ (ಬೆಂಗಳೂರು ವಲಯ)  2) ವೈಶಾಕ್ ವಿಜಯಕುಮಾರ್ (ಬೆಂಗಳೂರು ವಲಯ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT