ಫಲಪುಷ್ಪ ಪ್ರದರ್ಶನಕ್ಕೆ ಹೂಕುಂಡಗಳ ಜೋಡಣೆಯಲ್ಲಿ ತೊಡಗಿರುವ ಸಿಬ್ಬಂದಿ
ಫಲಪುಷ್ಪ ಪ್ರದರ್ಶನಕ್ಕೆ ರಂಗೋಲಿಯ ಸೊಬಗು
ಕೋಲಾರದ ಜಿಲ್ಲಾ ತೋಟಗಾರಿಕೆ ನರ್ಸರಿ

ನರ್ಸರಿಯಲ್ಲೇ ಬೆಳೆದ ವಿವಿಧ ಜಾತಿಯ ಸುಮಾರು ಮೂರೂವರೆ ಸಾವಿರ ವಿವಿಧ ಹೂವುಗಳ ಹೂಕುಂಡಗಳನ್ನು ಪ್ರದರ್ಶನಕ್ಕೆ ಇಡಲಾಗುವುದು. ಕಳೆದ ಸಲಕ್ಕಿಂತ ಈ ಬಾರಿ ಭಿನ್ನವಾಗಿರಲಿದೆ
ಎಸ್.ಆರ್.ಕುಮಾರಸ್ವಾಮಿ ಉಪನಿರ್ದೇಶಕ ತೋಟಗಾರಿಕೆ ಇಲಾಖೆ ಕೋಲಾರ