ವಿದ್ಯುತ್ ತಗುಲಿ ಮೂವರು ಸಾವು

ಕೊಪ್ಪಳ: ಮೇವು ತುಂಬಿದ ಟ್ರ್ಯಾಕ್ಟರ್ ಮೇಲೆ ಕುಳಿತು ಸಾಗುತ್ತಿದ್ದಾಗ ತಂದೆ ಮತ್ತು ಇಬ್ಬರು ಮಕ್ಳಳು ವಿದ್ಯುತ್ ತಗುಲಿ ಮೃತಪಟ್ಟ ಘಟನೆ ಕುಷ್ಟಗಿ ತಾಲ್ಲೂಕಿನ ಚಳಗೇರಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಮೃತರನ್ನು ಹನಮಂತ ಬೀರಪ್ಪನವರ (35). ಮಕ್ಕಳಾದ ಪ್ರಿಯಾಂಕ (4), ಬೀರಪ್ಪ (2) ಮೃತರು. ಸೂರ್ಯಕಾಂತಿ ರಾಶಿ ಮಾಡಿಕೊಂಡು ಹೇರಿಕೊಂಡು ಬರುವಾಗ ಈ ಅವಘಡ ಸಂಭವಿಸಿದೆ.
ಪ್ರತಿಕ್ರಿಯಿಸಿ (+)