ಉತ್ತರ ಕರ್ನಾಟಕಕ್ಕೆ ಒಂದೇ ಮೊಬೈಲ್ ವ್ಯಾನ್ ಇದೆ. ಹೀಗಾಗಿ ಆರು ತಿಂಗಳು ಅಥವಾ ವರ್ಷಕ್ಕೊಮ್ಮೆ ಕಾರ್ಖಾನೆಗಳ ಬಳಿ ಮಾಲಿನ್ಯದ ಗುಣಮಟ್ಟ ತಪಾಸಣೆ ಮಾಡಲಾಗುತ್ತಿದೆ. ಈಗ ಹಾಲವರ್ತಿ ಗ್ರಾಮದ ಬಳಿ ತಪಾಸಣೆ ನಡೆಸಲಾಗಿದೆ
ವೈ. ಹರಿಶಂಕರ್ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ
ಮಾಲಿನ್ಯದ ತಪಾಸಣೆ ಸರಿಯಾದ ಮಾರ್ಗದಲ್ಲಿ ಆಗಬೇಕು. ಅಧಿಕಾರಿಗಳು ಕೂಡ ವಾಸ್ತವ ವರದಿ ಕೊಟ್ಟು ಜನ ಅನುಭವಿಸುತ್ತಿರುವ ಸಮಸ್ಯೆ ಸರ್ಕಾರಕ್ಕೆ ಗೊತ್ತಾಗುವಂತೆ ಮಾಡಬೇಕು
ಅಲ್ಲಮಪ್ರಭು ಬೆಟ್ಟದೂರು ಜಂಟಿ ಕ್ರಿಯಾ ವೇದಿಕೆಯ ಪ್ರಧಾನ ಸಂಚಾಲಕ