ತಾವರಗೇರಾ ಸಮೀಪದ ಕಿಲ್ಲಾರಹಟ್ಟಿ ತಾಂಡದಲ್ಲಿ ಅಲ್ಲಲ್ಲಿ ಬಿಸಾಡಿರುವ ಪ್ಲಾಸ್ಟಿಕ್ ಸಾಮಗ್ರಿಗಳು
ಡಾ.ಜಿ.ಸಿ. ಪಾಟೀಲ
ಹರೀಶ ನಾಯಕ
ಕಿಲ್ಲಾರಹಟ್ಟಿ ತಾಂಡಾ ಜನ ಹೆಚ್ಚಾಗಿ ದುಡಿಯಲು ಗುಳೆ ಹೋಗುತ್ತಾರೆ. ಅಲ್ಲಿ ವಾತಾವರಣದಿಂದ ಡೆಂಗಿ ಲಕ್ಷಣ ಕಂಡುಬಂದಿರಬಹುದು. ಮನೆ ಅಂಗಳದಲ್ಲಿ ಸ್ವಚ್ಛತೆಯೂ ಇಲ್ಲ. ನಮ್ಮ ಸಿಬ್ಬಂದಿ ಭೇಟಿ ನೀಡಿದಾಗ ಲಾರ್ವಾ ಕಂಡುಬಂದಿವೆ
ಡಾ.ಜಿ.ಸಿ ಪಾಟೀಲ್ ಆಡಳಿತ ವೈದ್ಯಾಧಿಕಾರಿ ಸಮುದಾಯ ಆರೋಗ್ಯ ಕೇಂದ್ರ ಮುದೇನೂರು
ನಮ್ಮ ಮನೆಯಲ್ಲಿಯೂ ಒಬ್ಬರಿಗೆ ಡೆಂಗಿ ಲಕ್ಷಣ ಕಂಡುಬಂದಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಬಿಳಿರಕ್ತ ಕಣಗಳು ಕಡಿಮೆ ಇದ್ದು ಸದ್ಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ