ಸ್ವಚ್ಛ ಭಾರತ್ ಯೋಜನೆಗೆ ಗ್ರಹಣ: ಕಾರ್ಯಾರಂಭಗೊಳ್ಳದ ಸ್ವಚ್ಛ ಸಂಕೀರ್ಣಗಳು
ಎಂ.ಆರ್. ಅಶೋಕ್ ಕುಮಾರ್/ ಅಣ್ಣೂರು ಜಗದೀಶ್
Published : 9 ಜೂನ್ 2025, 7:43 IST
Last Updated : 9 ಜೂನ್ 2025, 7:43 IST
ಫಾಲೋ ಮಾಡಿ
Comments
ಮದ್ದೂರು ತಾಲ್ಲೂಕಿನ ಭಾರತೀನಗರದ ‘ಸ್ವಚ್ಛ ಸಂಕೀರ್ಣ’ ತ್ಯಾಜ್ಯ ವಿಲೇವಾರಿ ಘಟಕವು ಕೆಲವು ತಿಂಗಳುಗಳಿಂದ ಮುಚ್ಚಿದೆ
ಕಸದ ರಾಶಿಯಿಂದ ದುರ್ನಾತ
ತಾಲ್ಲೂಕಿನ ಭಾರತೀನಗರ (ಕೆ.ಎಂ.ದೊಡ್ಡಿ) ಗ್ರಾಮ ಪಂಚಾಯಿತಿಯ ತ್ಯಾಜ್ಯ ವಿಲೇವಾರಿ ಘಟಕವು ಕೆಲವು ತಿಂಗಳಿನಿಂದ ನಿರುಪಯುಕ್ತವಾಗಿದೆ. ತ್ಯಾಜ್ಯ ವಿಲೇವಾರಿ ಮಾಡಲು ಯಾವುದೇ ಸ್ವಸಹಾಯ ಸಂಘದವರು ಮುಂದೆ ಬಾರದಿರುವುದರಿಂದ ಸ್ಥಗಿತಗೊಂಡಿರುವ ಕಾರಣ ಸಂಗ್ರಹಿಸಿದ ಕಸವನ್ನು ಸಂಕೀರ್ಣ ಘಟಕದ ಮುಂದೆಯೇ ಹಾಕುತ್ತಿರುವುದರಿಂದ ಅದು ರಾಶಿಯಾಗಿ ದುರ್ನಾತ ಬೀರುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.