ಮಂಗಳವಾರ, 17 ಫೆಬ್ರುವರಿ 2026
×
ADVERTISEMENT

Swachh Bharat mission

ADVERTISEMENT

ಸ್ವಚ್ಛ ಭಾರತ ಮಿಷನ್: ಶೌಚಾಲಯ ನಿರ್ಮಿಸಿದ್ರೆ ಸಿಗುತ್ತೆ ಸಬ್ಸಿಡಿ!

Toilet Subsidy Scheme: ಸ್ವಚ್ಛ ಭಾರತ ಮಿಷನ್ ಗ್ರಾಮೀಣ ಮತ್ತು ನಗರ ಯೋಜನೆಗಳಡಿ ಶೌಚಾಲಯ ನಿರ್ಮಾಣಕ್ಕೆ ಸಹಾಯಧನ, ಅರ್ಹತೆ, ಅರ್ಜಿ ವಿಧಾನ ಮತ್ತು ಅಗತ್ಯ ದಾಖಲೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
Last Updated 13 ಫೆಬ್ರುವರಿ 2026, 7:04 IST
ಸ್ವಚ್ಛ ಭಾರತ ಮಿಷನ್: ಶೌಚಾಲಯ ನಿರ್ಮಿಸಿದ್ರೆ ಸಿಗುತ್ತೆ ಸಬ್ಸಿಡಿ!

ಸೂಪರ್‌ ಸ್ವಚ್ಛ ನಗರ ಲೀಗ್: ಮೈಸೂರಿಗೆ ‘ಸ್ವಚ್ಛ ನಗರಿ’ ಗರಿ

Clean City Recognition: ಮೈಸೂರು: ಸೂಪರ್ ಸ್ವಚ್ಛ ನಗರ ಲೀಗ್ ವಿಭಾಗದಲ್ಲಿ ಮೈಸೂರು ನಗರ ‘ಸ್ವಚ್ಛ ನಗರಿ’ ಪ್ರಶಸ್ತಿ ಪಡೆದಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ದೀಪಾ ಚೋಳನ್ ಮತ್ತು ಶೇಖ್ ತನ್ವೀರ್ ಆಸೀಫ್ ಅವರಿಗೆ ಪ್ರಶಸ್ತಿ ನೀಡಿದರು.
Last Updated 18 ಜುಲೈ 2025, 4:14 IST
ಸೂಪರ್‌ ಸ್ವಚ್ಛ ನಗರ ಲೀಗ್: ಮೈಸೂರಿಗೆ ‘ಸ್ವಚ್ಛ ನಗರಿ’ ಗರಿ

ಸ್ವಚ್ಛ ಭಾರತ್‌ ಯೋಜನೆಗೆ ಗ್ರಹಣ: ಕಾರ್ಯಾರಂಭಗೊಳ್ಳದ ಸ್ವಚ್ಛ ಸಂಕೀರ್ಣಗಳು

ಸ್ವಚ್ಛತೆಯ ಧ್ಯೇಯದೊಂದಿಗೆ 2014ರಲ್ಲಿ ಕೇಂದ್ರ ಸರ್ಕಾರವು ಜಾರಿಗೆ ತಂದ ‘ಸ್ವಚ್ಛ ಭಾರತ್’ ಅಭಿಯಾನವು ಸಂಪೂರ್ಣ ಸಾಕಾರಗೊಳ್ಳದೇ ತಾಲ್ಲೂಕಿನಲ್ಲಿರುವ ಬಹುತೇಕ ಸ್ವಚ್ಛ ಸಂಕೀರ್ಣಗಳಿಗೆ ಗ್ರಹಣ ಹಿಡಿದಿದೆ.
Last Updated 9 ಜೂನ್ 2025, 7:43 IST
ಸ್ವಚ್ಛ ಭಾರತ್‌ ಯೋಜನೆಗೆ ಗ್ರಹಣ: ಕಾರ್ಯಾರಂಭಗೊಳ್ಳದ ಸ್ವಚ್ಛ ಸಂಕೀರ್ಣಗಳು

ಸ್ವಚ್ಛ ಭಾರತ ಮಿಷನ್: ಶೌಚಾಲಯ ನಿರ್ಮಾಣದಿಂದ ಪ್ರತಿವರ್ಷ 60 ಸಾವಿರ ಶಿಶುಗಳ ರಕ್ಷಣೆ

ರಾಷ್ಟ್ರೀಯ ಸ್ವಚ್ಛತಾ ಅಭಿಯಾನ 'ಸ್ವಚ್ಛ ಭಾರತ ಮಿಷನ್' ಅಡಿಯಲ್ಲಿ ದೇಶದಾದ್ಯಂತ ಶೌಚಾಲಯಗಳನ್ನು ನಿರ್ಮಿಸಿದ್ದರ ಫಲವಾಗಿ ಪ್ರತಿವರ್ಷ ಸುಮಾರು 60 ಸಾವಿರದಿಂದ 70 ಸಾವಿರ ಶಿಶು ಮರಣ ತಪ್ಪಿದೆ ಎಂದು ವರದಿಯೊಂದು ಹೇಳಿದೆ.
Last Updated 5 ಸೆಪ್ಟೆಂಬರ್ 2024, 11:49 IST
ಸ್ವಚ್ಛ ಭಾರತ ಮಿಷನ್: ಶೌಚಾಲಯ ನಿರ್ಮಾಣದಿಂದ ಪ್ರತಿವರ್ಷ 60 ಸಾವಿರ ಶಿಶುಗಳ ರಕ್ಷಣೆ

ಹುಲಸೂರ; ಹಳ್ಳ ಹಿಡಿದ ಸ್ವಚ್ಛ ಭಾರತ್‌ ಮಿಷನ್‌

ಗ್ರಾಮೀಣ ಪ್ರದೇಶಗಳು ತ್ಯಾಜ್ಯಮಯ
Last Updated 15 ಆಗಸ್ಟ್ 2024, 7:34 IST
ಹುಲಸೂರ; ಹಳ್ಳ ಹಿಡಿದ ಸ್ವಚ್ಛ ಭಾರತ್‌ ಮಿಷನ್‌

2014ರಿಂದೀಚೆಗೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾಗಲೇ 453 ಪೌರ ಕಾರ್ಮಿಕರ ಸಾವು!

ದೇಶದಲ್ಲಿ 2014ರಿಂದೀಚೆಗೆ ಸ್ವಚ್ಛತಾ ಕಾರ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ 453 ಮಂದಿ ಪೌರ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ತಿಳಿಸಿದೆ.
Last Updated 6 ಆಗಸ್ಟ್ 2024, 13:16 IST
2014ರಿಂದೀಚೆಗೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾಗಲೇ 453 ಪೌರ ಕಾರ್ಮಿಕರ ಸಾವು!

ಪ್ರಧಾನಿ ಮೋದಿ ಪ್ರೇರಣೆ: ಪಾಕೆಟ್ ಮನಿ ಉಳಿಸಿ ಶೌಚಾಲಯ ಕಟ್ಟಿಸಲು ಯುವತಿ ಸಹಾಯ

ಜಾರ್ಖಂಡ್‌ ಮೂಲದ ಯುವತಿಯೊಬ್ಬರು ಪೋಷಕರು ನೀಡಿದ ಪಾಕೆಟ್‌ ಮನಿ ಸಂಗ್ರಹಿಸಿಟ್ಟುಕೊಂಡು ಶಾಲೆಯಲ್ಲಿ ಶೌಚಾಲಯ ನಿರ್ಮಿಸಲು ನೆರವು ನೀಡುವ ಮೂಲಕ ಗಮನ ಸೆಳೆದಿದ್ದಾರೆ.
Last Updated 13 ಅಕ್ಟೋಬರ್ 2022, 2:08 IST
ಪ್ರಧಾನಿ ಮೋದಿ ಪ್ರೇರಣೆ: ಪಾಕೆಟ್ ಮನಿ ಉಳಿಸಿ ಶೌಚಾಲಯ ಕಟ್ಟಿಸಲು ಯುವತಿ ಸಹಾಯ
ADVERTISEMENT

ಸ್ವಚ್ಛ ಬೆಂಗಳೂರು: ಪ್ರಜಾವಾಣಿ ವೆಬಿನಾರ್ | Clean Bengaluru

Last Updated 11 ಫೆಬ್ರುವರಿ 2022, 11:02 IST
ಸ್ವಚ್ಛ ಬೆಂಗಳೂರು: ಪ್ರಜಾವಾಣಿ ವೆಬಿನಾರ್ | Clean Bengaluru

ಲಿಂಗಸುಗೂರು: ಸ್ವಚ್ಛ ಭಾರತ ಯೋಜನೆ ಅನುಷ್ಠಾನ ವಿಫಲ

ಅಧಿಕಾರಿಗಳ ವಿರುದ್ಧ ಹೊನ್ನಳ್ಳಿ ಗ್ರಾಮಸ್ಥರ ಅಸಮಾಧಾನ
Last Updated 31 ಡಿಸೆಂಬರ್ 2021, 7:41 IST
ಲಿಂಗಸುಗೂರು: ಸ್ವಚ್ಛ ಭಾರತ ಯೋಜನೆ ಅನುಷ್ಠಾನ ವಿಫಲ

ಸ್ವಚ್ಛ ಭಾರತ ಯೋಜನೆ: ₹19.77 ಕೋಟಿಯ ಸಲಕರಣೆ ಖರೀದಿ

ಚಾಮರಾಜನಗರ, ಕೊಳ್ಳೇಗಾಲ ನಗರಸಭೆ, ಗುಂಡ್ಲುಪೇಟೆ ಪುರಸಭೆ, ಹನೂರು ಪಟ್ಟಣ ಪಂಚಾಯಿತಿಗೆ ಪೂರೈಸುವ ಯೋಜನೆ
Last Updated 1 ಸೆಪ್ಟೆಂಬರ್ 2020, 19:30 IST
ಸ್ವಚ್ಛ ಭಾರತ ಯೋಜನೆ: ₹19.77 ಕೋಟಿಯ ಸಲಕರಣೆ ಖರೀದಿ
ADVERTISEMENT
ADVERTISEMENT
ADVERTISEMENT