ಮೈಸೂರಿನಲ್ಲಿ ಮಂಜು!

ಶನಿವಾರ, ಏಪ್ರಿಲ್ 20, 2019
31 °C

ಮೈಸೂರಿನಲ್ಲಿ ಮಂಜು!

Published:
Updated:

ಮೈಸೂರು: ನಗರದಲ್ಲಿ ಬುಧವಾರ ಬೆಳಿಗ್ಗೆ ದಟ್ಟ ಮಂಜು ಆವರಿಸಿತ್ತು. ಕೆಲವೆಡೆ ವಾಹನ ಸಂಚಾರರು ಎದುರಿಗೆ ಬರುವ ವಾಹನಗಳು ಕಾಣದೆ ಪರಿತಪಿಸಿದರು. ದೀಪ ಹಾಕಿಕೊಂಡು ಹೋಗುವಷ್ಟರ ಮಟ್ಟದಲ್ಲಿ ಇಬ್ಬನಿ ಮುಸುಕಿತ್ತು.

ರಾಮಕೃಷ್ಣನಗರ, ಅಗ್ರಹಾರ ಸೇರಿದಂತೆ ಕೆಲವೆಡೆ ಈ ಪರಿಸ್ಥಿತಿ ಇತ್ತು. ಬೇಸಿಗೆಯಲ್ಲಿ ಸಾಮಾನ್ಯವಾಗಿ ಮಂಜು ಆವರಿಸುವುದಿಲ್ಲ. ಇಲ್ಲಿಯವರೆಗೂ ಬೆಳಿಗ್ಗೆಯಿಂದಲೆ ಬಿಸಿಲು ಆರಭವಾಗುತ್ತಿತ್ತು. ಆದರೆ, ಬುಧವಾರ ಬೆಳಿಗ್ಗೆಯಿಂದಲೆ ದಟ್ಟವಾದ ಮೋಡಗಳು ಆವರಿಸಿದ್ದವು. ಕೆಲವೆಡೆ ಚಳಿಗಾಲದಂತೆ ಆವರಿಸಿದ್ದ ಮಂಜು ಸಾರ್ವಜನಿಕರಲ್ಲಿ ಆಶ್ಚರ್ಯ ತರಿಸಿತ್ತು.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !