ಅರಮನೆ ಆವರಣ: ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ಹಾಗೂ ಮೃದಂಗ ವಿದ್ವಾಂಸ ಎ.ವಿ. ಆನಂದ್ ಅವರಿಗೆ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಸಂಜೆ 6. ಪ್ರಭಾತ್ ಕಲಾವಿದರು ಪ್ರಸ್ತುತ ಪಡಿಸುವ ‘ಕರ್ನಾಟಕ ವೈಭವ’ ನೃತ್ಯ ರೂಪಕ. ಸಂಜೆ 7.30
ರಂಗಾಯಣ: ದಸರಾ ರಂಗೋತ್ಸವಕ್ಕೆ ಚಾಲನೆ. ಉದ್ಘಾಟನೆ– ರಾಮೇಶ್ವರಿ ವರ್ಮ, ಅತಿಥಿ– ಸಂದೇಶ್ ಜವಳಿ, ಅಧ್ಯಕ್ಷತೆ– ಅಡ್ಡಂಡ ಸಿ.ಕಾರ್ಯಪ್ಪ (ಸಂಜೆ 6); ಶಿವಮೊಗ್ಗ ರಂಗಾಯಣ ಅಭಿನಯಿಸುವ ನಾಟಕ– ಹತ್ಯಾಕಾಂಡ (ವಿದುರಾಶ್ವಥದ ವೀರಗಾಥೆ) ರಚನೆ: ಡಾ.ಬೇಲೂರು ರಘುನಂದನ್. ಸಂಗೀತ, ವಿನ್ಯಾಸ, ನಿರ್ದೇಶನ : ಕೃಷ್ಣಮೂರ್ತಿ ಕವತ್ತಾರ್, ಸ್ಥಳ: ಬಿ.ವಿ. ಕಾರಂತ ರಂಗಚಾವಡಿ, ರಂಗಾಯಣ. ಸಂಜೆ 6.30
ನಂಜನಗೂಡಿನ ಶ್ರೀಕಂಠೇಶ್ವರ ದೇಗುಲ ಆವರಣ: ಲಕ್ಷ್ಮಿ ವೆಂಕಟೇಶ್ವರ ಜಾನಪದ ಕಲಾಸಂಘದಿಂದ ಪೂಜಾ ಕುಣಿತ, ಸಂಜೆ 6.30. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ– ಹುಬ್ಬಳ್ಳಿಯ ಪಂಡಿತ್ ಬಾಲಚಂದ್ರ ನಾಕೋಡ್, ಸಂಜೆ 7. ನೃತ್ಯ ರೂಪಕ– ಬಳ್ಳಾರಿಯ ಎಸ್‌ಕೆಆರ್ ಜಿಲಾನಿ ಪಾಷಾ ಮತ್ತು ತಂಡ, ರಾತ್ರಿ 8
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.