ಆರೋಗ್ಯ ಇಲಾಖೆಯಿಂದ ಕಾರ್ಯಕ್ರಮ | ಸಚಿವ ಸಂಪುಟ ಸಭೆಯಲ್ಲಾದ ನಿರ್ಣಯದಂತೆ ಕ್ರಮ ಅನುಷ್ಠಾನಕ್ಕೆ ₹ 45 ಕೋಟಿ ವೆಚ್ಚ
ಮೈಸೂರು ಜಿಲ್ಲೆ ತಿ.ನರಸೀಪುರ ಸರ್ಕಾರಿ ಆಸ್ಪತ್ರೆಯಲ್ಲಿ ದೃಷ್ಟಿ ಪರೀಕ್ಷಾ ಕೇಂದ್ರ ಸಿದ್ಧಪಡಿಸಲಾಗುತ್ತಿದೆ
ಜನರಿಗೆ ನೇತ್ರ ಆರೈಕೆ ಸೇವೆಯು ಮನೆ ಬಾಗಿಲಿನಲ್ಲಿ ಸಿಗಬೇಕೆಂಬ ಆಶಯದಿಂದ ‘ಆಶಾಕಿರಣ’ ಯೋಜನೆ ಜಾರಿಗೊಳಿಸಲಾಗಿದೆ. ಕಣ್ಣಿನ ಪೊರೆಯ ಸಮಸ್ಯೆಯಿಂದ ಬಳಲುತ್ತಿದ್ದರೆ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ