ಯಶಸ್ವಿ ಶಸ್ತ್ರಚಿಕಿತ್ಸೆ: ಕಣ್ಣಿನಿಂದ 10 ಸೆಂ.ಮೀ ಉದ್ದದ ಹುಳ ಹೊರಕ್ಕೆ
Parasitic Worm: ಮಡಿಕೇರಿಯಲ್ಲಿ 64 ವರ್ಷದ ಮಾಜಿ ಸೈನಿಕರ ಎಡಗಣ್ಣಿನಲ್ಲಿ ಕಂಡುಬಂದ 10 ಸೆಂ.ಮೀ ಉದ್ದದ 'ಲೋವಾ ಲೋವಾ' ಹುಳವನ್ನು ಡಾ. ಎ.ಜಿ. ಚಿಣ್ಣಪ್ಪ ನೇತೃತ್ವದ ತಂಡ ಶಸ್ತ್ರಚಿಕಿತ್ಸೆಯಿಂದ ಯಶಸ್ವಿಯಾಗಿ ತೆಗೆದುಹಾಕಿದೆ.Last Updated 19 ಸೆಪ್ಟೆಂಬರ್ 2025, 23:21 IST