ಸೋಮವಾರ, 13 ಅಕ್ಟೋಬರ್ 2025
×
ADVERTISEMENT
ADVERTISEMENT

ಅತಿಯಾದ ಮೊಬೈಲ್ ಅವಲಂಬನೆ: ಮಕ್ಕಳನ್ನು ಕಾಡಲಾರಂಭಿಸಿದ ದೃಷ್ಟಿದೋಷ

ತಪಾಸಣೆಯಲ್ಲಿ ಲಕ್ಷಕ್ಕೂ ಅಧಿಕ ಮಕ್ಕಳಲ್ಲಿ ನೇತ್ರ ಸಮಸ್ಯೆ ಪತ್ತೆ *ಡಿಜಿಟಲ್ ಸಾಧನಗಳ ಅತಿಯಾದ ಬಳಕೆಯಿಂದ ಕಣ್ಣಿಗೆ ಹಾನಿ
Published : 20 ಆಗಸ್ಟ್ 2025, 1:29 IST
Last Updated : 21 ಆಗಸ್ಟ್ 2025, 20:51 IST
ಫಾಲೋ ಮಾಡಿ
Comments
ಕೋವಿಡ್‌ ನಂತರ ಡಿಜಿಟಲ್‌ ಸಾಧನಗಳ ಮೇಲಿನ ಅವಲಂಬನೆ ಮಕ್ಕಳಲ್ಲಿಯೂ ಹೆಚ್ಚಿದೆ. ಇದರಿಂದ ಚಿಕ್ಕ ವಯಸ್ಸಿನಲ್ಲಿಯೇ ನೇತ್ರ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.
ಡಾ. ನಾಗರಾಜು ಜಿ. ಮಿಂಟೊ ಕಣ್ಣಿನ ಆಸ್ಪತ್ರೆ ನಿಕಟಪೂರ್ವ ನಿರ್ದೇಶಕ
ಕಣ್ಣಿನ ಸಮಸ್ಯೆ ಸಂಬಂಧ ಚಿಕಿತ್ಸೆಗೆ ಬರುವ ಮಕ್ಕಳ ಸಂಖ್ಯೆ ಇತ್ತೀಚೆಗೆ ಹೆಚ್ಚುತ್ತಿದೆ. ಡಿಜಿಟಲ್ ಸಾಧನಗಳ ಬಳಕೆ ಕಡಿಮೆ ಮಾಡಿ ಹೊರಾಂಗಣ ಚಟುವಟಿಕೆಗೂ ಆದ್ಯತೆ ನೀಡಬೇಕು.
ಡಾ. ರೋಹಿತ್ ಶೆಟ್ಟಿ ನಾರಾಯಣ ನೇತ್ರಾಲಯದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT