ಭಾನುವಾರ, 19 ಅಕ್ಟೋಬರ್ 2025
×
ADVERTISEMENT

Eye

ADVERTISEMENT

‌Eye Safety Tips: ದೀಪಾವಳಿ.. ಕಣ್ಣುಗಳು ಜೋಪಾನ

Eye Protection: ದೀಪಾವಳಿ ವೇಳೆ ಪಟಾಕಿಗಳ ರಾಸಾಯನಿಕ ಅಂಶಗಳು ಕಣ್ಣಿಗೆ ಹಾನಿ ಮಾಡಬಲ್ಲವು. ಪಟಾಕಿ ಹೊಡೆಯುವವರಷ್ಟೇ ಅಲ್ಲ, ಹಾದಿಹೋಕರೂ ಗಾಯಗೊಂಡ ಉದಾಹರಣೆಗಳಿವೆ. ಕಣ್ಣಿನ ಆರೋಗ್ಯ ಕಾಪಾಡಲು ಎಚ್ಚರಿಕೆ ಅತ್ಯಾವಶ್ಯಕ.
Last Updated 19 ಅಕ್ಟೋಬರ್ 2025, 0:30 IST
‌Eye Safety Tips: ದೀಪಾವಳಿ.. ಕಣ್ಣುಗಳು ಜೋಪಾನ

ಯಶಸ್ವಿ ಶಸ್ತ್ರಚಿಕಿತ್ಸೆ: ಕಣ್ಣಿನಿಂದ 10 ಸೆಂ.ಮೀ ಉದ್ದದ ಹುಳ ಹೊರಕ್ಕೆ

Parasitic Worm: ಮಡಿಕೇರಿಯಲ್ಲಿ 64 ವರ್ಷದ ಮಾಜಿ ಸೈನಿಕರ ಎಡಗಣ್ಣಿನಲ್ಲಿ ಕಂಡುಬಂದ 10 ಸೆಂ.ಮೀ ಉದ್ದದ 'ಲೋವಾ ಲೋವಾ' ಹುಳವನ್ನು ಡಾ. ಎ.ಜಿ. ಚಿಣ್ಣಪ್ಪ ನೇತೃತ್ವದ ತಂಡ ಶಸ್ತ್ರಚಿಕಿತ್ಸೆಯಿಂದ ಯಶಸ್ವಿಯಾಗಿ ತೆಗೆದುಹಾಕಿದೆ.
Last Updated 19 ಸೆಪ್ಟೆಂಬರ್ 2025, 23:21 IST
ಯಶಸ್ವಿ ಶಸ್ತ್ರಚಿಕಿತ್ಸೆ: ಕಣ್ಣಿನಿಂದ 10 ಸೆಂ.ಮೀ ಉದ್ದದ ಹುಳ ಹೊರಕ್ಕೆ

ಕಣ್ಣಿನ ಆರೋಗ್ಯಕ್ಕೂ ಆದ್ಯತೆ ಕೊಡಿ: ಲಿಂಗರಾಜ್

ಕೊಪ್ಪಳ: ‘ದೇಹದ ಅನೇಕ ಅಂಗಗಳಲ್ಲಿ ಕಣ್ಣುಗಳು ಮಹತ್ವವಾಗಿದ್ದು, ಅವುಗಳ ರಕ್ಷಣೆಗೆ ಆದ್ಯತೆ ಕೊಡಬೇಕು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಲಿಂಗರಾಜ್‌ ಟಿ. ಹೇಳಿದರು.
Last Updated 4 ಜುಲೈ 2025, 13:15 IST
ಕಣ್ಣಿನ ಆರೋಗ್ಯಕ್ಕೂ ಆದ್ಯತೆ ಕೊಡಿ: ಲಿಂಗರಾಜ್

ತರೀಕೆರೆ: ರೋಟರಿ ಶಾಲಾ ಆವರಣದಲ್ಲಿ ನೇತ್ರದಾನದ ಅರಿವು, ತಪಾಸಣೆ

ನೇತ್ರದಾನದಿಂದ ಇನ್ನೊಬ್ಬರ ಬಾಳಿಗೆ ಬೆಳಕಾಗುತ್ತದೆ ಎಂದು ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಉಮಾದೇವಿ ದಯಾನಂದ ಹೇಳಿದರು.
Last Updated 17 ಜೂನ್ 2025, 12:46 IST
ತರೀಕೆರೆ: ರೋಟರಿ ಶಾಲಾ ಆವರಣದಲ್ಲಿ ನೇತ್ರದಾನದ ಅರಿವು, ತಪಾಸಣೆ

ಆಶಾಕಿರಣ | ದೃಷ್ಟಿ ಪರೀಕ್ಷೆಗೆ ಶಾಶ್ವತ ಕೇಂದ್ರ

ಉಚಿತ ತಪಾಸಣೆ, ಶಸ್ತ್ರಚಿಕಿತ್ಸೆ, ಕನ್ನಡ ವಿತರಣೆಯ ‘ಆಶಾಕಿರಣ’ ಯೋಜನೆ ವಿಸ್ತರಣೆ
Last Updated 12 ಮೇ 2025, 0:30 IST
ಆಶಾಕಿರಣ | ದೃಷ್ಟಿ ಪರೀಕ್ಷೆಗೆ ಶಾಶ್ವತ ಕೇಂದ್ರ

ಮಂಚೇನಹಳ್ಳಿ: ಉಚಿತ ನೇತ್ರ ತಪಾಸಣಾ ಶಿಬಿರ

ಮಂಚೇನಹಳ್ಳಿ: ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಯನ್ಸ್ ಸಂಸ್ಥೆ ಹಾಗೂ ಲಯನ್ಸ್ ಟ್ರಸ್ಟ್ ವತಿಯಿಂದ ಕಣ್ಣು ಉಚಿತ ತಪಾಸಣೆ ಶಿಬಿರವನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.
Last Updated 10 ಮೇ 2025, 13:32 IST
ಮಂಚೇನಹಳ್ಳಿ: ಉಚಿತ ನೇತ್ರ ತಪಾಸಣಾ ಶಿಬಿರ

Eye Care: ಕಣ್ಣಿನ ರಕ್ಷಣೆಯತ್ತ ದೃಷ್ಟಿ ಹಾಯಿಸಿ

Vision Health: ತಲೆಯನ್ನು ಉತ್ತಮಾಂಗವೆಂದರೂ, ಉತ್ತಮಾಂಗದಲ್ಲಿರುವ ನಯನವು ಅತ್ಯುತ್ತಮಾಂಗವೂ ಎಂದೆನಿಸುತ್ತದೆ.
Last Updated 28 ಏಪ್ರಿಲ್ 2025, 23:30 IST
Eye Care: ಕಣ್ಣಿನ ರಕ್ಷಣೆಯತ್ತ ದೃಷ್ಟಿ ಹಾಯಿಸಿ
ADVERTISEMENT

ನೇತ್ರ ಉಚಿತ ತಪಾಸಣ ಶಿಬಿರ 20ಕ್ಕೆ

ನಗರದ ಲಯನ್ಸ್ ಕಣ್ಣಿನ ಆಸ್ಪತ್ರೆಯಲ್ಲಿ ಏ. 20 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ  ಲಯನ್ಸ್ ಕ್ಲಬ್ ಹಾಗೂ ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆ...
Last Updated 4 ಏಪ್ರಿಲ್ 2025, 14:40 IST
fallback

ಇಳಕಲ್: 61 ಜನರಿಗೆ ಉಚಿತ ನೇತ್ರ ಶಸ್ತ್ರಚಿಕಿತ್ಸೆ

ಇಳಕಲ್ ನಗರದ ಸುಭಾಷ ಕಾಖಂಡಕಿ ಕಣ್ಣಿನ ಆಸ್ಪತ್ರೆಯಲ್ಲಿ ಕಣ್ಣಿನ ಉಚಿತ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ 61 ಜನರಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು.
Last Updated 18 ಮಾರ್ಚ್ 2025, 15:40 IST
ಇಳಕಲ್: 61 ಜನರಿಗೆ ಉಚಿತ ನೇತ್ರ ಶಸ್ತ್ರಚಿಕಿತ್ಸೆ

ತುರುವೇಕೆರೆ: 2.70 ಲಕ್ಷ ಮಕ್ಕಳ ನೇತ್ರ ತಪಾಸಣೆ

ತುರುವೇಕೆರೆ: ಲಯನ್ಸ್ ಕ್ಲಬ್ ವತಿಯಿಂದ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡು 2.70 ಲಕ್ಷ ಸರ್ಕಾರಿ ಶಾಲೆಯ ಮಕ್ಕಳಿಗೆ ಕಣ್ಣಿನ ತಪಾಸಣೆ ಮಾಡಲಾಗುವುದು ಎಂದು ಜಿಲ್ಲಾ ಲಯನ್ಸ್  ರಾಜ್ಯಪಾಲರಾದ...
Last Updated 28 ಫೆಬ್ರುವರಿ 2025, 14:30 IST
ತುರುವೇಕೆರೆ: 2.70 ಲಕ್ಷ ಮಕ್ಕಳ ನೇತ್ರ ತಪಾಸಣೆ
ADVERTISEMENT
ADVERTISEMENT
ADVERTISEMENT