ನೆಲಕಚ್ಚಿದ ಭತ್ತ, ಗಿಡದಲ್ಲಿ ಕೊಳೆಯುತ್ತಿರುವ ಹತ್ತಿ, ಚೆಂಡು ಹೂವು
ಮಂಜುನಾಥ ಎನ್ ಬಳ್ಳಾರಿ
Published : 25 ಅಕ್ಟೋಬರ್ 2025, 4:53 IST
Last Updated : 25 ಅಕ್ಟೋಬರ್ 2025, 4:53 IST
ಫಾಲೋ ಮಾಡಿ
Comments
ಕವಿತಾಳ ಸಮೀಪದ ಗೂಗೆಬಾಳ ಸುತ್ತಮುತ್ತ ಗುರುವಾರ ರಾತ್ರಿ ಸುರಿದ ಮಳೆಯಿಂದ ಭತ್ತದ ಬೆಳೆ ನೆಲಕಚ್ಚಿರುವುದು
3 ಎಕರೆಯಲ್ಲಿ ಚೆಂಡು ಹೂವು ಬೆಳೆಯಲು ₹2 ಲಕ್ಷ ಖರ್ಚಾಗಿದೆ. ಸತತ ಮಳೆಯಿಂದ ಹೂವು ಹಾಳಾಗಿದ್ದು ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿತವಾಗಿದೆ. ಹಬ್ಬದ ಸಂದರ್ಭದಲ್ಲೂ ಹೂವು ಮಾರಾಟ ಸಾಧ್ಯವಾಗಿಲ್ಲ
ಶಿವಲಿಂಗಪ್ಪಗೌಡ ಹುಸೇನಪುರದ ರೈತ
ಚೆಂಡು ಹೂವು ಬೆಳೆ ಹಾನಿ ಕುರಿತು ಕಂದಾಯ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಸರ್ಕಾರ ಸೂಕ್ತ ಪರಿಹಾರ ನೀಡಬೇಕು
ಈರಣ್ಣ ಹುಸೇನಪುರದ ರೈತ
ಕಾಳು ಕಟ್ಟುವ ಹಂತದಲ್ಲಿದ್ದ 15 ಎಕರೆ ಭತ್ತದ ಬೆಳೆ ಧಾರಾಕಾರ ಮಳೆಗೆ ನೆಲಕ್ಕುರುಳಿದೆ ಪ್ರತಿ ಎಕರೆಗೆ ₹40 ಸಾವಿರ ಖರ್ಚಾಗಿದ್ದು ನಷ್ಟ ಅನುಭವಿಸುವಂತಾಗಿದೆ