ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತಾಳ: ಡಾ. ಬಿ.ಆರ್. ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ

Published 6 ಡಿಸೆಂಬರ್ 2023, 13:00 IST
Last Updated 6 ಡಿಸೆಂಬರ್ 2023, 13:00 IST
ಅಕ್ಷರ ಗಾತ್ರ

67ನೇ ಮಹಾ ಪರಿನಿರ್ವಾಣ ದಿನದ ನಿಮಿತ್ತ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ನಾಮಫಲಕ್ಕೆ ಮಾಲಾರ್ಪಣೆ ಮಾಡಿ ಗೌರವಸಲ್ಲಿಸಲಾಯಿತು. ಮುಖಂಡರಾದ ಕಿರಲಿಂಗಪ್ಪ, ಶಿವಣ್ಣ ವಕೀಲ, ಕರಿಯಪ್ಪ ಅಡ್ಡೆ, ಶರಣಬಸವ ಹಣಿಗಿ, ಎಡಿಎಂ ಅಕ್ಬರ್, ಬಸವರಾಜ, ಹುಚ್ಚಪ್ಪ ವಡವಟ್ಟಿ, ಮೌನೇಶ ಕೊಡ್ಲಿ, ಮೌನೇಶ ಕಟ್ಟಿಮನಿ, ಹುಸೇನಪ್ಪ ಯಡವಲ್, ಸುಧಾಕರ್ ವಟಗಲ್, ರಮೇಶ, ಬಂದೇನವಾಜ್, ಹುಚ್ಚಪ್ಪ, ರಫಿ ಒಂಟಿಬಂಡಿ, ಹುಲುಗಪ್ಪ, ಪ್ರದೀಪ ಕುಮಾರ ಜಗ್ಲಿ, ಸಂತೋಷ್ ಕಲಶೆಟ್ಟಿ ಇದ್ದರು

ಕವಿತಾಳ ಪಟ್ಟಣ ಪಂಚಾಯಿತಿಯಲ್ಲಿ ಬುಧವಾರ ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ ನಡೆಯಿತು
ಕವಿತಾಳ ಪಟ್ಟಣ ಪಂಚಾಯಿತಿಯಲ್ಲಿ ಬುಧವಾರ ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ ನಡೆಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT