ಶುಕ್ರವಾರ, ಸೆಪ್ಟೆಂಬರ್ 24, 2021
26 °C

ಮೇ 16ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಜೆಸ್ಕಾಂನ ವಿದ್ಯುತ್ ನಿರ್ವಹಣೆ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಮೇ 16ರಂದು ಆರ್‌ಸಿಆರ್-1 ರಿಂದ ಆರ್‌ಸಿಆರ್-11 ರಲ್ಲಿ ಬೆಳಿಗ್ಗೆ 8 ರಿಂದ 9ರವರೆಗೆ ಮತ್ತು ಎಫ್,ಡಬ್ಲ್ಯೂ3, ಡಬ್ಲ್ಯೂ7, ಡಬ್ಲ್ಯೂ10ರಲ್ಲಿ ಬೆಳಿಗ್ಗೆ 7 ರಿಂದ ಬೆಳಿಗ್ಗೆ 10ರವೆರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಆರ್‌ಸಿಆರ್-1: ರಂಗಮಂದಿರ, ವಿದ್ಯಾಭಾರತಿ ಸ್ಕೂಲ್, ಅಜಾದ್‌ನಗರ, ಆಶೋಕ ಡಿಪೋ, ಮಂಗಳವಾರ ಪೇಟೆ, ಸ್ಟೇಷನ್ ರೋಡ್, ಉರಕುಂದಿ ಈರಣ್ಣ ಕಾಲೋನಿ, ಇಂದಿರಾ ನಗರ, ಉದಯ್ ನಗರ, ಕಲ್ಲೂರು ಕಾಲೋನಿ.

ಆರ್‌ಸಿಆರ್-2: ಶಿವಂ ಆಸ್ಪತ್ರೆ, ಎಸ್‌ಎನ್‌ಟಿ ಟಾಕೀಸ್, ಲೋಹರವಾಡಿ, ಗಾಂಧಿ ಚೌಕ, ಬಂದರ ಗಲ್ಲಿ, ಎಂ.ಜಿ.ರಸ್ತೆ, ಹರಿಹರ ರಸ್ತೆ, ಮಕ್ತಲ ಪೇಟೆ, ಪಿಂಚರವಾಡಿ, ಶರಣಬಸವೇಶ್ವರ ಆಸ್ಪತ್ರೆ, ಬೆಟ್ಟದೂರ ಆಸ್ಪತ್ರೆ, ಪ್ಯಾರಸ್ ಗಾರ್ಡನ್, ವಡ್ಡಪ್ಪ ಜೀನ್, ಕುಂಬಾರ ಓಣಿ, ಮಡ್ಡಿಪೇಟೆ, ಬ್ರೆಸ್ತವಾರ ಪೇಟೆ, ಚಂದ್ರ ಮಾಲೇಶ್ವರ ಚೌಕ.

ಆರ್‌ಸಿಆರ್-3: ಕೆಇಬಿ ಕಾಲೋನಿ, ಡ್ಯಾಡಿ ಕಾಲೋನಿ, ಅದ್ರೂನ್ ಕಿಲ್ಲಾ, ಬೇರೂನ್ ಕಿಲ್ಲಾ, ಜೈಲ್ ರೋಡ್, ಬೂಬ್ ಭವನ್, ಸೂಪರ್ ಮಾರ್ಕೆಟ್, ಗಂಗಾನಿವಾಸ, ಗಣೇಶ ಕಟ್ಟೆ, ಪರ್ ಕೋಟಾ, ಕಿಲ್ಲಾರ್ ಮಠ, ಪೇಟ್ಲಾ ಬುರ್ಜಾ, ಬಸ್ಟಾಂಡ್.

ಆರ್‌ಸಿಆರ್-4: ನಿಜಲಿಂಗಪ್ಪ ಕಾಲೋನಿ, ಬೆಲ್ಲಂ ಕಾಲೋನಿ, ವೆಂಕಟೇಶ್ವರ ಕಾಲೋನಿ, ಬಂದೇ ನವಾಜ್ ಕಾಲೋನಿ, ಕುಲಸುಂಬಿ ಕಾಲೋನಿ, ರಣಪ್ರತಾಪ್ ಕಾಲೋನಿ, ದೇವರ್ ಕಾಲೋನಿ ವರಲಕ್ಷ್ಮೀ ಲೇಔಟ್.

ಆರ್‌ಸಿಆರ್-5: ಅರಬ್ ಮೊಹಲ್ಲಾ, ಆಟೋನಗರ, ಸಿಯಾತಲಾಬ್, ಗಂಜ್ ಸರ್ಕಲ್, ಗೋಶಾಲ ರೋಡ್.

ಆರ್‌ಸಿಆರ್-6: ಕೃಷಿವಿಶ್ವವಿದ್ಯಾಲಯ, ಅಸ್ಕಿಹಾಳ್, ಯಕ್ಲಾಸ್‌ಪೂರ, ರಾಂಪೂರ, ಹೊಸೂರು, ಜನತಾ ಕಾಲೋನಿ, ಕೃಷ್ಣ ಮೆಂದೋಸ್, ಹೌಸಿಂಗ್ ಬೋರ್ಡ್ ಕಾಲೋನಿ.

ಆರ್‌ಸಿಆರ್-7: ರೈಲ್ವೇ ಸ್ಟೇಷನ್, ಆಫೀಸ್ ಕಾಲೋನಿ, ಅಶಾಪೂರ ರೋಡ್, ಗುಡಶೇಡ್ ರೋಡ್, ಐಬಿ ಕಾಲೋನಿ, ಜ್ಯೋತಿ ಕಾಲೋನಿ, ಐಡಿಎಸ್‌ಎಂಟಿ ಲೇಔಟ್, ಟಿ.ವಿ.ಸ್ಟೇಷನ್.

ಆರ್‌ಸಿಆರ್-8: ಗಾಲಿಬ್ ನಗರ, ಜಂಡಕಟ್ಟ, ನವರಂಗ ದರ್ವಾಜ, ಟಿಪ್ಪು ಸುಲ್ತಾನ ರೋಡ್, ಡಿ.ಸಿ.ಆಫೀಸ್ ಮುಂದುಗಡೆ, ಹಾಜಿ ಕಾಲೋನಿ.

ಆರ್‌ಸಿಆರ್-9:ಡ್ಯಾಡಿ ಕಾಲೋನಿ, ಅಶ್ರಫೀಯಾ ಕಾಲೋನಿ, ಕಾಕತೀಯ ಕಾಲೋನಿ, ಶಾಂತಿ ಕಾಲೋನಿ ಹಾಗೂ ಸುತ್ತಮುತ್ತಲಿನ ಎಲ್ಲಾ ಪ್ರದೇಶಗಳು.

ಡಬ್ಲ್ಯೂ-3: ಗದ್ವಾಲ್ ರೋಡ್ ಇಂಡಸ್ಟ್ರೀಯಲ್ ಏರಿಯಾ. ಡಬ್ಲ್ಯೂ-೭: ದೇವಿನಗರ, ಹರಿಜನವಾಡ, ನವಾಬ್‌ಗಡ್ಡ, ಎನ್‌ಜಿಓ ಕಾಲೋನಿ. ಡಬ್ಲ್ಯೂ-೧೦ ಜಲಾಲ್ ನಗರ, ಮಾರ್ಕೇಟ್ ಯಾರ್ಡ್, ನೀರಭಾವಿ ಕುಂಟಾ, ಬಸವನಭಾವಿ ಸರ್ಕಲ್.

ಎಫ್-5: ಮಾಣಿಕ್‌ಪ್ರಭು ಲೇಔಟ್, ಆರ್‌ಟಿಓ, ಸರ್ಕಲ್, ಮಂತ್ರಾಲಯ ರೋಡ್, ನವೋದಯ ಮೆಡಿಕಲ್ ಕಾಲೇಜ್, ಸತ್ಯನಾಥ ಕಾಲೋನಿ, ಜಹೀರಾಬಾದ್, ಯರಗೇರಾ ಲೇಔಟ್, ಪದ್ಮನಾಭ ಟಾಕೀಸ್, ನೇತಾಜಿನಗರ, ಆಶೋಕ್ ನಗರ, ಕೆಎಸ್‌ಆರ್‌ಟಿಸಿ ಡಿಪೋ, ಬಿಆರ್‌ಬಿ ಸರ್ಕಲ್, ಜಿಡಿ ತೋಟ, ಗೀತಾ ಮಂದಿರ್, ಪಟೇಲ್ ರೋಡ್, ಬ್ರೇಸ್ತ್‌ವಾರಪೇಟೆ, ಮಾರುತಿನಗರ, ಐಡಿಎಸ್‌ಎಂಟಿ ಲೇಔಟ್, ಮಂಗಳವಾರ ಪೇಟೆ ಹಾಗೂ ಸುತ್ತಮುತ್ತಿಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ತಿಳಿಸಲಾಗಿದೆ.

ಗ್ರಾಮೀಣ ವಿಭಾಗದಲ್ಲಿ ವಿದ್ಯುತ್ ವ್ಯತ್ಯಯ: 110 ಕೆವಿ ವೃತ್ತ ಮಾರ್ಗದ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ರಾಯಚೂರು ತಾಲ್ಲೂಕಿನಾದ್ಯಂತ ಮೇ. 16ರಂದು ಬೆಳಿಗ್ಗೆ 7 ಗಂಟೆಯಿಂದ 10 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.