‘ತರಬೇತಿಯ ಸದುಪಯೋಗ ಪಡೆಯಿರಿ’

ಮುದಗಲ್: ‘ಫಲಾನುಭವಿಗಳು ತರಬೇತಿಯ ಉಪಯೋಗ ಪಡೆದುಕೊಳ್ಳಬೇಕು’ ಎಂದು ತಿಮ್ಮಾಪೂರು ಕಲ್ಯಾಣ ಆಶ್ರಮದ ಮಹಾಂತ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಎಸ್.ಬಿ.ಐ ಬ್ಯಾಂಕ್ ಆಶ್ರಯದಲ್ಲಿ ಜರುಗಿದ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
10 ದಿನಗಳ ಕಾಲ ಮಾಹಿತಿ ಪಡೆದುಕೊಂಡು ಸ್ವಯಂ ಉದ್ಯೋಗ ಮಾಡಬೇಕು. ಇದರಿಂದ ನೀರುದ್ಯೋಗ ಕಡಿಮೆಯಾಗುತ್ತದೆ ಎಂದರು.
ಬಾಬುರಾವ, ಕಲಾವತಿ, ಶಾಂತಪ್ಪ ಕಡದರಹಾಳ, ಮಲ್ಲಿಕಾರ್ಜನ ಗೌಡರ, ನಿಖಿಲ್ ಪಾಟೀಲ ಹಾಗೂ ಯಮನೂರ ನಧಾಪ್ ಇದ್ದರು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.