ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ 86 ಅಭ್ಯರ್ಥಿಗಳು ಕಣದಲ್ಲಿ

Last Updated 21 ಏಪ್ರಿಲ್ 2013, 10:27 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಿಗೆ ಮೇ 5ರಂದು ನಡೆಯಲಿರುವ ಚುನಾವಣೆಗೆ ಅಂತಿಮವಾಗಿ ಕಣದಲ್ಲಿ  ಒಟ್ಟು 86 ಅಭ್ಯರ್ಥಿಗಳು ಉಳಿದಿದ್ದಾರೆ. ನಾಮಪತ್ರ ವಾಪಸ್ ಪಡೆಯಲು ಶನಿವಾರ ಕೊನೆಯ ದಿನವಾಗಿತ್ತು. ಈ ಪ್ರಕ್ರಿಯೆ ಕೊನೆಗೊಂಡು ಅಂತಿಮವಾಗಿ 86 ಅಭ್ಯರ್ಥಿ ಉಳಿದಿದ್ದಾರೆ.

ರಾಯಚೂರು ಗ್ರಾಮೀಣ ಕ್ಷೇತ್ರ (ಎಸ್‌ಟಿ)-ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 11 ಅಭ್ಯರ್ಥಿಗಳು, ರಾಯಚೂರು ನಗರ ಕ್ಷೇತ್ರ (ಸಾಮಾನ್ಯ) ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 21 ಅಭ್ಯರ್ಥಿಗಳು, ಮಾನ್ವಿ(ಎಸ್‌ಟಿ)-ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 10 ಅಭ್ಯರ್ಥಿಗಳು, ದೇವದುರ್ಗ(ಎಸ್‌ಟಿ)-ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 06 ಅಭ್ಯರ್ಥಿಗಳು, ಲಿಂಗಸುಗೂರು(ಎಸ್‌ಸಿ)-ವಿಧಾನಸಭಾ ಕ್ಷೇತ್ರದಲ್ಲಿ 14 ಒಟ್ಟು  ಅಭ್ಯರ್ಥಿಗಳು, ಸಿಂಧನೂರು ವಿಧಾನಸಭಾ( ಸಾಮಾನ್ಯ) ಕ್ಷೇತ್ರದಲ್ಲಿ ಒಟ್ಟು 14 ಅಭ್ಯರ್ಥಿಗಳು, ಮಸ್ಕಿ ಕ್ಷೇತ್ರದಲ್ಲಿ (ಎಸ್‌ಟಿ) ಒಟ್ಟು 10 ಅಭ್ಯರ್ಥಿಗಳು ಸೇರಿದಂತೆ 86 ಅಭ್ಯರ್ಥಿಗಳು ಉಳಿದಿದ್ದಾರೆ

ಕಣದಲ್ಲಿರುವ ಅಭ್ಯರ್ಥಿ ಹೆಸರು, ಪಕ್ಷ ಮತ್ತು ಕ್ಷೇತ್ರದ ವಿವರ ಇಂತಿದೆ.
ರಾಯಚೂರು ಗ್ರಾಮೀಣ ಕ್ಷೇತ್ರ (ಎಸ್‌ಟಿ):  1-ರಾಜಾ ಅಮರೇಶ್ವರ ನಾಯಕ (ಜೆ.ಡಿ.ಎಸ್) 2-ತಿಪ್ಪರಾಜ ಹವಾಲ್ದಾರ (ಬಿ.ಜೆ.ಪಿ). 3-ರಾಜಾ ರಾಯಪ್ಪ ನಾಯಕ (ಕಾಂಗ್ರೆಸ್) 4-ವಿಜಯಲಕ್ಷ್ಮಿ ಮದಪನೂರ (ಬಿಎಸ್ಪಿ) 5- ಖಾಸಿಂ ನಾಯಕ ಮ್ಯೋಕಲ್(ಬಿ.ಎಸ್.ಆರ್ ಕಾಂಗ್ರೆಸ್) 6- ಆರ್.ಮಲ್ಲೇಶ ನಾಯಕ (ಕೆ.ಜೆ.ಪಿ) 7- ಲಾಲಪ್ಪ ನಾಯಕ ಸಿ.ಪಿ.ಐ (ಎಂ.ಎಲ್)ರೆಡ್‌ಸ್ಟಾರ್. 8- ವೀರನಗೌಡ ಬಸಣ್ಣ (ಜೆಡಿಯು) 9- ಸ್ವಾಮಿ ತಾಯಪ್ಪ (ನ್ಯಾಷನಲ್ ಪೀಪಲ್ಪ್ ಪಾರ್ಟಿ) 10- ಆಂಜನೇಯ ದೊಡ್ಡ ಬಸಪ್ಪ( ಪಕ್ಷೇತರ) 11- ಚಿನ್ನಯ್ಯ ನಾಯ್ಕ (ಪಕ್ಷೇತರ).

ರಾಯಚೂರು ನಗರ ವಿಧಾನಸಭಾ ಕ್ಷೇತ್ರ:  1-ಅಪರ್ಣಾ.ಬಿ.ಆರ್ (ಎಸ್‌ಯುಸಿಐ(ಸಿ)) 2- ಮೆಹರಾಜ್ ಬಾಷಾ ಖಾಜಾಹುಸೇನ್ (ಪಕ್ಷೇತರ) 3-ವಿ.ಹೆಚ್. ಮಾಸ್ತರ್ -ಸಿಪಿಐ(ಎಂಎಲ್) 4- ತ್ರಿವಿಕ್ರಮ ಜೋಶಿ (ಬಿ.ಜೆ.ಪಿ) 5-ಪೂಜಾ ಗಾಂಧಿ (ಬಿ.ಎಸ್.ಆರ್.ಕಾಂಗ್ರೆಸ್) 6- ಹಾರಿಸ್ ಸಿದ್ದಿಕಿ ಸಮದ್ ಸಿದ್ದಿಕಿ( ಬಹುಜನ ಸಮಾಜ ಪಕ್ಷ) 7- ಸೈಯದ್ ಯಾಸಿನ್ ( ಕಾಂಗ್ರೆಸ್) 8-ಮಹ್ಮದ್ ಶಾಲಂ ಹುಸೇನ್ ( ಪಕ್ಷೇತರ) 9- ನೂರಜಹಾನ್ ಮದರಸಾಬ (ಸಿ.ಪಿ.ಐ(ಎಂ.ಎಲ್) ರೆಡೆಸ್ಟಾರ್. 10- ಜಾಫರ್ ಮೊಹಿಯುದ್ದೀನ್ (ಪಕ್ಷೇತರ) 11- ಎಂ.ಚಾಂದ್ ಅಬ್ದುಲ್ ರಬ್ (ಪಕ್ಷೇತರ) 12- ಸೈಯದ್ ಮುಜೀಬ್ (ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ) 13- ರಾಮಣ್ಣ ಆರ್. ಹೆಚ್.ಜೆ (ಲೋಕಸತ್ತಾ) 14- ನೂರಮಹಮ್ಮದ್ (ಜೆಡಿಯು)

15- ಚಾಂದ್ ಪಾಷಾ  ಇಮಾಮ್‌ಸಾಬ್ (ಪಕ್ಷೇತರ) 16- ಜಯತೀರ್ಥ ಬಿ.ಎಸ್.ರಂಗರಾವ್ (ಪಕ್ಷೇತರ) 17- ಎಂ.ಜಮೀಲ್ ಅಹಮ್ಮದ್ (ಪಕ್ಷೇತರ) 18- ಬಸವರಾಜ ಕಳಸ (ಕೆ.ಜೆ.ಪಿ) 19- ಕೆ.ಬಿ. ರಾಘವೇಂದ್ರ ವೀರಭದ್ರಾಚಾರ (ಪಿರಾಮಿಡ್ ಪಾರ್ಟಿ ಆಫ್ ಇಂಡಿಯಾ) 20- ಎಸ್.ಶಿವರಾಜ ಪಾಟೀಲ್ (ಜೆ.ಡಿ.ಎಸ್) 21-ಭೀಮನಗೌಡ (ಪಕ್ಷೇತರ)

ಮಾನ್ವಿ ವಿಧಾನ ಸಭಾ ಕ್ಷೇತ್ರ:  1- ಅಯ್ಯಮ್ಮ (ಬಿ.ಜೆ.ಪಿ) 2-ಮಲ್ಲಪ್ಪ ಬಂಗಾರಿ (ಬಿಎಸ್ಪಿ) 3-ರಾಜಾ ವೆಂಕಟಪ್ಪ ನಾಯಕ (ಜೆ.ಡಿ.ಎಸ್)4- ಜಿ.ಹಂಪಯ್ಯ ( ಕಾಂಗ್ರೆಸ್) 5- ಗಂಗಾಧರ ನಾಯಕ (ಕೆ.ಜೆ.ಪಿ) 6-ಬಸನಗೌಡ(ಬಿ.ಎಸ್.ಆರ್. ಕಾಂಗ್ರೆಸ್) 7-ಮುದುಕಪ್ಪ ಹನುಮಯ್ಯ ವಾಸೆ ಸಿ.ಪಿ.ಐ(ಎಂ.ಎಲ್) ರೆಡ್‌ಸ್ಟಾರ್ 8-ಸುಶೀಲಮ್ಮ ಮುದುಕಪ್ಪ (ಜೆಡಿಯು) 9-ಎಂ. ನಾಗರಾಜ ಮೇದಾ (ಪಕ್ಷೇತರ) 10- ಮರಿನಾಗಪ್ಪ ಬಸಪ್ಪ ಪೆದ್ದರೆಡ್ಡಿ ( ಪಕ್ಷೇತರ)

ದೇವದುರ್ಗ ವಿಧಾನ ಸಭಾ ಕ್ಷೇತ್ರ: 1- ಎ.ವೆಂಕಟೇಶ ನಾಯಕ (ಕಾಂಗ್ರೆಸ್) 2 ಶಿವನಗೌಡ ನಾಯಕ (ಬಿ.ಜೆ.ಪಿ) 3- ಚನ್ನನಗೌಡ ಪಾಟೀಲ(ಬಿ.ಎಸ್.ಆರ್.ಕಾಂಗ್ರೆಸ್) 4- ಚನ್ನಬಸವ (ಜೆಡಿಯು) 5- ಜಿ.ಬಸವರಾಜ ನಾಯಕ (ಸಿ.ಪಿ.ಐ (ಎಂ.ಎಲ್)ರೆಡ್‌ಸ್ಟಾರ್)6- ಶಾಂತಗೌಡ ಭೀಮನಗೌಡ (ಕೆ.ಜೆ.ಪಿ)

ಮಸ್ಕಿ ವಿಧಾನ ಸಭಾ ಕ್ಷೇತ್ರ:  1- ಡಾ ಅಮರೇಶ ದಿನ್ನಿ ( ಜೆಡಿಎಸ್) 2-ನಾಗರಾಜ (ಬಿಎಸ್ಪಿ) 3- ಪ್ರತಾಪಗೌಡ  ಪಾಟೀಲ್( ಕಾಂಗ್ರೆಸ್)
4- ಶಂಕರಕುಮಾರ (ಬಿಜೆಪಿ) 5- ಅಮರೇಶ ( ಸರ್ವಜನತಾ ಪಾರ್ಟಿ) 6-ನಾಗರಾಜ (ಸಿಪಿಐ (ಎಂಎಲ್)- ರೆಡ್ ಸ್ಟಾರ್) 7-ಮಹಾದೇವಪ್ಪಗೌಡ ಪೊಲೀಸ್ ಪಾಟೀಲ್ (ಕೆಜೆಪಿ) 8- ಶೇಖರಪ್ಪ ತಳವಾರ (ಬಿಎಸ್‌ಆರ್ ಕಾಂಗ್ರೆಸ್) 9- ತಿರುಪತಿಯಪ್ಪ ಬಸಪ್ಪ (ಪಕ್ಷೇತರ) 10- ರಂಗಪ್ಪ (ಪಕ್ಷೇತರ)

ಲಿಂಗಸುಗೂರು ವಿಧಾನಸಭಾ ಕ್ಷೇತ್ರ: 1-ತಿಪ್ಪಣ್ಣ ನಾಯಕ(ಬಿಜೆಪಿ)
2- ದುರುಗಪ್ಪ ಹುಲಗೇರಿ (ಕಾಂಗ್ರೆಸ್) 3- ಪಂಪಾಪತಿ(ಬಿಎಸ್ಪಿ) 4-ಮಾನಪ್ಪ ಡಿ. ವಜ್ಜಲ್(ಜೆಡಿಎಸ್) 5- ಚಿನ್ನಪ್ಪ ಕೊಟ್ರಕಿ (ಸಿಪಿಐಎಂಎಲ್ ರೆಡ್ ಸ್ಟಾರ್) 6- ಹೆಚ್.ಬಿ ಮುರಾರಿ (ಕೆಜೆಪಿ) 7 ಸಿದ್ಧಪ್ಪ ಬಂಡಿ(ಬಿಎಸ್‌ಆರ್ ಕಾಂಗ್ರೆಸ್) 8-ಶೇಖರಪ್ಪ (ಜೆಡಿಯು) 9- ಸುಭಾಸ್ (ಕರ್ನಾಟಕ ರಾಜ್ಯ ರೈತ ಸಂಘ),  10-ದಾನಮ್ಮ (ಪಕ್ಷೇತರ) 11- ನಂದಪ್ಪ (ಪಕ್ಷೇತರ) 12- ಬಲರಾಮ (ಪಕ್ಷೇತರ) 13- ಯಶೋಧರ ಭಜಂತ್ರ (ಪಕ್ಷೇತ್ರರ) 14 ಯಶೋಧರ ಭಜಂತ್ರಿ (ಪಕ್ಷೇತರ) 15- ಡಾ.ರಂಗನಾಥ ಸಂಗೇಪಾಗ್(ಪಕ್ಷೇತರ)
ಸಿಂಧನೂರು ವಿಧಾನ ಸಭಾ ಕ್ಷೇತ್ರ: 1-ಎಂ.ಕೆ ಜಗ್ಗೇಶ (ಬಿಎಸ್ಪಿ) 2-ಬಾಷುಮಿಯಾ (ಸಿಪಿಎಂ) 3-ವೆಂಕಟರಾವ್ ನಾಗಡಗೌಡ (ಜೆಡಿಎಸ್) 4-ಶೇಷಗಿರಿರಾವ್(ಬಿಜೆಪಿ) 5- ಹಂಪನಗೌಡ(ಕಾಂಗ್ರೆಸ್) 6-ಕರಿಯಪ್ಪ ಕೆ (ಬಿಎಸ್‌ಆರ್ ಕಾಂಗ್ರೆಸ್) 7-ರಮೇಶ (ಸಿಪಿಐ)ರೆಡ್ ಸ್ಟಾರ್ 8-ರಾಜಶೇಖರಗೌಡ ಪಾಟೀಲ್ (ಕೆಜೆಪಿ) 9-ಶಾಂತಗೌಡ (ಜೆಡಿಯು) 10-ಸಾಬೀರ್‌ಪಾಷಾ (ಕರ್ನಾಟಕ ಮಕ್ಕಳ ಪಕ್ಷ) 11-ಗೌಡಪ್ಪ ಕನಕಗಿರಿ(ಪಕ್ಷೇತರ),  12- ಬಸನಗೌಡ (ಪಕ್ಷೇತರ) 13-ಬಸವರಾಜ (ಪಕ್ಷೇತರ) 14-ರಾಮಣ್ಣ  (ಪಕ್ಷೇತರ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT