ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮಾಜದ ಸರ್ವಾಂಗೀಣ ಪ್ರಗತಿಗೆ ಶ್ರಮಿಸಿ’

ಜಿಲ್ಲಾ ಘಟಕದ ಪದಾಧಿಕಾರಿಗಳ ಪಟ್ಟಿ ಬಿಡುಗಡೆ
Last Updated 28 ಜನವರಿ 2017, 7:26 IST
ಅಕ್ಷರ ಗಾತ್ರ

ಸಿಂಧನೂರು: ಕುರುಬ ಸಮಾಜವು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಪ್ರಗತಿ ಹೊಂದಲು ನೂತನ ಪದಾಧಿಕಾರಿಗಳು ತಮ್ಮ ಜವಾಬ್ದಾರಿಯ ಅರಿತು ಶ್ರಮಿಸಬೇಕು ಎಂದು ಕುರುಬರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಕರಿಯಪ್ಪ ಹೇಳಿದರು.

ಇಲ್ಲಿನ ತಮ್ಮ ಕಚೇರಿಯಲ್ಲಿ ಕುರುಬರ ಸಂಘದ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಗುರುವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.‘ಸರ್ಕಾರದಿಂದ ಸಿಗುವ ಸೌಲಭ್ಯ ಗಳನ್ನು ಸಮಾಜದವರಿಗೆ ಕಲ್ಪಿಸಲು ಪ್ರತಿಯೊಬ್ಬರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ಪದಾಧಿಕಾರಿಗಳು: ಕುರುಬ ಸಂಘದ ರಾಯಚೂರು ಜಿಲ್ಲಾ ಘಟಕಕ್ಕೆ ಕೆ.ಬಸವಂತಪ್ಪ (ಗೌರವಾಧ್ಯಕ್ಷ), ಮುದುಕಪ್ಪ ವಕೀಲ, ಬಸನಗೌಡ ಕಂಬಳಿ, ಶಾಂತಪ್ಪ ಅನ್ವರಿ, ಅಮರೇಶಪ್ಪ ಕೊಡ್ಲಿ, ರವಿಕುಮಾರ ವಕೀಲ, ಅಮರೇಶ ಕುರಿ, ರಾಮಣ್ಣ ಮಾವಿನಮಡ್ಗು, ಅಮರೇಶ, ಬಸವ ರಾಜ (ಉಪಾಧ್ಯಕ್ಷರು), ಹನುಮಂತಪ್ಪ ಜಾಲಿಬೆಂಚಿ, ಅಮರೇಶಪ್ಪ ಮೈಲಾರ (ಪ್ರಧಾನ ಕಾರ್ಯದರ್ಶಿಗಳು), ವೆಂಕ ಟೇಶ ಹೀರಾ, ಗೂಳಣ್ಣಗೌಡ, ಲಿಂಗಪ್ಪ ಪೂಜಾರ, ಸಿದ್ದಪ್ಪ ಶಂಕರಬಂಡಿ, ಸೂಗರೆಡ್ಡಿ, ಸತ್ಯನಾರಾಯಣ, ಶಿವಣ್ಣ ವಕೀಲ, ದೊಡ್ಡ ಕರಿಯಪ್ಪ, ವೆಂಕೋಬ ಭಂಗಿ, ಶಿವರಾಜ, ಮಲ್ಲನಗೌಡ (ಕಾರ್ಯದರ್ಶಿಗಳು), ಭೀರಪ್ಪ (ಸಂಘಟನಾ ಕಾರ್ಯದರ್ಶಿ), ಶೇಖರ ವಾರದ, ಶ್ರೀಕಾಂತ, ಶ್ರೀನಿವಾಸ ಏಗನೂರು, ಲಿಂಗರಾಜ, ಚನ್ನಪ್ಪ,

ಲಿಂಗಣ್ಣ ಕಟಿಕಾರ, ಸಿದ್ದಣ್ಣ, ಮಲ್ಲಿಕಾರ್ಜುನ, ಯಲ್ಲಪ್ಪ, ಬಸವರಾಜ ಜಲ್ಲಿ, ಬಾಳನಗೌಡ, ಹನುಮಂತಪ್ಪ (ಸಹಕಾರ್ಯದರ್ಶಿಗಳು), ಕೆ.ವೇಣು ಗೋಪಾಲ (ಖಜಾಂಚಿ) ಹಾಗೂ ಲಕ್ಷ್ಮಣ ಚಿಕ್ಕಸೂಗೂರು, ಶ್ಯಾಮಸುಂದರ, ಜಿ.ಮುಕ್ಕಣ್ಣ, ಈಶಪ್ಪ, ರಾಮಣ್ಣ ಗಿಲ್ಲೇರಿ, ಕೆ.ರಾಮಚಂದ್ರ, ಹನುಮಂತಪ್ಪ ಶಾವಂತಗಲ್, ಮಲ್ಲಪ್ಪ ಹೊಸಮನಿ, ಆರ್.ಬಸವರಾಜ, ಕೆಂಚಪ್ಪ ಹೊನಕುಣಿ, ಸಣ್ಣಈರಪ್ಪ, ಬಸವರಾಜ ದಿನ್ನಿ, ಅಮರೇಶಪ್ಪ, ಆದಿಬಸಪ್ಪ, ವಿರುಪಣ್ಣ ಚನ್ನಳ್ಳಿ, ಬಸವರಾಜ ದೇವರಮನಿ, ಬೈರಣ್ಣ, ಮರಿಸ್ವಾಮಿ (ಕಾರ್ಯಕಾರಿ ಮಂಡಳಿ ಸದಸ್ಯರು) ನೇಮಕ ಗೊಂಡಿದ್ದಾರೆಂದು ವಿವರಿಸಿದರು.

ಕೋರ್ ಕಮಿಟಿ ಸದಸ್ಯರಾಗಿ ಸಿದ್ದಯ್ಯತಾತ ಗುರುವಿನ್, ನಂಜುಂಡಯ್ಯ ಗುರುವಿನ್, ಶಿವಣ್ಣತಾತ, ಲಕ್ಷ್ಮಣತಾತ, ರಮೇಶಪ್ಪ ಸಾಹುಕಾರ, ಡಿ.ಜಿ.ಕೇಶನ್, ಎಂ.ದೊಡ್ಡಬಸವರಾಜ, ಬೇವಿನ್ ಬೂದೆಪ್ಪ, ಬೀರಪ್ಪ ಪೂಜಾರ, ಕೆ.ಪಂಪಾಪತಿ, ಮಲ್ಲಪ್ಪ ಉಣ್ಣೆ, ಎಂ.ಈರಣ್ಣ, ನರಸಿಂಹಲು ಮಾಸ ದೊಡ್ಡಿ, ಮಲ್ಲನಗೌಡ ತುರ್ವಿಹಾಳ, ಸಂಗಣ್ಣ ಮಾಸ್ತರ್,

ಮಹಾದೇವಪ್ಪ ಮಿರ್ಜಾಪುರ, ನೀಲಕಂಠ ಬೇವಿನ್, ಟಿ.ಕೆ.ಪೂಜಾರ್, ರಾಯಣ್ಣ, ರಾಜಶೇಖರ ದಿನ್ನಿ, ಹನುಮಂತಪ್ಪ ಕಂದಗಲ್, ಕಾನೂನು ಸಲಹೆಗಾರರಾಗಿ ನಿರುಪಾದೆಪ್ಪ ಗುಡಿಹಾಳ, ಬಸವರಾಜ ಡೋಣಮರಡಿ ನೇಮಕಗೊಂಡಿ ದ್ದಾರೆ ಎಂದು ಕರಿಯಪ್ಪ ಹೇಳಿದರು. ಸುದ್ದಿಗೋಷ್ಠಿಯಲ್ಲಿ ನಂಜುಂಡಯ್ಯ ಗುರುವಿನ್, ಮುಖಂಡರಾದ ರಮೇಶಪ್ಪ ಸಾಹುಕಾರ ದಿದ್ದಗಿ, ಅಮರೇಶಪ್ಪ ಮೈಲಾರ, ನಿರುಪಾದೆಪ್ಪ ಗುಡಿಹಾಳ ವಕೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT