ಒಂದೂವರೆ ವರ್ಷದಲ್ಲಿ ಕಾಡಾನೆ ಹಾವಳಿಗೆ ಕಡಿವಾಣ ಹಾಕಲು ಕ್ರಮಗಳನ್ನು ಜಿಲ್ಲೆಯಲ್ಲಿ ಕೈಗೊಳ್ಳಲಾಗುತ್ತಿದೆ. ನೀರಾ ಉತ್ಪಾದನೆ ಮೂಲಕ ರೈತರಿಗೆ ಪರ್ಯಾಯ ಆದಾಯ ಒದಗಿಸಲು ಇರುವ ತೊಡಕುಗಳು ಶೀಘ್ರ ನಿವಾರಣೆಯಾಗಲಿವೆ
-ಸಿ.ಪಿ. ಯೋಗೇಶ್ವರ್, ಚನ್ನಪಟ್ಟಣ ಶಾಸಕ
ರೈತರ ದನಿಯಾಗಿರುವ ಪುಟ್ಟಸ್ವಾಮಿ ಅವರು ಸೂಪರ್ ಹೀರೊ. ನಿತ್ಯ ಬೆವರು ಹರಿಸಿ ದುಡಿಯುವ ಅನ್ನದಾತರ ಬೆನ್ನಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸದಾ ನಿಲ್ಲಬೇಕು. ಈ ನಿಟ್ಟಿನಲ್ಲಿ ರೈತರ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿದೆ