ಹುಷಾರ್! ಎಲ್ಲೆಂದರಲ್ಲಿ ಕಸ ಎಸೆದರೆ ₹5 ಸಾವಿರ ದಂಡ, ಕ್ರಿಮಿನಲ್ ಪ್ರಕರಣ
Waste Management Rule: ರಾಮನಗರದಲ್ಲಿ ನ.10ರಿಂದ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆದರೆ ₹5 ಸಾವಿರ ದಂಡ ಹಾಗೂ ಮೂರನೇ ಉಲ್ಲಂಘನೆಯು ಕ್ರಿಮಿನಲ್ ಪ್ರಕರಣವಾಗಲಿದೆ ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ತಿಳಿಸಿದ್ದಾರೆ.Last Updated 6 ನವೆಂಬರ್ 2025, 2:52 IST