ಸೋಮವಾರ, 9 ಮಾರ್ಚ್ 2026
×
ADVERTISEMENT

ರಾಮದೇವರ ಬೆಟ್ಟ: ರಣಹದ್ದು ಬಳಗಕ್ಕೆ ಹೊಸ ಅತಿಥಿ

ರಾಮದೇವರ ಬೆಟ್ಟದ ರಣಹದ್ದು ಅಭಯಾರಣ್ಯದಲ್ಲಿ ಸತತ 5ನೇ ವರ್ಷವು ಸಂತಾನೋತ್ಪತ್ತಿ
Published : 18 ಫೆಬ್ರುವರಿ 2026, 22:30 IST
Last Updated : 18 ಫೆಬ್ರುವರಿ 2026, 22:30 IST
ADVERTISEMENT
ಫಾಲೋ ಮಾಡಿ
Comments
ಆಹಾರ ಅರಸಿ ನೂರಾರು ಕಿ.ಮೀ. ಹೋಗುವ ರಣಹದ್ದು ತನ್ನ ಮೂಲ ನೆಲೆ ರಾಮದೇವರ ಬೆಟ್ಟಕ್ಕೆ ಮರಳಿ ಸಂಗಾತಿಯೊಂದಿಗೆ ಸೇರಿ ಮೊಟ್ಟೆ ಇಟ್ಟು ಮರಿಗೆ ಜನ್ಮನೀಡುತ್ತದೆ. ಕಳೆದ ಐದು ವರ್ಷಗಳಿಂದ ತಲಾ ಒಂದೊಂದು ಮರಿಗೆ ರಣಹದ್ದು ಜೋಡಿ ಜನ್ಮ ನೀಡುತ್ತಿವೆ.
ರಾಮಕೃಷ್ಣಪ್ಪ ಉಪ ಅರಣ್ಯ ಸಂರಕ್ಷಣಾಧಿಕಾರಿ ಬೆಂಗಳೂರು ದಕ್ಷಿಣ ಜಿಲ್ಲೆ
ರಾಮದೇವರ ಬೆಟ್ಟದಲ್ಲಿ ರಣಹದ್ದು ಇತ್ತೀಚಿನ ವರ್ಷಗಳಲ್ಲಿ ಮರಿ ಮಾಡಿದರೂ ಹದ್ದುಗಳ ಸಂಖ್ಯೆ ಐದಾರು ದಾಟಿಲ್ಲ. ಈ ಕುರಿತು ಅಧ್ಯಯನ ನಡೆಸಬೇಕು. ಈ ತಾಣವನ್ನು ಮತ್ತಷ್ಟು ರಣಹದ್ದು ಸ್ನೇಹಿಯಾಗಿಸಬೇಕು
ಬಿ. ಶಶಿಕುಮಾರ್ ಕಾರ್ಯದರ್ಶಿ  ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT