ಗುರುವಾರ, 3 ಜುಲೈ 2025
×
ADVERTISEMENT
ದೇಶ ಸಕಲೇಶಪುರ

ಓದೇಶ ಸಕಲೇಶಪುರ

ಸಕಲೇಶಪುರದ ಮಾಸುವಳ್ಳಿಯವರಾದ ಓದೇಶ, ಬೆಂಗಳೂರಿನಲ್ಲಿ ಪತ್ರಿಕೋದ್ಯಮ ಪದವಿ ಮತ್ತು ಸಮೂಹ ಸಂವಹನ ಸ್ನಾತಕೋತ್ತರ ಪದವಿ ಮುಗಿಸಿ 2011ರಿಂದ ‘ಪ್ರಜಾವಾಣಿ’ಯಲ್ಲಿ ಪತ್ರಿಕಾ ವೃತ್ತಿ ಆರಂಭಿಸಿದವರು. ಅಭಿವೃದ್ಧಿ ಪತ್ರಿಕೋದ್ಯಮದ ಜೊತೆಗೆ ಸಿನಿಮಾ, ರಾಜಕೀಯ, ಗ್ರಾಮೀಣಾಭಿವೃದ್ಧಿ ಹಾಗೂ ಸಾಮಾಜಿಕ ವಿಷಯಗಳಲ್ಲಿ ಆಸಕ್ತಿ.
ಸಂಪರ್ಕ:
ADVERTISEMENT

ರಾಮನಗರ: ಕೈಗೆಟುಕುವ ದರದಲ್ಲಿ ಸಿಗಲಿವೆ ಚರ್ಮೋತ್ಪನ್ನ

ಕಂದಾಯ ಭವನದಲ್ಲಿ ಸದ್ಯದಲ್ಲೇ ಶುರುವಾಗಲಿದೆ ಲಿಡ್ಕರ್ ಷೋ ರೂಂ
Last Updated 2 ಜುಲೈ 2025, 5:16 IST
ರಾಮನಗರ: ಕೈಗೆಟುಕುವ ದರದಲ್ಲಿ ಸಿಗಲಿವೆ ಚರ್ಮೋತ್ಪನ್ನ

ಮಾವು ಬೆಳೆಗಾರರಿಗಿಲ್ಲ ‘ಬೆಂಬಲ ಬೆಲೆ’ ಭಾಗ್ಯ

ಈಗಾಗಲೇ ಮುಗಿದಿದೆ ಕೊಯ್ಲು, ವಹಿವಾಟು
Last Updated 27 ಜೂನ್ 2025, 4:57 IST
ಮಾವು ಬೆಳೆಗಾರರಿಗಿಲ್ಲ ‘ಬೆಂಬಲ ಬೆಲೆ’ ಭಾಗ್ಯ

ರಾಮನಗರ: ಕ್ರಷರ್‌ಗಾಗಿ ಸರ್ಕಾರಿ ಶಾಲೆ ಸ್ಥಳಾಂತರಕ್ಕೆ ಹುನ್ನಾರ

ಚನ್ನಮ್ಮನಪಾಳ್ಯ: ಶಾಲೆ ಉಳಿಸಲು ಗ್ರಾಮಸ್ಥರ ಪಣ; ಕ್ರಷರ್ ಲಾಬಿಗೆ ಮಣಿದರೇ ಅಧಿಕಾರಿಗಳು?
Last Updated 24 ಜೂನ್ 2025, 4:09 IST
ರಾಮನಗರ: ಕ್ರಷರ್‌ಗಾಗಿ ಸರ್ಕಾರಿ ಶಾಲೆ ಸ್ಥಳಾಂತರಕ್ಕೆ ಹುನ್ನಾರ

ರಾಮನಗರ | ಜಿಲ್ಲೆಯಲ್ಲಿ 1,311 ಶಿಕ್ಷಕರ ಕೊರತೆ

ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 1,108, ಪ್ರೌಢಶಾಲೆಗಳಲ್ಲಿ 203 ಶಿಕ್ಷಕರಿಲ್ಲ
Last Updated 20 ಜೂನ್ 2025, 4:55 IST
ರಾಮನಗರ | ಜಿಲ್ಲೆಯಲ್ಲಿ 1,311 ಶಿಕ್ಷಕರ ಕೊರತೆ

ಡಿ.ಕೆ. ಸುರೇಶ್‌ಗೆ ‘ಬಮೂಲ್’ ಅಧ್ಯಕ್ಷಗಿರಿ?

ಬಮೂಲ್ ಅಧ್ಯಕ್ಷ ಸ್ಥಾನಕ್ಕಿಂದು ಚುನಾವಣೆ: ಬಮೂಲ್ ಮೂಲಕ ಕೆಎಂಎಫ್‌ ಗದ್ದುಗೆಗೇರಲು ಸುರೇಶ್ ಸಿದ್ಧತೆ
Last Updated 19 ಜೂನ್ 2025, 7:23 IST
ಡಿ.ಕೆ. ಸುರೇಶ್‌ಗೆ ‘ಬಮೂಲ್’ ಅಧ್ಯಕ್ಷಗಿರಿ?

‘ಮಾಗಡಿ ಕೋಟೆ’ ಅಭಿವೃದ್ಧಿಗೆ ಪ್ರಸ್ತಾವ: ₹103 ಕೋಟಿ ವೆಚ್ಚದಲ್ಲಿ ನವೀಕರಣ

₹103 ಕೋಟಿ ವೆಚ್ಚದಲ್ಲಿ ನವೀಕರಣ, ಸಮಗ್ರ ಅಭಿವೃದ್ಧಿ; ಸಚಿವ ಸಂಪುಟದಲ್ಲಿ ಸಿಗುವುದೇ ಅಸ್ತು?
Last Updated 19 ಜೂನ್ 2025, 6:34 IST
‘ಮಾಗಡಿ ಕೋಟೆ’ ಅಭಿವೃದ್ಧಿಗೆ ಪ್ರಸ್ತಾವ: ₹103 ಕೋಟಿ ವೆಚ್ಚದಲ್ಲಿ ನವೀಕರಣ

ರಾಮನಗರ: ಶಾಲಾ ಸ್ವಚ್ಛತೆ ಯಾರ ಜವಾಬ್ದಾರಿ?

ರಾಮನಗರದ ತುರುಪಲಾಯದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಜಿಲ್ಲಾ ಪಂಚಾಯಿತಿ ಸಿಇಒ ಅನ್ಮೋಲ್ ಜೈನ್ ಅವರು, ಜೂನ್ 6ರಂದು ಬೆಳಿಗ್ಗೆ ಭೇಟಿ ನೀಡಿದ್ದಾಗ ಶಿಕ್ಷಕಿ ಗಂಗಾಂಭಿಕ ಕೆ.ಆರ್ ಸಮ್ಮುಖದಲ್ಲಿ ವಿದ್ಯಾರ್ಥಿಗಳು ತರಗತಿ ಸ್ವಚ್ಛಗೊಳಿಸುತ್ತಿದ್ದರು.
Last Updated 17 ಜೂನ್ 2025, 4:32 IST
ರಾಮನಗರ: ಶಾಲಾ ಸ್ವಚ್ಛತೆ ಯಾರ ಜವಾಬ್ದಾರಿ?
ADVERTISEMENT
ADVERTISEMENT
ADVERTISEMENT
ADVERTISEMENT