ಗುರುವಾರ, 3 ಜುಲೈ 2025
×
ADVERTISEMENT

Vulture

ADVERTISEMENT

ಕರ್ನಾಟಕ ಸೇರಿ 3 ರಾಜ್ಯಗಳಲ್ಲಿ ರಣಹದ್ದು ಸಂಖ್ಯೆ ಹೆಚ್ಚಳ

ಕರ್ನಾಟಕ, ತಮಿಳುನಾಡು ಮತ್ತು ಕೇರಳದ ಏಳು ಹುಲಿ ಮೀಸಲು ಮತ್ತು ಅರಣ್ಯ ಪ್ರದೇಶಗಳಲ್ಲಿ ರಣಹದ್ದುಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಳವಾಗಿರುವುದು ಸಮೀಕ್ಷೆಯಲ್ಲಿ ಕಂಡುಬಂದಿದೆ.
Last Updated 4 ಏಪ್ರಿಲ್ 2025, 16:06 IST
ಕರ್ನಾಟಕ ಸೇರಿ 3 ರಾಜ್ಯಗಳಲ್ಲಿ ರಣಹದ್ದು ಸಂಖ್ಯೆ ಹೆಚ್ಚಳ

ಕಾರವಾರ: ಕುತೂಹಲ ಸೃಷ್ಟಿಸಿದ ರಣಹದ್ದು

ಕೋಡಿಬಾಗದ ನದಿವಾಡಾದಲ್ಲಿ ಎರಡು ದಿನಗಳಿಂದ ಬೀಡುಬಿಟ್ಟಿರುವ ಬಿಳಿ ಗರಿಯ ರಣಹದ್ದು (ವೈಟ್ ರಂಪ್ಡ್ ವಲ್ಚರ್) ಜನರಲ್ಲಿ ಕುತೂಹಲದ ಜತೆಗೆ ಆತಂಕ ಮೂಡಿಸಿತು. ರಣಹದ್ದಿನ ಬೆನ್ನ ಮೇಲಿದ್ದ ಎಲೆಕ್ಟ್ರಾನಿಕ್ ಉಪಕರಣ ಇದಕ್ಕೆ ಕಾರಣವಾಯಿತು.
Last Updated 11 ನವೆಂಬರ್ 2024, 0:30 IST
ಕಾರವಾರ: ಕುತೂಹಲ ಸೃಷ್ಟಿಸಿದ ರಣಹದ್ದು

ನೀಲಗಿರಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಅಳಿವಿನಂಚಿನ ರಣಹದ್ದುಗಳ ಸಮೀಕ್ಷೆ

ಕರ್ನಾಟಕ, ತಮಿಳುನಾಡು, ಕೇರಳ ಅರಣ್ಯ ಇಲಾಖೆಗಳ ಜಂಟಿ ಪ್ರಯತ್ನ, ಎರಡು ದಿನಗಳ ಸಮೀಕ್ಷೆ
Last Updated 24 ಫೆಬ್ರುವರಿ 2023, 16:42 IST
 ನೀಲಗಿರಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಅಳಿವಿನಂಚಿನ ರಣಹದ್ದುಗಳ ಸಮೀಕ್ಷೆ

ವಿಜಯನಗರ | ಗುಣಮುಖವಾಗಿ ಹಾರಿದ ರಣಹದ್ದು

ತಾಲ್ಲೂಕಿನ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದಲ್ಲಿ ಚಿಕಿತ್ಸೆ ಪಡೆದು, ಗುಣಮುಖಗೊಂಡ ಅಪರೂಪದ ಯುರೋಪಿಯನ್‌ ‘ಗ್ರಿಫನ್‌’ ರಣಹದ್ದು ಗುರುವಾರ ನಭದಲ್ಲಿ ಹಾರಿ ಹೋಯಿತು.
Last Updated 12 ಜನವರಿ 2023, 14:41 IST
ವಿಜಯನಗರ | ಗುಣಮುಖವಾಗಿ ಹಾರಿದ ರಣಹದ್ದು

ನಿತ್ರಾಣಾಗಿದ್ದ ಹಿಮಾಲಯ ರಣಹದ್ದು ರಕ್ಷಣೆ, 15 ದಿನ ಕ್ವಾರಂಟೈನ್: ಏನಿದರ ವಿಶೇಷತೆ?

ಕಾನ್ಪುರದ ಬೆನಜಬರ್ ಸ್ಮಶಾನದ ಬಳಿ ಅಪರೂಪದ ಹಿಮಾಲಯನ್ ಗ್ರಿಫನ್ ರಣಹದ್ದು ಪತ್ತೆಯಾಗಿದ್ದು, ಅದನ್ನು ರಕ್ಷಿಸಲಾಗಿದೆ.
Last Updated 9 ಜನವರಿ 2023, 7:32 IST
ನಿತ್ರಾಣಾಗಿದ್ದ ಹಿಮಾಲಯ ರಣಹದ್ದು ರಕ್ಷಣೆ, 15 ದಿನ ಕ್ವಾರಂಟೈನ್: ಏನಿದರ ವಿಶೇಷತೆ?

ಹೊಸಪೇಟೆಯಲ್ಲಿ ರಣಹದ್ದು ಗೋಚರ

ಅಪರೂಪದ ‘ಯುರೇಶಿಯನ್‌ ಗ್ರಿಫನ್‌ ವಲ್ಚರ್‌’ (ರಣಹದ್ದು) ಗುರುವಾರ ನಗರದಲ್ಲಿ ಕಾಣಿಸಿಕೊಂಡಿತು.
Last Updated 15 ಡಿಸೆಂಬರ್ 2022, 13:32 IST
ಹೊಸಪೇಟೆಯಲ್ಲಿ ರಣಹದ್ದು ಗೋಚರ

ರಣಹದ್ದು ಸಂರಕ್ಷಣೆಗೆ ಒಡಂಬಡಿಕೆ!

ವೈಜ್ಞಾನಿಕ ಅಧ್ಯಯನಕ್ಕೆ ಮೈಸೂರು ವಿಶ್ವವಿದ್ಯಾಲಯ, ಅರಣ್ಯ ಇಲಾಖೆ ಯೋಜನೆ
Last Updated 12 ಮೇ 2022, 10:59 IST
ರಣಹದ್ದು ಸಂರಕ್ಷಣೆಗೆ ಒಡಂಬಡಿಕೆ!
ADVERTISEMENT

ರಣಹದ್ದುಗಳ ರಕ್ಷಣೆಗೆ ಅರಣ್ಯ ಇಲಾಖೆಯೊಂದಿಗೆ ಮೈಸೂರು ವಿಶ್ವವಿದ್ಯಾಲಯ ಸಂಶೋಧನೆ

ಅರಣ್ಯ ಇಲಾಖೆಯೊಂದಿಗೆ ಮೈಸೂರು ವಿಶ್ವವಿದ್ಯಾಲಯ ಒಪ್ಪಂದ ಇಂದು
Last Updated 12 ಮೇ 2022, 4:21 IST
ರಣಹದ್ದುಗಳ ರಕ್ಷಣೆಗೆ ಅರಣ್ಯ ಇಲಾಖೆಯೊಂದಿಗೆ ಮೈಸೂರು ವಿಶ್ವವಿದ್ಯಾಲಯ ಸಂಶೋಧನೆ

ಅಂಕೋಲಾ: ನಿತ್ರಾಣಗೊಂಡಿದ್ದ ರಣಹದ್ದಿಗೆ ಯುವಕರಿಂದ ಉಪಚಾರ

ಅಂಕೋಲಾ (ಉತ್ತರ ಕನ್ನಡ): ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಹಾರವಾಡ ಕ್ರಾಸ್ ಬಳಿ ಗುರುವಾರ ಅಪರೂಪದ, ಹಿಮಾಲಯದ ದೊಡ್ಡ ರಣಹದ್ದು (ಹಿಮಾಲಯನ್ ಗ್ರಿಫೋನ್ ವಲ್ಚರ್) ಕಾಣಿಸಿಕೊಂಡಿದೆ. ನಿತ್ರಾಣಗೊಂಡಿದ್ದ ಅದನ್ನು ಸ್ಥಳೀಯ ಯುವಕರು ಉಪಚರಿಸಿದ್ದಾರೆ.
Last Updated 23 ಡಿಸೆಂಬರ್ 2021, 19:46 IST
ಅಂಕೋಲಾ: ನಿತ್ರಾಣಗೊಂಡಿದ್ದ ರಣಹದ್ದಿಗೆ ಯುವಕರಿಂದ ಉಪಚಾರ

ಸಂಗತ: ರಣಹದ್ದು ರಕ್ಷಣೆಗೆ ರಣತಂತ್ರ

ಜಾನುವಾರುಗಳಿಗೆ ಬರುವ ಕೆಲವು ರೋಗಗಳು ಬರೀ ಅವುಗಳಿಗಷ್ಟೇ ಬಾಧಕ ಅಲ್ಲ, ರಣಹದ್ದುಗಳ ಪ್ರಾಣವನ್ನೂ ಅವು ತೆಗೆಯಬಲ್ಲವು!
Last Updated 6 ಜನವರಿ 2021, 19:31 IST
ಸಂಗತ: ರಣಹದ್ದು ರಕ್ಷಣೆಗೆ ರಣತಂತ್ರ
ADVERTISEMENT
ADVERTISEMENT
ADVERTISEMENT