ಸಾಲುಮರದ ತಿಮ್ಮಕ್ಕ ಅವರ ಹುಲಿಕಲ್ ಗ್ರಾಮಕ್ಕೆ ಭೇಟಿ ನೀಡಿದ್ದ ಕ್ರಾಂತಿಕಾರಿ ಕವಿ ಸಿದ್ದಲಿಂಗಯ್ಯ
ಹುಲಿಕಲ್ ಗ್ರಾಮದಲ್ಲಿ ಸಾಲುಮರದ ತಿಮ್ಮಕ್ಕ ಅವರಿಗೆ ಸರ್ಕಾರ ಕೊಟ್ಟಿದ್ದ ಮನೆ
ರಸ್ತೆ ವಿಸ್ತರಣೆಗಾಗಿ ತಾವು ನೆಟ್ಟಿರುವ ಸಾಲುಮರಗಳನ್ನು ಕಡಿಯಬೇಡಿ ಎಂದು ಸಾಲುಮರದ ತಿಮ್ಮಕ್ಕ ಅವರು 2019ರಲ್ಲಿ ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಕೈ ಮುಗಿದು ಮನವಿ ಮಾಡಿದ್ದ ಕ್ಷಣ. ದತ್ತುಪುತ್ರ ಬಳ್ಳೂರು ಉಮೇಶ್ ಅಂದು ಸಚಿವರಾಗಿದ್ದ ಡಾ. ಜಿ. ಪರಮೇಶ್ವರ್ ಇದ್ದಾರೆ