ಗುರುವಾರ, 3 ಜುಲೈ 2025
×
ADVERTISEMENT

Saalumarada Thimmakka

ADVERTISEMENT

ಅನುಮತಿ ಪಡೆಯದೇ ಸಿನಿಮಾ ನಿರ್ಮಾಣ: ಫಿಲಂ ಚೇಂಬರ್‌ಗೆ ಸಾಲುಮರದ ತಿಮ್ಮಕ್ಕ ದೂರು

ಅನುಮತಿ ಪಡೆದುಕೊಳ್ಳದೆ ತನ್ನ ಜೀವನಚರಿತ್ರೆಯನ್ನು ಸಿನಿಮಾ ಮಾಡಲಾಗುತ್ತಿದ್ದು, ಆ ಚಿತ್ರದ ಚಿತ್ರೀಕರಣಕ್ಕೆ ತಡೆಯೊಡ್ಡಬೇಕು ಎಂದು ಸಾಲುಮರದ ತಿಮ್ಮಕ್ಕ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸೋಮವಾರ(ಜೂನ್‌ 16) ದೂರು ನೀಡಿದ್ದಾರೆ.
Last Updated 16 ಜೂನ್ 2025, 13:20 IST
ಅನುಮತಿ ಪಡೆಯದೇ ಸಿನಿಮಾ ನಿರ್ಮಾಣ: ಫಿಲಂ ಚೇಂಬರ್‌ಗೆ ಸಾಲುಮರದ ತಿಮ್ಮಕ್ಕ ದೂರು

ಕನ್ನಡದ ಹೆಮ್ಮೆ | ಸಾಲುಮರದ ತಿಮ್ಮಕ್ಕ, SR ಹಿರೇಮಠ ಮತ್ತು ಗುಂಡಪ್ಪ ವಿಶ್ವನಾಥ್

ಕನ್ನಡದ ಹೆಮ್ಮೆ | ಸಾಲುಮರದ ತಿಮ್ಮಕ್ಕ, SR ಹಿರೇಮಠ ಮತ್ತು ಗುಂಡಪ್ಪ ವಿಶ್ವನಾಥ್
Last Updated 14 ನವೆಂಬರ್ 2024, 23:30 IST
ಕನ್ನಡದ ಹೆಮ್ಮೆ | ಸಾಲುಮರದ ತಿಮ್ಮಕ್ಕ, SR ಹಿರೇಮಠ ಮತ್ತು ಗುಂಡಪ್ಪ ವಿಶ್ವನಾಥ್

ಹುಲಿಗೆಮ್ಮ ಪೋಸಾಗೆ ‘ಸಾಲುಮರದ ತಿಮ್ಮಕ್ಕ ನ್ಯಾಷನಲ್‌ ಗ್ರೀನರಿ’ ಪ್ರಶಸ್ತಿ

ಅರವಿಂದ ನಗರದಲ್ಲಿನ ಹುಲಿಗೆಮ್ಮದೇವಿ ದೇವಸ್ಥಾನದ ಸಂಸ್ಥಾಪಕಿ ಹುಲಿಗೆಮ್ಮ ಪೋಸಾ ಅವರು ‘ಸಾಲುಮರದ ತಿಮ್ಮಕ್ಕ ನ್ಯಾಷನಲ್‌ ಗ್ರೀನರಿ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
Last Updated 8 ಸೆಪ್ಟೆಂಬರ್ 2024, 14:05 IST
ಹುಲಿಗೆಮ್ಮ ಪೋಸಾಗೆ ‘ಸಾಲುಮರದ ತಿಮ್ಮಕ್ಕ ನ್ಯಾಷನಲ್‌ ಗ್ರೀನರಿ’ ಪ್ರಶಸ್ತಿ

ಸಾಲು ಮರದ ತಿಮ್ಮಕ್ಕಗೆ ಐಸಿಯುನಲ್ಲಿ ಚಿಕಿತ್ಸೆ: ವೈದ್ಯರು ಹೇಳಿದ್ದೇನು?

ಪದ್ಮಶ್ರೀ ಪುರಸ್ಕೃತೆ, ಕರ್ನಾಟಕ ಸರ್ಕಾರದ ಪರಿಸರ ರಾಯಭಾರಿಯಾಗಿರುವ ಸಾಲು ಮರದ ತಿಮ್ಮಕ್ಕ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಅಪೋಲೊ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
Last Updated 6 ಅಕ್ಟೋಬರ್ 2023, 10:57 IST
ಸಾಲು ಮರದ ತಿಮ್ಮಕ್ಕಗೆ ಐಸಿಯುನಲ್ಲಿ ಚಿಕಿತ್ಸೆ: ವೈದ್ಯರು ಹೇಳಿದ್ದೇನು?

Video: ಸಾಲು ಮರದ ತಿಮ್ಮಕ್ಕ ಆರೋಗ್ಯದಲ್ಲಿ ಏರುಪೇರು- ಅಪೋಲೊ ಆಸ್ಪತ್ರೆಗೆ ದಾಖಲು

ಸಾಲುಮರದ ತಿಮ್ಮಕ್ಕ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಹಾಸನದಿಂದ ಬೆಂಗಳೂರಿನ ಜಯನಗರ ಅಪೋಲೊ ಆಸ್ಪತ್ರೆಯಲ್ಲಿ ಶಿಫ್ಟ್ ಮಾಡಲಾಗಿದೆ. ಸದ್ಯ ವೈದ್ಯರು ತಿಮ್ಮಕ್ಕ ಅವರಿಗೆ ವಿಶೇಷ ವಾರ್ಡ್‌ನಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Last Updated 5 ಅಕ್ಟೋಬರ್ 2023, 16:52 IST
Video: ಸಾಲು ಮರದ ತಿಮ್ಮಕ್ಕ ಆರೋಗ್ಯದಲ್ಲಿ ಏರುಪೇರು- ಅಪೋಲೊ ಆಸ್ಪತ್ರೆಗೆ ದಾಖಲು

ಬೆಂಗಳೂರಿನ ಅಪೋಲೊ ಆಸ್ಪತ್ರೆಗೆ ಸಾಲು ಮರದ ತಿಮ್ಮಕ್ಕ ದಾಖಲು

ಸಮೀಪದ ಬಳ್ಳೂರು ಗ್ರಾಮದಲ್ಲಿ ದತ್ತು ಪುತ್ರ ಉಮೇಶ್ ಅವರ ನಿವಾಸದಲ್ಲಿದ್ದ, ಕರ್ನಾಟಕ ಸರ್ಕಾರದ ಪರಿಸರ ರಾಯಭಾರಿ ಸಾಲು ಮರದ ತಿಮ್ಮಕ್ಕ ಅವರು ಉಸಿರಾಟದ ತೀವ್ರ ಸಮಸ್ಯೆ ಬಳಲುತ್ತಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಅಪೋಲೊ ಆಸ್ಪತ್ರೆಗೆ ಬೇಲೂರಿನಿಂದ ಮಂಗಳವಾರ ಆಂಬುಲೆನ್ಸ್‌ನಲ್ಲಿ ಕರೆದೊಯ್ಯಲಾಯಿತು.
Last Updated 3 ಅಕ್ಟೋಬರ್ 2023, 13:30 IST
ಬೆಂಗಳೂರಿನ ಅಪೋಲೊ ಆಸ್ಪತ್ರೆಗೆ ಸಾಲು ಮರದ ತಿಮ್ಮಕ್ಕ ದಾಖಲು

ಬೆಂಗಳೂರು: ಪೊಲೀಸ್‌ ಕಮಿಷನರ್‌ ಕಚೇರಿ ಎದುರು ಸಾಲುಮರದ ತಿಮ್ಮಕ್ಕ ಪ್ರತಿಭಟನೆ

ವಂಚನೆ ಪ್ರಕರಣ: ಸುಳ್ಳು ಸುದ್ದಿ ಹಬ್ಬಿಸಿ ತೇಜೋವಧೆ ಆರೋಪ
Last Updated 20 ಸೆಪ್ಟೆಂಬರ್ 2023, 11:50 IST
ಬೆಂಗಳೂರು:  ಪೊಲೀಸ್‌ ಕಮಿಷನರ್‌ ಕಚೇರಿ ಎದುರು ಸಾಲುಮರದ ತಿಮ್ಮಕ್ಕ ಪ್ರತಿಭಟನೆ
ADVERTISEMENT

ಸಿಎಂ ಸಿದ್ದರಾಮಯ್ಯಗೆ ಸಾಲು ಮರದ ತಿಮ್ಮಕ್ಕ ಶುಭ ಹಾರೈಕೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಅವರು ಮಂಗಳವಾರ ಭೇಟಿ ಮಾಡಿ ಶುಭ ಹಾರೈಸಿದರು.‌
Last Updated 23 ಮೇ 2023, 7:21 IST
ಸಿಎಂ ಸಿದ್ದರಾಮಯ್ಯಗೆ ಸಾಲು ಮರದ ತಿಮ್ಮಕ್ಕ ಶುಭ ಹಾರೈಕೆ

ಹುಬ್ಬಳ್ಳಿ: ರಸ್ತೆ ಬದಿ ಸಸಿ ನೆಟ್ಟ 'ವೃಕ್ಷಮಾತೆ' ತಿಮ್ಮಕ್ಕ

ಪರಿಸರ ರಾಯಭಾರಿಯ ಕಾಲಿಗೆರಗಿ ಆಶೀರ್ವಾದ ಪಡೆದ ವಿದ್ಯಾರ್ಥಿಗಳು
Last Updated 29 ಆಗಸ್ಟ್ 2022, 6:16 IST
ಹುಬ್ಬಳ್ಳಿ: ರಸ್ತೆ ಬದಿ ಸಸಿ ನೆಟ್ಟ 'ವೃಕ್ಷಮಾತೆ' ತಿಮ್ಮಕ್ಕ

ಸಾಲು ಮರದ ತಿಮ್ಮಕ್ಕಗೆ ಸಂಪುಟ ದರ್ಜೆ ಸ್ಥಾನಮಾನ: ಸರ್ಕಾರದ ಆದೇಶ

ಸಾಲುಮರದ ತಿಮ್ಮಕ್ಕ ಅವರನ್ನು ಪರಿಸರ ರಾಯಭಾರಿಯನ್ನಾಗಿ ನೇಮಿಸಿರುವ ರಾಜ್ಯ ಸರ್ಕಾರ, ಮುಂದಿನ ಆದೇಶದವರೆಗೆ ಅವರಿಗೆ ಸಂಪುಟ ದರ್ಜೆ ಸಚಿವರ ಸ್ಥಾನಮಾನ ನೀಡಿ ಶುಕ್ರವಾರ ಆದೇಶ ಹೊರಡಿಸಿದೆ.
Last Updated 8 ಜುಲೈ 2022, 14:40 IST
ಸಾಲು ಮರದ ತಿಮ್ಮಕ್ಕಗೆ ಸಂಪುಟ ದರ್ಜೆ ಸ್ಥಾನಮಾನ: ಸರ್ಕಾರದ ಆದೇಶ
ADVERTISEMENT
ADVERTISEMENT
ADVERTISEMENT