ಇದುವರೆಗೆ 391 ಜನರ ಮೇಲೆ ನಿಗಾ ವಹಿಲಾಗಿದೆ. 270 ಜನರು ಹೋಂ ಕ್ವಾರಂಟೈನ್ ಹಾಗೂಐವರುಆಸ್ಪತ್ರೆಯಲ್ಲಿ ಕಣ್ಗಾವಲಿನಲ್ಲಿ ಇದ್ದಾರೆ.ಅವರಲ್ಲಿ 116 ಮಂದಿ 14 ದಿನಗಳ ಅವಧಿ ಪೂರೈಸಿದ್ದಾರೆ. ಇದುವರೆಗೂ41 ಜನರ ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. 37ರಲ್ಲಿ ನೆಗೆಟಿವ್ ಬಂದಿದೆ. ಶನಿವಾರ ಕಳುಹಿಸಿದಐದುಸ್ಯಾಂಪಲ್ಗಳ ಫಲಿತಾಂಶ ಬಾಕಿ ಇದೆ.