ಗದ್ದೆಗಳಲ್ಲಿ ಜೋರಾಗಿದೆ ಯಂತ್ರಗಳ ಸದ್ದು; ಉತ್ತಮ ಇಳುವರಿ ನಿರೀಕ್ಷೆಯಲ್ಲಿರುವ ರೈತರು
ಚಂದ್ರಶೇಖರ ಮಠದ
Published : 2 ಡಿಸೆಂಬರ್ 2025, 6:37 IST
Last Updated : 2 ಡಿಸೆಂಬರ್ 2025, 6:37 IST
ಫಾಲೋ ಮಾಡಿ
Comments
ರೈತರ ಮೇಲಿನ ಶೋಷಣೆ ತಪ್ಪಿಸಲು ಭತ್ತ ಕೊಯ್ಲು ಯಂತ್ರಕ್ಕೆ ದರ ನಿಗದಿ ಮಾಡಲಾಗಿದೆ. ಯಾವುದೇ ಸಮಸ್ಯೆ ಎದುರಾದರೂ, ರೈತರು ಕೃಷಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದರೆ ಪರಿಹಾರ ಕಲ್ಪಿಸಲಾಗುವುದು