ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Shivamogga

ADVERTISEMENT

ಹಾಸನದ ಯುವ ರಾಜಕಾರಣಿಯ ಲೈಂಗಿಕ ಹಗರಣ: ಸರ್ಕಾರ ತನಿಖೆ ನಡೆಸಲಿ– ಆಯನೂರು ಮಂಜುನಾಥ್

‘ಈಗ ಎಲ್ಲ ಕಡೆಯೂ ಹಾಸನ ಭಾಗದ ಆ ರಾಜಕಾರಣಿಯ ಲೈಂಗಿಕ ಹಗರಣದ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಆತನಬಲೆಗೆ ಬಿದ್ದವರು ಬಡವರು, ಮುಸುರೆ ತಿಕ್ಕಲು ಬಂದವರು ಇದ್ದಾರೆ. ಅಷ್ಟೇ ಅಲ್ಲ, ಮಹಿಳಾ ಪೊಲೀಸರೊಬ್ಬರನ್ನು ಕೂಡ ಇದಕ್ಕೆ ಬಳಸಿಕೊಳ್ಳಲಾಗಿದೆ: ಆಯನೂರು ಮಂಜುನಾಥ್‌
Last Updated 27 ಏಪ್ರಿಲ್ 2024, 9:58 IST
ಹಾಸನದ ಯುವ ರಾಜಕಾರಣಿಯ ಲೈಂಗಿಕ ಹಗರಣ: ಸರ್ಕಾರ ತನಿಖೆ ನಡೆಸಲಿ– ಆಯನೂರು ಮಂಜುನಾಥ್

ಭದ್ರಾವತಿ | ನೂತನ ಸೇತುವೆ ಲೋಕಾರ್ಪಣೆಗೆ ಅಡೆತಡೆ

ವರ್ಷಗಳು ಕಳೆದರೂ ಸಂಚಾರಕ್ಕೆ ಸಿದ್ಧಗೊಳ್ಳದ ಸೇತುವೆ; ಸಾರ್ವಜನಿಕರ ಆಕ್ಷೇಪ
Last Updated 27 ಏಪ್ರಿಲ್ 2024, 7:08 IST
ಭದ್ರಾವತಿ | ನೂತನ ಸೇತುವೆ ಲೋಕಾರ್ಪಣೆಗೆ ಅಡೆತಡೆ

ಹೊಳೆಹೊನ್ನೂರು: ಆಮೆಗತಿಯಲ್ಲಿ ಸಾಗುತ್ತಿರುವ ಸೇತುವೆ ಕಾಮಗಾರಿ

ಶಿವಮೊಗ್ಗದಿಂದ ಚಿತ್ರದುರ್ಗ ರಸ್ತೆ ಎನ್.ಎಚ್. 13 ಕಾಮಗಾರಿಯು ಕಳೆದ ಮೂರು ವರ್ಷಗಳಿಂದ ಪ್ರಾರಂಭವಾಗಿದ್ದು, ಮುಗಿಯುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಲೋಕಸಭಾ ಚುನಾವಣೆಯ ಒಳಗೆ ಕಾಮಗಾರಿ ಪೂರ್ಣಗೊಳ್ಳುವುದೆಂದು ಆಶಾಭಾವನೆ ಹೊಂದಿದ್ದ ಸಾರ್ವಜನಿಕರಿಗೆ ನಿರಾಸೆಯಾಗಿದೆ.
Last Updated 26 ಏಪ್ರಿಲ್ 2024, 7:17 IST
ಹೊಳೆಹೊನ್ನೂರು: ಆಮೆಗತಿಯಲ್ಲಿ ಸಾಗುತ್ತಿರುವ ಸೇತುವೆ ಕಾಮಗಾರಿ

ತುಮರಿ | ಕಾಡಂಚಿನಲ್ಲಿ ಬೇಟೆಗಾರರು ಸಕ್ರಿಯ: ಮಾಂಸಕ್ಕಾಗಿ ಪ್ರಾಣಿಗಳ ಹತ್ಯೆ

ಶರಾವತಿ ನದಿ ಕಣಿವೆಯ ಸಂರಕ್ಷಿತ ಅಭಯಾರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಬೇಟೆಗಾರರು ಈಗಲೂ ಸಕ್ರಿಯವಾಗಿದ್ದಾರೆ ಎಂಬುದು ಪದೇ ಪದೇ ಸ್ವಷ್ಟವಾಗುತ್ತಿದೆ. ಆದರೆ, ಇದರ ಬಗ್ಗೆ ಕಠಿಣ ನಿಲುವು ತೋರಲು ಅರಣ್ಯ ಇಲಾಖೆಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.
Last Updated 26 ಏಪ್ರಿಲ್ 2024, 6:39 IST
ತುಮರಿ | ಕಾಡಂಚಿನಲ್ಲಿ ಬೇಟೆಗಾರರು ಸಕ್ರಿಯ: ಮಾಂಸಕ್ಕಾಗಿ ಪ್ರಾಣಿಗಳ ಹತ್ಯೆ

ಮೋದಿಗೆ ಕೂಲಿ ಕೊಡುವ ಸಂದರ್ಭ: ಅಣ್ಣಾಮಲೈ

ನರೇಂದ್ರ ಮೋದಿ ಅವರು 10 ವರ್ಷಗಳಿಂದ ನಿರಂತರವಾಗಿ ಶ್ರಮಪಟ್ಟು ದೇಶದ ಜನತೆಗೋಸ್ಕರ ಕೆಲಸ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಈ ಬಾರಿಯ ಚುನಾವಣೆಯಲ್ಲಿ ಅವರಿಗೆ ಮತ ನೀಡಿ ಕೂಲಿ ನೀಡುವ ಸಂದರ್ಭ ಬಂದಿದೆ’ ಎಂದು ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅಣ್ಣಾಮಲೈ ತಿಳಿಸಿದರು.
Last Updated 24 ಏಪ್ರಿಲ್ 2024, 15:57 IST
ಮೋದಿಗೆ ಕೂಲಿ ಕೊಡುವ ಸಂದರ್ಭ: ಅಣ್ಣಾಮಲೈ

ಭದ್ರಾವತಿ: ಏಪ್ರಿಲ್ 24ರಂದು ವಿದ್ಯುತ್ ವ್ಯತ್ಯಯ

ಸೀಗೆಬಾಗಿ ಮತ್ತು ಕೂಡ್ಲಿಗೆರೆ 66/11 ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯವಿರುವುದರಿಂದ ಏಪ್ರಿಲ್ 24ರಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆ ವರೆಗೆ ಹಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ.
Last Updated 23 ಏಪ್ರಿಲ್ 2024, 14:52 IST
fallback

ರಸ್ತೆ ಅವ್ಯವಸ್ಥೆ: ಮತದಾನದಿಂದ ದೂರ ಉಳಿಯಲು ನಿರ್ಧಾರ

ಸೊರಬ ತಾಲ್ಲೂಕಿನ ಹೊಸಬಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮಗೊಂಡನಕೊಪ್ಪ ಗ್ರಾಮಸ್ಥರು ರಸ್ತೆ ಹದೆಗೆಟ್ಟಿರುವುದನ್ನು ಖಂಡಿಸಿ ಮಂಗಳವಾರ ತಾಲ್ಲೂಕು ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ರಸ್ತೆ ಸರಿಪಡಿಸದಿದ್ದರೆ ಮತದಾನ ಬಹಿಷ್ಕಾರ ಮಾಡುವ ಬಗ್ಗೆಯೂ ಎಚ್ಚರಿಸಿದರು.
Last Updated 23 ಏಪ್ರಿಲ್ 2024, 14:48 IST
ರಸ್ತೆ ಅವ್ಯವಸ್ಥೆ: ಮತದಾನದಿಂದ ದೂರ ಉಳಿಯಲು ನಿರ್ಧಾರ
ADVERTISEMENT

ಹೊಳೆಹೊನ್ನೂರು | ಕಾಲುವೆಗೆ ಬಿದ್ದು ಬೈಕ್ ಸವಾರ ಸಾವು

ಹೊಳೆಹೊನ್ನೂರು ಪಟ್ಟಣದ ಸಮೀಪ ಬೈಕ್ ಸವಾರರೊಬ್ಬರು ಬೈಕ್‌ನೊಂದಿಗೆ ಆಯತಪ್ಪಿ ಕಾಲುವೆಗೆ ಬಿದ್ದು, ಮೃತಪಟ್ಟ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.
Last Updated 23 ಏಪ್ರಿಲ್ 2024, 14:47 IST
fallback

ಬಿಜೆಪಿಯಿಂದ ಕೆ.ಎಸ್‌. ಈಶ್ವರಪ್ಪ ಆರು ವರ್ಷ ಉಚ್ಚಾಟನೆ

ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಬಂಡಾಯವೆದ್ದು ‍ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆ.ಎಸ್‌.ಈಶ್ವರಪ್ಪ ಅವರನ್ನು ಪಕ್ಷದಿಂದ ಆರು ವರ್ಷಗಳಿಗೆ ಉಚ್ಚಾಟನೆ ಮಾಡಲಾಗಿದೆ.
Last Updated 22 ಏಪ್ರಿಲ್ 2024, 15:20 IST
ಬಿಜೆಪಿಯಿಂದ ಕೆ.ಎಸ್‌. ಈಶ್ವರಪ್ಪ ಆರು ವರ್ಷ ಉಚ್ಚಾಟನೆ

ಸಿಗಂದೂರು | ಲಾಂಚ್ ಅವ್ಯವಸ್ಥೆಗೆ ಕೊನೆ ಎಂದು...?

ಹೊಳೆಬಾಗಿಲಿನಲ್ಲಿ 2 ಲಾಂಚ್ ಸ್ಥಗಿತ; ಸ್ಥಳೀಯರಿಗೆ ತಪ್ಪದ ಗೋಳು; ಪ್ರಯಾಣಿಕರ ಸುರಕ್ಷತೆಗೆ ಬೇಕಿದೆ ಆದ್ಯತೆ
Last Updated 21 ಏಪ್ರಿಲ್ 2024, 21:33 IST
ಸಿಗಂದೂರು | ಲಾಂಚ್ ಅವ್ಯವಸ್ಥೆಗೆ ಕೊನೆ ಎಂದು...?
ADVERTISEMENT
ADVERTISEMENT
ADVERTISEMENT