ಮಂಗಳವಾರ, 10 ಮಾರ್ಚ್ 2026
×
ADVERTISEMENT

ಶರಾವತಿ ಪಂಪ್ಡ್ ಸ್ಟೋರೇಜ್; ಪರಿಸರ, ಜನ ವಿರೋಧಿ–ಕೆ.ಎಸ್.ಈಶ್ವರಪ್ಪ

ಯೋಜನೆ ಅನುಷ್ಠಾನ ಕೂಡಲೇ ಕೈಬಿಡಿ; ರಾಷ್ಟ್ರಭಕ್ತರ ಬಳಗ, ಪರಿಸರಕ್ಕಾಗಿ ನಾವು ಸಂಘಟನೆಗಳ ಆಗ್ರಹ
Published : 13 ಫೆಬ್ರುವರಿ 2026, 5:50 IST
Last Updated : 13 ಫೆಬ್ರುವರಿ 2026, 5:50 IST
ADVERTISEMENT
ಫಾಲೋ ಮಾಡಿ
Comments
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಇನ್ನೂ ಅನುಮತಿ ಕೊಟ್ಟಿಲ್ಲ ಎಂದು ಕೇಂದ್ರ ಸಚಿವ ಭೂಪೇಂದ್ರ ಯಾದವ್ ಹೇಳಿದ್ದಾರೆ. ಆದರೆ ಇಂಧನ ಸಚಿವ ಕೆ.ಜೆ.ಜಾರ್ಜ್ ಯೋಜನೆ ಜಾರಿಗೆ ಇನ್ನಿಲ್ಲದ ಉತ್ಸಾಹ ತೋರುತ್ತಿದ್ದಾರೆ. ಯೋಜನೆ ಸ್ಥಗಿತಗೊಳಿಸುವವರೆಗೂ ಹೋರಾಟ ನಿಲ್ಲದು.
-ಕೆ.ಈ.ಕಾಂತೇಶ್ ರಾಷ್ಟ್ರಭಕ್ತರ ಬಳಗದ ಮುಖಂಡ
ಯೋಜನೆಯಡಿ ಶರಾವತಿ ಕಣಿವೆಯಲ್ಲಿ 130 ಅಡಿ ವ್ಯಾಸದ ಸುರಂಗ ಕೊರೆಯಲಾಗುವುದು. ಅದಕ್ಕೆ 18 ಸಾವಿರ ಟನ್ ಜಿಲೆಟಿನ್ ಸ್ಪೋಟಕ ಬಳಸಲಾಗುತ್ತಿದೆ. ಜಿಲೆಟಿನ್ ಸ್ಪೋಟಕಕ್ಕೆ ಹೇಗೆ ಅನುಮತಿ ನೀಡುತ್ತದೆ? ಸರ್ಕಾರ ನಮ್ಮ ಜೇವ ತೆಗೆದು ಯೋಜನೆ ಜಾರಿಗೊಳಿಸಲಿ.
ಮಾರುತಿ ಗುರೂಜಿ ಬಂಗಾರಮಕ್ಕಿ ಕ್ಷೇತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT