
‘ಶುಚಿ– ರುಚಿಯಾದ ಹಪ್ಪಳವನ್ನು ಮಾಡಿ ಪ್ರೀತಿಯಿಂದ ಬಂಧುಮಿತ್ರರಿಗೆ ಕೊಡುತ್ತಿದ್ದೆ. ಅವರ ಬೇಡಿಕೆಯನ್ನು ಪೂರೈಸಲು ಕೆಲವೊಮ್ಮೆ ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಮೊಮ್ಮಕ್ಕಳು ನನ್ನ ಕಲ್ಪನೆಗೆ ಸ್ಪಷ್ಟ ರೂಪ ನೀಡಿರುವುದು ಖುಷಿ ತಂದಿದೆ.
-ಶಾರದಮ್ಮ, ಕೋಟೆಗದ್ದೆ
ಯುವ ಜನರು ಕಡಿಮೆ ಸಂಬಳಕ್ಕಾಗಿ ನಗರಗಳತ್ತ ವಲಸೆ ಹೋಗುವುದನ್ನು ತಪ್ಪಿಸಲು ತಮ್ಮ ಗ್ರಾಮಗಳಲ್ಲಿ ಸ್ವಾವಲಂಬಿಗಳಾಗಿ ಬದುಕಲು ಅವಕಾಶ ಸಿಗಬೇಕು
-ಚೇತನ್, ಕೋಟೆಗದ್ದೆರೊಟ್ಟಿ ಯಂತ್ರದೊಂದಿಗೆ ಚೇತನ್
ಹಪ್ಪಳವನ್ನು ಬಿಸಿಲಿಗೆ ಹರಡಿರುವುದು
ಮಾರಾಟಕ್ಕೆ ತಯಾರಾದ ಹಪ್ಪಳಗಳು
ವಿವಿಧ ಬಗೆಯ ಯಂತ್ರಗಳೊಂದಿಗೆ ನಾಗಭೂಷಣ