ಗುರುವಾರ, 3 ಜುಲೈ 2025
×
ADVERTISEMENT

ಹೊಸಕೊಪ್ಪ ಶಿವು

ಸಂಪರ್ಕ:
ADVERTISEMENT

ಕೋಣಂದೂರು | ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ!

ಇಲ್ಲಿನ ಬಾಂಡ್ಯಾ–ಕುಕ್ಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟ ಬಸವಾನಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 4 ತಿಂಗಳುಗಳಿಂದ ವೈದ್ಯರಿಲ್ಲದ ಕಾರಣ ರೋಗಿಗಳು ಚಿಕಿತ್ಸೆಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
Last Updated 15 ಮಾರ್ಚ್ 2025, 6:59 IST
ಕೋಣಂದೂರು | ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ!

ಕೋಣಂದೂರು ಸುತ್ತಮುತ್ತ ಕಳ್ಳತನ: ಒಂಟಿ ಮನೆ, ದೇವಸ್ಥಾನಗಳೇ ಗುರಿ

ಗ್ರಾಮಗಳಲ್ಲಿ ಹೆಚ್ಚಿದ ಆತಂಕ
Last Updated 11 ಫೆಬ್ರುವರಿ 2025, 5:37 IST
ಕೋಣಂದೂರು ಸುತ್ತಮುತ್ತ ಕಳ್ಳತನ: ಒಂಟಿ ಮನೆ, ದೇವಸ್ಥಾನಗಳೇ ಗುರಿ

ಕೋಣಂದೂರು: ಬಿಎಸ್ಎನ್ಎಲ್ ಟವರ್ ಅಳವಡಿಸಿದರೂ ಇಲ್ಲ ನೆಟ್‌ವರ್ಕ್‌

ಅಗ್ರಹಾರ ಹೋಬಳಿಯ ಸಂತೆ ಹಕ್ಲು, ಅಲಸೆ, ಬುಕ್ಕಿವರೆಯಲ್ಲಿ (ಮಸ್ಕಾನಿ) ಬಿಎಸ್ಎನ್ಎಲ್ ಟವರ್ ಅಳವಡಿಸಿ ವರ್ಷ ಕಳೆದರೂ ಕಾರ್ಯಾರಂಭ ಮಾಡಿಲ್ಲ. ಇದರಿಂದ ಸಾರ್ವಜನಿಕರಿಗೆ ಸೌಲಭ್ಯ ದೊರೆಯದಂತಾಗಿದೆ.
Last Updated 22 ಜನವರಿ 2025, 5:31 IST
ಕೋಣಂದೂರು: ಬಿಎಸ್ಎನ್ಎಲ್ ಟವರ್ ಅಳವಡಿಸಿದರೂ ಇಲ್ಲ ನೆಟ್‌ವರ್ಕ್‌

ರಾಮನಸರ | ಹೆಮ್ಮಾಡಿ ಶಾಂತರಸ ಕಾಲದ ಶಾಸನ ಪತ್ತೆ

ಇತಿಹಾಸ ಸಂಶೋಧಕ ಗಣೇಶ್ ಅವರ ಕಾರ್ಯ, ಸ್ಥಳೀಯರ ನೆರವು
Last Updated 9 ಡಿಸೆಂಬರ್ 2024, 6:46 IST
ರಾಮನಸರ | ಹೆಮ್ಮಾಡಿ ಶಾಂತರಸ ಕಾಲದ ಶಾಸನ ಪತ್ತೆ

ಕೋಣಂದೂರು | ಬೀಳುತ್ತಿರುವ ಮರಗಳು: ಮಲೆನಾಡಿನಲ್ಲಿ ಹೆಚ್ಚಿದ ಆತಂಕ

ಮತ್ತಷ್ಟು ಬಲಿ ಬೇಡುತ್ತಿವೆ ಕಾಯುತ್ತಿವೆ ಅಕೇಶಿಯಾ
Last Updated 29 ಜುಲೈ 2024, 7:10 IST
ಕೋಣಂದೂರು | ಬೀಳುತ್ತಿರುವ ಮರಗಳು: ಮಲೆನಾಡಿನಲ್ಲಿ ಹೆಚ್ಚಿದ ಆತಂಕ

ಹೊಸ ಪಡಿತರ ಚೀಟಿ ವಿತರಣೆಯಲ್ಲಿ ವಿಳಂಬ: ವಿವಿಧ ಯೋಜನೆಗಳ ಪ್ರಯೋಜನ ಪಡೆಯಲು ಸಂಕಷ್ಟ

ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಅವಕಾಶ ಸಿಗುತ್ತಿಲ್ಲ. ಇದರಿಂದಾಗಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಲಾಭವೂ ಸಿಗುತ್ತಿಲ್ಲ. ಇದು ಕೋಣಂದೂರು ಹೋಬಳಿಯ ಪಡಿತರ ಚೀಟಿ ವಂಚಿತ ಕುಟುಂಬಗಳ ಅಳಲು.
Last Updated 10 ಫೆಬ್ರುವರಿ 2024, 5:38 IST
ಹೊಸ ಪಡಿತರ ಚೀಟಿ ವಿತರಣೆಯಲ್ಲಿ ವಿಳಂಬ: ವಿವಿಧ ಯೋಜನೆಗಳ ಪ್ರಯೋಜನ ಪಡೆಯಲು ಸಂಕಷ್ಟ

ಕೋಣಂದೂರು: ವೈದ್ಯನಾಗಬೇಕೆಂಬ ಕನಸು ಕಮರಿಸಿದ ತಲಸೇಮಿಯಾ

ವೈದ್ಯನಾಗಬೇಕೆಂಬ ಕಸನು ಕಂಡಿದ್ದ ಬಾಲಕನೊಬ್ಬನಿಗೆ ಹುಟ್ಟಿನಿಂದಲೇ ಕಾಡುತ್ತಿರುವ ತಲಸೇಮಿಯಾ ಕಾಯಿಲೆ ಆ ಕನಸನ್ನು ಕಮರಿಸಿದೆ.
Last Updated 21 ಡಿಸೆಂಬರ್ 2023, 6:23 IST
ಕೋಣಂದೂರು: ವೈದ್ಯನಾಗಬೇಕೆಂಬ ಕನಸು ಕಮರಿಸಿದ ತಲಸೇಮಿಯಾ
ADVERTISEMENT
ADVERTISEMENT
ADVERTISEMENT
ADVERTISEMENT