ಸೋಮವಾರ, 29 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಕೋಗಿಲು | ಅರ್ಹರಿಗಷ್ಟೇ ‘ಸರ್ಕಾರಿ’ ಮನೆ; ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ

Housing Assurance: ಕೋಗಿಲು ಬಡಾವಣೆಯಲ್ಲಿ ಮನೆ ಕಳೆದುಕೊಂಡ ಅರ್ಹರಿಗೆ ಬೈಯ್ಯಪ್ಪನಹಳ್ಳಿಯ ವಸತಿ ಸಮುಚ್ಚಯದಲ್ಲಿ ಮನೆ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದು, ಈ ವಿಚಾರ ರಾಜಕೀಯ ವಿವಾದವನ್ನೂ ಎಳೆದಿದೆ.
Last Updated 29 ಡಿಸೆಂಬರ್ 2025, 19:57 IST
ಕೋಗಿಲು | ಅರ್ಹರಿಗಷ್ಟೇ ‘ಸರ್ಕಾರಿ’ ಮನೆ; ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ

ಕೋಗಿಲು: ಸೂರು ಕಳೆದುಕೊಂಡವರ ಗೋಳು; 10 ದಿನ ಕಳೆದರೂ ಸ್ಥಳ ಬಿಟ್ಟು ಕದಲದ ಜನರು

Eviction Aftermath: ಯಲಹಂಕ ಕೋಗಿಲು ಬಂಡೆ ಕ್ವಾರಿ ಪ್ರದೇಶದಲ್ಲಿ ಮನೆ ನೆಲಸಮಗೊಂಡು 10 ದಿನ ಕಳೆದರೂ ಸಂತ್ರಸ್ತರು ಸ್ಥಳ ತೊರೆಯದೆ ತಾತ್ಕಾಲಿಕ ತಂಗುದಾಣಗಳಲ್ಲಿ ಬಾಳುತ್ತಿದ್ದು, ನವಜೀವನದ ಭರವಸೆಯ ನಿರೀಕ್ಷೆಯಲ್ಲಿದ್ದಾರೆ.
Last Updated 29 ಡಿಸೆಂಬರ್ 2025, 18:55 IST
ಕೋಗಿಲು: ಸೂರು ಕಳೆದುಕೊಂಡವರ ಗೋಳು; 10 ದಿನ ಕಳೆದರೂ ಸ್ಥಳ ಬಿಟ್ಟು ಕದಲದ ಜನರು

ದಕ್ಷಿಣ ಒಳನಾಡಿನ ನಾಲ್ಕು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ

Karnataka Rain Alert: ಡಿಸೆಂಬರ್ 31 ಹಾಗೂ ಜನವರಿ 1ರಂದು ಮೈಸೂರು, ಮಂಡ್ಯ ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಬೀದರ್‌ನಲ್ಲಿ ಶೀತಗಾಳಿ ಮುಂದುವರಿದಿದ್ದು, ಕನಿಷ್ಠ ತಾಪಮಾನ ದಾಖಲಾಗಿದೆ.
Last Updated 29 ಡಿಸೆಂಬರ್ 2025, 16:21 IST
ದಕ್ಷಿಣ ಒಳನಾಡಿನ ನಾಲ್ಕು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ

ಸದಸ್ಯರ ವಜಾ ಅಧಿಕಾರ ವಕ್ಫ್ ಮಂಡಳಿಗೆ ಮಾತ್ರ: ಹೈಕೋರ್ಟ್‌ ಸ್ಪಷ್ಟನೆ

Karnataka High Court: ವಕ್ಫ್ ವ್ಯವಸ್ಥಾಪನಾ ಸಮಿತಿಯ ಸದಸ್ಯರನ್ನು ಅಥವಾ ಮುತವಲ್ಲಿಗಳನ್ನು ವಜಾಗೊಳಿಸುವ ಅಧಿಕಾರ ವಕ್ಫ್ ಮಂಡಳಿಗೆ ಮಾತ್ರ ಇದೆಯೇ ಹೊರತು ಸಮಿತಿಗಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.
Last Updated 29 ಡಿಸೆಂಬರ್ 2025, 16:04 IST
ಸದಸ್ಯರ ವಜಾ ಅಧಿಕಾರ ವಕ್ಫ್ ಮಂಡಳಿಗೆ ಮಾತ್ರ: ಹೈಕೋರ್ಟ್‌ ಸ್ಪಷ್ಟನೆ

ಶಾಲೆಗಳಲ್ಲಿ ದಿನಪತ್ರಿಕೆ ಓದುವ ಆದೇಶ ಅನುಷ್ಠಾನಗೊಳಿಸಿ: ಶಶಿಧರ್ ಕೋಸಂಬೆ ಒತ್ತಾಯ

Karnataka Child Rights Commission: ರಾಜ್ಯದ ಎಲ್ಲ ಶಾಲೆಗಳಲ್ಲಿ ದಿನಪತ್ರಿಕೆ ಓದುವುದನ್ನು ಕಡ್ಡಾಯಗೊಳಿಸುವಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
Last Updated 29 ಡಿಸೆಂಬರ್ 2025, 16:01 IST
ಶಾಲೆಗಳಲ್ಲಿ ದಿನಪತ್ರಿಕೆ ಓದುವ ಆದೇಶ ಅನುಷ್ಠಾನಗೊಳಿಸಿ: ಶಶಿಧರ್ ಕೋಸಂಬೆ ಒತ್ತಾಯ

ಕುವೆಂಪುಗೆ ಭಾರತ ರತ್ನ ಘೋಷಣೆಯಾಗಲಿ: ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ

Kuvempu Jayanti: ವಿಶ್ವಮಾನವ ಸಂದೇಶ ನೀಡಿದ ರಾಷ್ಟ್ರಕವಿ ಕುವೆಂಪು ಅವರಿಗೆ ಭಾರತ ರತ್ನ ಹಾಗೂ ನೊಬೆಲ್ ಶಾಂತಿ ಪುರಸ್ಕಾರ ನೀಡಬೇಕು ಎಂದು ಶಾಸಕ ಅಶ್ವತ್ಥನಾರಾಯಣ ಆಗ್ರಹಿಸಿದ್ದಾರೆ. ಕುವೆಂಪು ಜಯಂತಿ ಕಾರ್ಯಕ್ರಮದ ವಿವರ ಇಲ್ಲಿದೆ.
Last Updated 29 ಡಿಸೆಂಬರ್ 2025, 15:59 IST
ಕುವೆಂಪುಗೆ ಭಾರತ ರತ್ನ ಘೋಷಣೆಯಾಗಲಿ: ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ

ಬೆಂಗಳೂರು: ಜ.5ಕ್ಕೆ ಬಿಜೆಪಿ ರಾಜ್ಯ ಘಟಕದ ಪ್ರಮುಖರ ಸಮಿತಿ ಸಭೆ

BJP State Committee: ಬಿಜೆಪಿ ರಾಜ್ಯ ಘಟಕದ ಪ್ರಮುಖರ ಸಮಿತಿ ಸಭೆ ಜನವರಿ 5 ರಂದು ನಡೆಯಲಿದ್ದು, ಬಳಿಕ ಜನವರಿ 13ರವರೆಗೆ ಪಕ್ಷದ ವಿವಿಧ ಜಿಲ್ಲಾ ಘಟಕಗಳ ಸಭೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್‌.ಎಸ್‌ ನಂದೀಶ್‌ ರೆಡ್ಡಿ ತಿಳಿಸಿದ್ದಾರೆ.
Last Updated 29 ಡಿಸೆಂಬರ್ 2025, 15:58 IST
ಬೆಂಗಳೂರು: ಜ.5ಕ್ಕೆ ಬಿಜೆಪಿ ರಾಜ್ಯ ಘಟಕದ ಪ್ರಮುಖರ ಸಮಿತಿ ಸಭೆ
ADVERTISEMENT

ಮನೆಕೆಲಸದ ಮಹಿಳೆಯ ಘನತೆಗೆ ಚ್ಯುತಿ ಪ್ರಕರಣ: ಎಚ್.ಡಿ.ರೇವಣ್ಣ ನಿರಾಳ

Domestic Worker Case: ಮನೆಕೆಲಸದ ಮಹಿಳೆಯ ಘನತೆಗೆ ಚ್ಯುತಿ ಉಂಟು ಮಾಡಿದ ಆರೋಪ ಎದುರಿಸುತ್ತಿದ್ದ ಹೊಳೆನರಸೀಪುರ ಕ್ಷೇತ್ರದ ಜೆಡಿಎಸ್ ಶಾಸಕ ಎಚ್‌.ಡಿ. ರೇವಣ್ಣ ವಿರುದ್ಧದ ಕ್ರಿಮಿನಲ್ ಪ್ರಕರಣದ ಅಪರಾಧ ಪರಿಗಣಿಸಲು ಜನಪ್ರತಿನಿಧಿಗಳ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನಿರಾಕರಿಸಿದೆ.
Last Updated 29 ಡಿಸೆಂಬರ್ 2025, 15:42 IST
ಮನೆಕೆಲಸದ ಮಹಿಳೆಯ ಘನತೆಗೆ ಚ್ಯುತಿ ಪ್ರಕರಣ: ಎಚ್.ಡಿ.ರೇವಣ್ಣ ನಿರಾಳ

ಮುಖ್ಯಮಂತ್ರಿ ವಿಶೇಷ ಅನುದಾನ ಯೋಜನೆ| ಬಳಕೆಯಾಗದ ₹8,666 ಕೋಟಿ: ಟೆಂಡರ್‌ಗೆ ಸೂಚನೆ

Karnataka Infrastructure Funds: ಮುಖ್ಯಮಂತ್ರಿ ವಿಶೇಷ ಅನುದಾನ ಯೋಜನೆಯಡಿ 2025-26ನೇ ಸಾಲಿನಲ್ಲಿ 205 ವಿಧಾನಸಭಾ ಕ್ಷೇತ್ರಗಳಿಗೆ ₹8,666.50 ಕೋಟಿ ಅನುದಾನ ಹಂಚಿಕೆ ಮಾಡಿದ್ದು, ಬಳಕೆಗೆ ಮೂರು ತಿಂಗಳಷ್ಟೇ ಉಳಿದಿದ್ದರೂ ಟೆಂಡರ್ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ.
Last Updated 29 ಡಿಸೆಂಬರ್ 2025, 15:36 IST
ಮುಖ್ಯಮಂತ್ರಿ ವಿಶೇಷ ಅನುದಾನ ಯೋಜನೆ| ಬಳಕೆಯಾಗದ ₹8,666 ಕೋಟಿ: ಟೆಂಡರ್‌ಗೆ ಸೂಚನೆ

ಹೊಸ ವರ್ಷಾಚರಣೆ|ವ್ಹೀಲಿಂಗ್ ಮೇಲೆ ನಿಗಾ, ಮಹಿಳಾ ಸುರಕ್ಷತೆಗೆ ಆದ್ಯತೆ:ಸಿದ್ದರಾಮಯ್ಯ

New Year Police Deployment: ಹೊಸ ವರ್ಷಾಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಣ್ಗಾವಲಿಗಾಗಿ ಬೆಂಗಳೂರಿನಲ್ಲಿ 20 ಸಾವಿರ, ಜಿಲ್ಲೆಗಳಿಗೆ ತಲಾ 1,200 ಪೊಲೀಸರನ್ನು ನಿಯೋಜಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 29 ಡಿಸೆಂಬರ್ 2025, 15:32 IST
ಹೊಸ ವರ್ಷಾಚರಣೆ|ವ್ಹೀಲಿಂಗ್ ಮೇಲೆ ನಿಗಾ, ಮಹಿಳಾ ಸುರಕ್ಷತೆಗೆ ಆದ್ಯತೆ:ಸಿದ್ದರಾಮಯ್ಯ
ADVERTISEMENT
ADVERTISEMENT
ADVERTISEMENT