ಕೃಷ್ಣಗಿರಿ ಜಿಲ್ಲೆಯ ಹೊಸೂರು ವಿಮಾನ ನಿಲ್ದಾಣ: ತಾಂತ್ರಿಕ ವರದಿ ತಯಾರಿಸಲು ಟೆಂಡರ್
Hosur Airport ತಮಿಳುನಾಡು ಸರ್ಕಾರ ಗುರುವಾರ ವಿಸ್ತೃತ ತಾಂತ್ರಿಕ–ಆರ್ಥಿಕ ವರದಿ (ಡಿಟೈಲಡ್ ಟೆಕ್ನೋ–ಎಕನಾಮಿಕ್ ರಿಪೋರ್ಟ್) ಸಿದ್ಧಪಡಿಸುವ ಸಲಹಾ ಸಂಸ್ಥೆ ಆಯ್ಕೆಗೆ ಟೆಂಡರ್ ಆಹ್ವಾನಿಸಿದೆ.Last Updated 28 ನವೆಂಬರ್ 2025, 0:16 IST