ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಾವಗಡ | ಕ್ರಿಮಿನಾಶಕ ಮಿಶ್ರಿತ ನೀರು ಕುಡಿದು 20 ಕುರಿ ಸಾವು

Published 17 ಜೂನ್ 2024, 3:08 IST
Last Updated 17 ಜೂನ್ 2024, 3:08 IST
ಅಕ್ಷರ ಗಾತ್ರ

ಪಾವಗಡ: ವಿಷಯುಕ್ತ ನೀರು ಸೇವಿಸಿ ತಾಲ್ಲೂಕಿನ ರಾಜವಂತಿ ಗ್ರಾಮದ ಧರ್ಮಪ್ಪ ಅವರಿಗೆ ಸೇರಿದ 20 ಕುರಿಗಳು ಭಾನುವಾರ ಮೃತಪಟ್ಟಿವೆ.

ಹೂವಿನ ಗಿಡಗಳಿಗೆ ಸಿಂಪಡಿಸಲೆಂದು ಇರಿಸಿದ್ದ ಕ್ರಿಮಿನಾಶಕ ಮಿಶ್ರಣ ಮಾಡಿದ್ದ ನೀರನ್ನು ಕುರಿಗಳು ಕುಡಿದಿವೆ. ಕುರಿಗಳು ಅಸ್ವಸ್ಥವಾಗಿರುವುದನ್ನು ಗಮನಿಸಿದ ಕುರಿಗಾಹಿ ಪಶು ವೈದ್ಯರಿಂದ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ತೀವ್ರ ಅಸ್ವಸ್ಥಗೊಂಡಿದ್ದ ಕುರಿಗಳು ಸತ್ತಿವೆ.

ಪಶು ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT