ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾವಗಡ: ವಿಷ್ಣು ಸಮಾಜದಿಂದ ಹೋಳಿ ಆಚರಣೆ

Published 26 ಮಾರ್ಚ್ 2024, 4:39 IST
Last Updated 26 ಮಾರ್ಚ್ 2024, 4:39 IST
ಅಕ್ಷರ ಗಾತ್ರ

ಪಾವಗಡ: ತಾಲ್ಲೂಕಿನ ನಲಿಗಾನಹಳ್ಳಿ ಬಳಿ ಭಾನುವಾರ ವಿಷ್ಣು ಸಮಾಜದಿಂದ ಹೋಳಿ ಹಬ್ಬ ಆಚರಿಸಲಾಯಿತು. ವಿವಿಧೆಡೆಯಿಂದ ಆಗಮಿಸಿದ್ದ ಕಲಾವಿದರು ನೃತ್ಯ, ಕೋಲಾಟ ಪ್ರದರ್ಶಿಸಿದರು.

ಮಹಿಳೆಯರು, ಮಕ್ಕಳು ಸೇರಿದಂತೆ ಸಮುದಾಯದವರು ಒಂದೆಡೆ ಸೇರಿ ಸಂಪ್ರದಾಯ ಆಚರಣೆಯಂತೆ ಹೋಳಿ ಆಚರಿಸಿದರು. ವಿಷ್ಣು ಸಮಾಜದ ಅಧ್ಯಕ್ಷ ಬಸ್ತಿರಾಂ, ಗಂಗಾ ಸಿಂಗ್, ಮೋಹನ್ ಲಾಲ್, ಉಪ್ಮಾ ರಾಮ್, ಜಾಮತ್ ರಾಮ್, ಕರಣ್ ಸಿಂಗ್, ನರಸಿ ಪಾಟೇಲ್ ಇದ್ದರು.

ಪಾವಗಡ ತಾಲ್ಲೂಕು ನಲಿಗಾನಹಳ್ಳಿ ಬಳಿ ಭಾನುವಾರ ವಿಷ್ಣು ಸಮಾಜದ ವತಿಯಿಂದ ಹೋಳಿ ಆಚರಿಸಲಾಯಿತು.
ಪಾವಗಡ ತಾಲ್ಲೂಕು ನಲಿಗಾನಹಳ್ಳಿ ಬಳಿ ಭಾನುವಾರ ವಿಷ್ಣು ಸಮಾಜದ ವತಿಯಿಂದ ಹೋಳಿ ಆಚರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT