ತಿಪಟೂರು | ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ: ಬಾಯ್ತೆರೆದುಕೊಂಡಿರುವ ಮ್ಯಾನ್‌ಹೋಲ್
ಪ್ರಶಾಂತ್.ಕೆ.ಆರ್
Published : 21 ಅಕ್ಟೋಬರ್ 2024, 7:15 IST
Last Updated : 21 ಅಕ್ಟೋಬರ್ 2024, 7:15 IST
ADVERTISEMENT
ಫಾಲೋ ಮಾಡಿ
Comments
ನಗರಸಭೆ ಅಧಿಕಾರಿಗಳ ಜೊತೆ ಚರ್ಚಿಸಿ ಶೀಘ್ರ ಒಡೆದು ಹೋಗಿರುವ ಮ್ಯಾನ್‌ಹೋಲ್ ಮುಚ್ಚಳವನ್ನು ಸರಿಪಡಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು.
ಯಮುನಾ ಧರಣೇಶ್, ನಗರಸಬೆ ಅಧ್ಯಕ್ಷೆ
ಮ್ಯಾನ್‌ಹೋಲ್ ಮುಚ್ಚಳ ಒಡೆದು ಹೋಗಿರುವ ಬಗ್ಗೆ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿ ₹10 ಲಕ್ಷದ ಕ್ರೀಯಾಯೋಜನೆ ತಯಾರಿಸಿ, ಟೆಂಡರ್ ಕರೆದು ರಸ್ತೆ ಅನುಗುಣ ದುರಸ್ತಿ ಮಾಡಲಾಗುವುದು
ರಂಗಸ್ವಾಮಿ, ನಗರಸಭೆ ಎಇಇ
ರಸ್ತೆಗಳಲ್ಲಿ ವಾಹನ ಸಂಚಾರ ಮಾಡುವಾಗ ವಾಹನಗಳು ಮಿತಿ ಮೀರಿ ಸರಕು ಸಾಮಗ್ರಿ ತುಂಬಿದಾಗ ಓವರ್ ಲೋಡ್‌ಗಳಿಂದ ಮುಚ್ಚಳಗಳು ಒಡೆದು ಹೋಗುತ್ತಿವೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಗಮನಹರಿಸಿದಾಗ ಅನಾಹುತಗಳು ತಪ್ಪುತ್ತವೆ.