ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕಣ ಸಂಸ್ಕೃತಿ ಕಸಿದ ಕಟಾವು ಯಂತ್ರ; ರೈತರ ಬಾಂಧವ್ಯವೂ ಮಾಯ

Published : 23 ಡಿಸೆಂಬರ್ 2024, 8:00 IST
Last Updated : 23 ಡಿಸೆಂಬರ್ 2024, 8:00 IST
ಫಾಲೋ ಮಾಡಿ
Comments
ರಾಗಿ ಹುಲ್ಲನ್ನು ರೋಣಗಲ್ಲು ಹೊಡೆದು ನಂತರ ರಾಸುಗಳನ್ನು ಮೇಟಿಗೆ ಕಟ್ಟಿ ಚನ್ನಾಗಿ ತುಳಿಸಲಾಗುತ್ತಿತ್ತು. ಹುಲ್ಲಿನಿಂದ ಕಾಳು ಬೇರ್ಪಡದಿದ್ದರೆ ಈಚಲು ಕಡ್ಡಿಗಳಿಂದ ಬಡಿದು ಹುಲ್ಲನ್ನು ಮೇವಿಗಾಗಿ ಬಣವೆ ಮಾಡಲಾಗುತ್ತಿತ್ತು. ಈಗ ಎಲ್ಲಿಯೂ ಕಣಗಳೇ ಕಾಣುತ್ತಿಲ್ಲ.
ಜಯಣ್ಣ, ರಂಗನಕೆರೆ
ರಾಗಿ ಹುಲ್ಲನ್ನು ಕಣದಲ್ಲಿ ಹಾಕಿ ರೋಣಗಲ್ಲಿನ ಮೂಲಕ ಧಾನ್ಯ ಬೇರ್ಪಡೆ ಮಾಡುವುದು
ರಾಗಿ ಹುಲ್ಲನ್ನು ಕಣದಲ್ಲಿ ಹಾಕಿ ರೋಣಗಲ್ಲಿನ ಮೂಲಕ ಧಾನ್ಯ ಬೇರ್ಪಡೆ ಮಾಡುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT