ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Tumkuru

ADVERTISEMENT

ತುಮಕೂರು | ಕನಕ ಜಯಂತಿ: ಐವರಿಗೆ ಸನ್ಮಾನ

ತುಮಕೂರು ಜಿಲ್ಲಾ ಆಡಳಿತ ನ. 30ರಂದು ಹಮ್ಮಿಕೊಂಡಿರುವ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಕುರುಬ ಸಮುದಾಯದ ಐವರು ಸಾಧಕರನ್ನು ಜಿಲ್ಲಾಡಳಿತದಿಂದ ಸನ್ಮಾನಿಸಲಾಗುತ್ತಿದೆ.
Last Updated 29 ನವೆಂಬರ್ 2023, 13:06 IST
ತುಮಕೂರು | ಕನಕ ಜಯಂತಿ: ಐವರಿಗೆ ಸನ್ಮಾನ

ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಟಿಕೆಟ್‌ ನಿರೀಕ್ಷೆ: ಸುನೀಲ್ ಕುಮಾರ್

ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಈ ಬಾರಿ ಕಾಂಗ್ರೆಸ್‌ನಿಂದ ಟಿಕೆಟ್ ಸಿಗುವ ನಿರೀಕ್ಷೆ ಇದೆ. ಪ್ರತಿಯೊಬ್ಬರು ಸಹಕಾರ ನೀಡಬೇಕೆಂದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸುನೀಲ್ ಕುಮಾರ್ ತಿಳಿಸಿದರು.
Last Updated 27 ನವೆಂಬರ್ 2023, 14:49 IST
ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಟಿಕೆಟ್‌ ನಿರೀಕ್ಷೆ: ಸುನೀಲ್ ಕುಮಾರ್

ಮುಚ್ಚಲ್ಪಟ್ಟ ಸರ್ಕಾರಿ ಶಾಲೆ ತೆರೆಯಿರಿ: ಮುರಳಿಕೃಷ್ಣಪ್ಪ ಒತ್ತಾಯ

ಮುಚ್ಚಲ್ಪಟ್ಟ ಸರ್ಕಾರಿ ಶಾಲೆಗಳನ್ನು ಮತ್ತೆ ತೆರೆಯಬೇಕು. ಮಾತೃಭಾಷೆಯಲ್ಲಿ ಉಚಿತವಾಗಿ ಪ್ರಾಥಮಿಕ ಶಿಕ್ಷಣ ನೀಡುವ ಬಗ್ಗೆ ಸರ್ಕಾರ ಯೋಚಿಸಬೇಕು ಎಂದು ನಗರ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಟಿ.ಮುರಳಿಕೃಷ್ಣಪ್ಪ ಒತ್ತಾಯಿಸಿದರು
Last Updated 20 ನವೆಂಬರ್ 2023, 4:24 IST
ಮುಚ್ಚಲ್ಪಟ್ಟ ಸರ್ಕಾರಿ ಶಾಲೆ ತೆರೆಯಿರಿ: ಮುರಳಿಕೃಷ್ಣಪ್ಪ ಒತ್ತಾಯ

ತುಮಕೂರು | ತ್ಯಾಜ್ಯದ ತಾಣವಾದ ಗಾರೆನರಸಯ್ಯನಕಟ್ಟೆ

ಅಂತರ್ಜಲದ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಇರುವ ಜಲ ಮೂಲಗಳ ಸಂರಕ್ಷಣೆಯತ್ತ ಗಮನ ಇಲ್ಲವಾಗಿದೆ. ಬರ, ಬೇಸಿಗೆಯ ಸಮಯದಲ್ಲಿ ನೀರಿಗಾಗಿ ಪರದಾಡುವ ಅಧಿಕಾರಿಗಳು, ಸಾರ್ವಜನಿಕರು ಜಲ ಮೂಲಗಳ ರಕ್ಷಣೆಗೆ ಮಾತ್ರ ಆಸಕ್ತಿ ತೋರುವುದಿಲ್ಲ. ಇದಕ್ಕೆ ನಗರದ ಗಾರೆ ನರಸಯ್ಯನಕಟ್ಟೆ ತಾಜಾ ಉದಾಹರಣೆ.
Last Updated 9 ನವೆಂಬರ್ 2023, 4:49 IST
ತುಮಕೂರು | ತ್ಯಾಜ್ಯದ ತಾಣವಾದ ಗಾರೆನರಸಯ್ಯನಕಟ್ಟೆ

ತುಮಕೂರು | ಕೋರದಲ್ಲಿ ಅಪಘಾತ; ಇಬ್ಬರು ಸ್ಥಳದಲ್ಲೇ ಸಾವು

ನಿಂತಿದ್ದ ಕ್ರೂಸರ್‌ ವಾಹನಕ್ಕೆ ಹಿಂಬದಿಯಿಂದ ಬಂದ ಟೆಂಪೊ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 4ರ ಸಮೀಪ ಬೆಳಗಿನ ಜಾವ 3:30ರ ಸಮಯದಲ್ಲಿ ಸಂಭವಿಸಿದೆ.
Last Updated 9 ನವೆಂಬರ್ 2023, 3:27 IST
ತುಮಕೂರು | ಕೋರದಲ್ಲಿ ಅಪಘಾತ; ಇಬ್ಬರು ಸ್ಥಳದಲ್ಲೇ ಸಾವು

ತುಮಕೂರು: 15,000 ನಕಲಿ ಮತದಾರರ ಹೆಸರು ಡಿಲೀಟ್‌, 55 ಸಾವಿರ ಯುವ ಮತದಾರರ ಸೇರ್ಪಡೆ

ತುಮಕೂರು ಜಿಲ್ಲೆಯಲ್ಲಿ 2023ರ ಜ.5 ರಿಂದ ಅ.27ರ ವರೆಗೆ 15,511 ನಕಲಿ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್‌ ತಿಳಿಸಿದರು.
Last Updated 5 ನವೆಂಬರ್ 2023, 6:38 IST
ತುಮಕೂರು: 15,000 ನಕಲಿ ಮತದಾರರ ಹೆಸರು ಡಿಲೀಟ್‌, 55 ಸಾವಿರ ಯುವ ಮತದಾರರ ಸೇರ್ಪಡೆ

ಶಿರಾ | ಪೊಲೀಸರ ಮನೆಯಲ್ಲಿ ಕಳ್ಳತನಕ್ಕೆ ಯತ್ನ; ಇಬ್ಬರು ಕಳ್ಳರ ಬಂಧನ

ಶಿರಾ ನಗರದ ವಿದ್ಯಾನಗರದಲ್ಲಿ ಭಾನುವಾರ ಮಧ್ಯಾಹ್ನ ಪೊಲೀಸರ ಮನೆಯಲ್ಲಿಯೇ ಕಳ್ಳತನ ಮಾಡಲು ಮುಂದಾಗಿದ್ದ ಇಬ್ಬರು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
Last Updated 29 ಅಕ್ಟೋಬರ್ 2023, 13:03 IST
ಶಿರಾ | ಪೊಲೀಸರ ಮನೆಯಲ್ಲಿ ಕಳ್ಳತನಕ್ಕೆ ಯತ್ನ; ಇಬ್ಬರು ಕಳ್ಳರ ಬಂಧನ
ADVERTISEMENT

ಮಧುಗಿರಿ: ಹೊಸ ಬಡಾವಣೆಗಳಲ್ಲಿ ಹತ್ತಾರು ಸಮಸ್ಯೆ

ಮಧುಗಿರಿ ಪಟ್ಟಣದ ಕೆಲವು ಬಡಾವಣೆಗಳಲ್ಲಿ ಮೂಲಸೌಕರ್ಯ ಕೊರತೆಯಿಂದಾಗಿ ನಿವಾಸಿಗಳು ಪರದಾಡುವಂತಾಗಿದೆ. ಈ ಬಗ್ಗೆ ಪುರಸಭೆ ಸದಸ್ಯರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಿಲ್ಲ ಎಂದು ನಗರ ನಿವಾಸಿಗಳು ಆರೋಪಿಸಿದ್ದಾರೆ.
Last Updated 23 ಅಕ್ಟೋಬರ್ 2023, 5:29 IST
ಮಧುಗಿರಿ: ಹೊಸ ಬಡಾವಣೆಗಳಲ್ಲಿ ಹತ್ತಾರು ಸಮಸ್ಯೆ

ಭಗವಾನ್‌ ಹೇಳಿಕೆ ಒಕ್ಕಲಿಗ ಸಮುದಾಯಕ್ಕೆ ಮಾಡಿದ ಅಪಮಾನ: ನಂಜಾವಧೂತ ಸ್ವಾಮೀಜಿ

ಒಕ್ಕಲಿಗರು ಸಂಸ್ಕೃತಿ ಹೀನರು ಎಂಬ ಪ್ರೊ. ಭಗವಾನ್ ಅವರ ಹೇಳಿಕೆ ಅಸಂಬದ್ಧ. ಇದು ಒಕ್ಕಲಿಗ ಸಮುದಾಯಕ್ಕೆ ಮಾಡಿದ ಅಪಮಾನ ಎಂದು ಸ್ಫಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.
Last Updated 15 ಅಕ್ಟೋಬರ್ 2023, 14:24 IST
ಭಗವಾನ್‌ ಹೇಳಿಕೆ ಒಕ್ಕಲಿಗ ಸಮುದಾಯಕ್ಕೆ ಮಾಡಿದ ಅಪಮಾನ: ನಂಜಾವಧೂತ ಸ್ವಾಮೀಜಿ

ತುರುವೇಕೆರೆ | ಕಾಲು ಜಾರಿ ಶಿಂಷಾ ನದಿಗೆ ಬಿದ್ದು ಯುವಕ ಸಾವು

ತುರುವೇಕೆರೆ ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಶಿಂಷಾ ನದಿ ಪಾತ್ರದಲ್ಲಿ ಯುವಕನೋರ್ವ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ.
Last Updated 15 ಅಕ್ಟೋಬರ್ 2023, 13:49 IST
ತುರುವೇಕೆರೆ | ಕಾಲು ಜಾರಿ ಶಿಂಷಾ ನದಿಗೆ ಬಿದ್ದು ಯುವಕ ಸಾವು
ADVERTISEMENT
ADVERTISEMENT
ADVERTISEMENT