ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಪ್ಪ ದೇವರ ಜಾತ್ರೆ ನಾಳೆಯಿಂದ

Published 3 ಮೇ 2024, 13:50 IST
Last Updated 3 ಮೇ 2024, 13:50 IST
ಅಕ್ಷರ ಗಾತ್ರ

ಗುಬ್ಬಿ: ತಾಲ್ಲೂಕಿನ ಕಸಬಾ ಹೋಬಳಿ ತೋರೆಹಳ್ಳಿ ಗ್ರಾಮದ ರಾಮಪ್ಪದೇವರ ಜಾತ್ರೆ ಮೇ 5 ಮತ್ತು 6 ರಂದು ನಡೆಯಲಿದೆ.

5 ರಂದು ಬೆಳಿಗ್ಗೆ ಮೂರ್ತಿಯನ್ನು ಮೆರವಣಿಗೆಯಲ್ಲಿ ತಂದು ಊರಮುಂದೆ ಮುಳ್ಳಿನ ಹಾಸಿಗೆ ಮೇಲೆ ಕುಣಿಸಲಾಗುವುದು. ಅದೇ ದಿನ ಸಂಜೆ ಪಕ್ಕದ ಗ್ರಾಮ ಮತ್ತಿಘಟ್ಟ ದಲ್ಲಿರುವ ಮೂಲ ಗದ್ದುಗೆಗೆ ತೆರಳಿ ಪೂಜೆ ಸಲ್ಲಿಸಿ ರಾತ್ರಿ ಮೆರವಣಿಗೆ ಮಾಡಲಾಗುತ್ತದೆ.

6 ರಂದು ಮತ್ತಿಘಟ್ಟದಲ್ಲಿ ಮಡಿಲು ಅಕ್ಕಿ ಸೇವೆ ನಡೆದು ಗ್ರಾಮದಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಸಂಜೆ ತೋರೆಹಳ್ಳಿಗೆ ಹಿಂದಿರುಗಿ ಗ್ರಾಮದಲ್ಲಿ ಮೆರವಣಿಗೆ ನಡೆಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT