ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Celebration

ADVERTISEMENT

ಚನ್ನಮ್ಮನ ಕಿತ್ತೂರು: ವೈಭವದ ಚಿಕ್ಕನಂದಿಹಳ್ಳಿ ಬಸವೇಶ್ವರ ರಥೋತ್ಸವ

ತಾಲ್ಲೂಕಿನ ಚಿಕ್ಕನಂದಿಹಳ್ಳಿಯ ಬಸವೇಶ್ವರ ರಥೋತ್ಸವ ಸೋಮವಾರ ವೈಭವದಿಂದ ನಡೆಯಿತು. ದೇವಸ್ಥಾನದಿಂದ ಬಸವಣ್ಣನ ಪಾದಗಟ್ಟಿ ವರೆಗೆ ತೇರನೆಳೆದು ನೆರೆದಿದ್ದ ಭಕ್ತರು ಸಂಭ್ರಮಿಸಿದರು. ಪುನಃ ದೇವಸ್ಥಾನಕ್ಕೆ ಆಗಮಿಸಿದ ನಂತರ ರಥೋತ್ಸವ...
Last Updated 14 ಮಾರ್ಚ್ 2024, 5:46 IST
ಚನ್ನಮ್ಮನ ಕಿತ್ತೂರು: ವೈಭವದ ಚಿಕ್ಕನಂದಿಹಳ್ಳಿ ಬಸವೇಶ್ವರ ರಥೋತ್ಸವ

ಸಂಭ್ರಮದ ಸಿದ್ಧಾರೂಢರ ತೆಪ್ಪದ ತೇರು

ಮಹಾ ಶಿವರಾತ್ರಿ ಹಬ್ಬದ ಅಂಗವಾಗಿ ತಾಲ್ಲೂಕಿನ ಬೇಗೂರ ಗ್ರಾಮದ ನೀರಿನ ಹೊಂಡದಲ್ಲಿ ಸಿದ್ಧಾರೂಢರ ತೆಪ್ಪದ ತೇರು ಭಕ್ತರ ಹರ್ಷೋದ್ಗಾರದೊಂದಿಗೆ ಶುಕ್ರವಾರ ಸಂಭ್ರಮದಿಂದ ಜರುಗಿತು.
Last Updated 8 ಮಾರ್ಚ್ 2024, 16:15 IST
ಸಂಭ್ರಮದ ಸಿದ್ಧಾರೂಢರ ತೆಪ್ಪದ ತೇರು

ಕಾಳು ಹಬ್ಬ: ಮಂಡಿಯೂರಿ ಎಡೆ ಉಣ್ಣುವ ಸವಾಲು

ಸಮೀಪದ ಚಿಕ್ಕೇನಹಳ್ಳಿ ಗ್ರಾಮದಲ್ಲಿ ಭಾನುವಾರ ಕಾಳು ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು. 100 ದಾಸಯ್ಯಗಳು 1,100 ಎಡೆ ಉಣ್ಣುವ ವಿಶೇಷ ಆಚರಣೆ ಗಮನ ಸೆಳೆಯಿತು.
Last Updated 4 ಮಾರ್ಚ್ 2024, 16:35 IST
ಕಾಳು ಹಬ್ಬ: ಮಂಡಿಯೂರಿ ಎಡೆ ಉಣ್ಣುವ ಸವಾಲು

ಚನ್ನಪಟ್ಟಣ: ಗುಡಿಸರಗೂರು ಕೊಂಡ ಮಹೋತ್ಸವ

ಚನ್ನಪಟ್ಟಣ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಗುಡಿಸರಗೂರು ಗ್ರಾಮದ ಬಸವೇಶ್ವರ ಕೊಂಡ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.
Last Updated 28 ಫೆಬ್ರುವರಿ 2024, 7:47 IST
ಚನ್ನಪಟ್ಟಣ: ಗುಡಿಸರಗೂರು ಕೊಂಡ ಮಹೋತ್ಸವ

Video | ಉಳವಿ ಜಾತ್ರೆ: ಚಕ್ಕಡಿ, ಕಾಲ್ನಡಿಗೆಯ ಸಂಭ್ರಮ

ಕಾಡುದಾರಿಯಲ್ಲಿ ಕಾಲ್ನಡಿಗೆಯಲ್ಲಿ ಸಾಗುತ್ತ, ಚಕ್ಕಡಿ ಗಾಡಿಯಲ್ಲಿ ಸರಂಜಾಮು ಹೇರಿಕೊಂಡು ಬರುತ್ತಿರುವ ಇವರೆಲ್ಲ ಬರಗಾಲದಿಂದ ಗುಳೇ ಹೊರಟವರಲ್ಲ.
Last Updated 22 ಫೆಬ್ರುವರಿ 2024, 15:04 IST
Video | ಉಳವಿ ಜಾತ್ರೆ: ಚಕ್ಕಡಿ, ಕಾಲ್ನಡಿಗೆಯ ಸಂಭ್ರಮ

VIDEO: ಸಂತ ಸೇವಾಲಾಲ್ ಜಯಂತ್ಯುತ್ಸವ ಸಂಭ್ರಮ

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಭಾಯಾಗಡ್, ಸೂರಗೊಂಡನಕೊಪ್ಪದಲ್ಲಿ ಜಿಲ್ಲಾಡಳಿತ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಯಿಂದ ಸಂತ ಸೇವಾಲಾಲ್ ಅವರ 285ನೇ ಜಯಂತ್ಯುತ್ಸವ ಮೂರು ದಿವಸ ವಿಜೃಂಭಣೆ ನೆರವೇರಿತು.
Last Updated 15 ಫೆಬ್ರುವರಿ 2024, 15:41 IST
VIDEO: ಸಂತ ಸೇವಾಲಾಲ್ ಜಯಂತ್ಯುತ್ಸವ ಸಂಭ್ರಮ

ಚಿಕ್ಕಲ್ಲೂರು ಜಾತ್ರೆಗೆ ಚಾಲನೆ; ಬೆಳಗಿದ ಚಂದ್ರಮಂಡಲ

29ರವರೆಗೆ ಸಿದ್ದಪ್ಪಾಜಿ ಜಾತ್ರೆ, ವೈಭಯುತ ಕ್ಷಣೆಗೆ ಸಾವಿರಾರು ಭಕ್ತರು ಸಾಕ್ಷಿ
Last Updated 25 ಜನವರಿ 2024, 18:29 IST
ಚಿಕ್ಕಲ್ಲೂರು ಜಾತ್ರೆಗೆ ಚಾಲನೆ; ಬೆಳಗಿದ ಚಂದ್ರಮಂಡಲ
ADVERTISEMENT

Live: ಕೊನೆಗೂ ನಮ್ಮ ರಾಮ ಬಂದಿದ್ದಾನೆ– ಪ್ರಧಾನಿ ನರೇಂದ್ರ ಮೋದಿ

‘ಆದಿವಾಸಿ ಮಹಿಳೆ ಶಬರಿಯ ಒಂದೇ ದೃಢ ಸಂಕಲ್ಪ, ‘ನನ್ನ ರಾಮ ಬಂದೇ ಬರುತ್ತೇನೆ’ ಎಂಬುದು. ಇದೇ ವಿಶ್ವಾಸವನ್ನು ಭಾರತದ ಪ್ರತಿಯೊಬ್ಬರೂ ಹೊಂದಿದ್ದರು. ಅದು ಈಗ ಸಾಕಾರಗೊಂಡಿದೆ. ಈ ಐತಿಹಾಸಿಕ ಸಮಯದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶ್ರಮಿಸಿದವರನ್ನು ನೆನೆಯುವ ಕಾಲವಿದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Last Updated 22 ಜನವರಿ 2024, 12:59 IST
Live: ಕೊನೆಗೂ ನಮ್ಮ ರಾಮ ಬಂದಿದ್ದಾನೆ– ಪ್ರಧಾನಿ ನರೇಂದ್ರ ಮೋದಿ

ಸೋಮವಾರಪೇಟೆ: ಜ.15ರಿಂದ ಕುಮಾರಲಿಂಗೇಶ್ವರ, ದೊಡ್ಡಯ್ಯನ ಜಾತ್ರೆ

ಗೊದ್ದು ಗ್ರಾಮದ ಶ್ರೀ ಕುಮಾರಲಿಂಗೇಶ್ವರ ಹಾಗೂ ದೊಡ್ಡಯ್ಯನ ದೇವಸ್ಥಾನದ 353ನೇ ಜಾತ್ರಾ ಮಹೋತ್ಸವ
Last Updated 12 ಜನವರಿ 2024, 7:39 IST
ಸೋಮವಾರಪೇಟೆ: ಜ.15ರಿಂದ ಕುಮಾರಲಿಂಗೇಶ್ವರ, ದೊಡ್ಡಯ್ಯನ ಜಾತ್ರೆ

ನಿರ್ವಾಣಿ ಭಗವತಿ, ಅಣ್ಣಮ್ಮ ಆರಾಧನಾ ಮಹೋತ್ಸವ

ನಿರ್ವಾಣಿ ಭಗವತಿದೇವಿ ಹಾಗೂ ಅಣ್ಣಮ್ಮದೇವಿ ಆರಾಧನಾ ಮಹೋತ್ಸವದ ಅಂಗವಾಗಿ ಗುರುವಾರ ಉತ್ಸವ ಮೂರ್ತಿಗಳ ಅದ್ದೂರಿ ಮೆರವಣಿಗೆ ನಡೆಯಿತು.
Last Updated 12 ಜನವರಿ 2024, 5:34 IST
ನಿರ್ವಾಣಿ ಭಗವತಿ, ಅಣ್ಣಮ್ಮ ಆರಾಧನಾ ಮಹೋತ್ಸವ
ADVERTISEMENT
ADVERTISEMENT
ADVERTISEMENT