ಬುಧವಾರ, ಅಕ್ಟೋಬರ್ 20, 2021
24 °C

ದೇಗುಲದ ಹುಂಡಿ ಹಣ ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಣಿಗಲ್: ತಾಲ್ಲೂಕಿನ ಕೊತ್ತಗೆರೆ ಹೋಬಳಿಯ ಬೊಮ್ಮಡಿಗೆರೆ ಗ್ರಾಮದ ರಂಗನಾಥಸ್ವಾಮಿ ಮತ್ತು ಮಾರಮ್ಮ ದೇವಾಲಯದ ಹುಂಡಿಯನ್ನು ಒಡೆದಿರುವ ದುಷ್ಕರ್ಮಿಗಳು ₹ 50 ಸಾವಿರ ಕಳವು ಮಾಡಿದ್ದಾರೆ.

ಗ್ರಾಮದ ರಂಗಯ್ಯ ಅವರಿಗೆ ಸೇರಿದ ₹ 20 ಸಾವಿರ ಬೆಲೆ ಬಾಳುವ ಮೇಕೆಯನ್ನು ಸಹ ಕಳವು ಮಾಡಲಾಗಿದೆ ಎಂದು ಗ್ರಾಮಸ್ಥರು
ತಿಳಿಸಿದ್ದಾರೆ.

ಅಪರಾಧ ವಿಭಾಗದ ಪಿಎಸ್ಐ ಲಕ್ಷ್ಮಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.