ಬೋಟ್ ಪ್ಯಾರಾಸೈಲಿಂಗ್ ಮೋಜು
ಪ್ರವಾಸಿಗರ ಜೆಟ್‌ಸ್ಕೀ ಸವಾರಿ
ಮಲ್ಪೆ ಬೀಚ್‌ನಲ್ಲಿ ಬೋಟಿಂಗ್ ಮಾಡುತ್ತಿರುವ ಪ್ರವಾಸಿಗರು
ಮಲ್ಪೆ ಬೀಚ್‌ಗೆ ಭೇಟಿ ನೀಡಿದ ಪ್ರವಾಸಿಗರು

ಡಿಸೆಂಬರ್ ತಿಂಗಳಲ್ಲಿ ಪ್ರತಿವರ್ಷ ನಾವು ದೇವಾಲಯಗಳಿಗೆ ಪ್ರವಾಸ ಬರುತ್ತೇವೆ. ಊರಿಗೆ ಮರಳುವುದಕ್ಕೂ ಮೊದಲು ಮಲ್ಪೆ ಬೀಚ್‌ಗೂ ಭೇಟಿ ನೀಡುತ್ತೇವೆ
ಶಿವಶರಣ ಪ್ರವಾಸಿಗ
ಮಲ್ಪೆ ಬೀಚ್‌ನಲ್ಲಿ ವಾಟರ್ ಸ್ಪೋರ್ಟ್ಸ್ ತುಂಬಾ ಮುದ ನೀಡುತ್ತದೆ. ಈ ವರ್ಷ ತೇಲುವ ಸೇತುವೆ (ಪ್ಲೋಟಿಂಗ್ ಬ್ರಿಡ್ಜ್) ಇಲ್ಲದ್ದು ನಿರಾಸೆ ಮೂಡಿಸಿದೆ
ಸತೀಶ್ ಪ್ರವಾಸಿಗ