ಬಿಳಿಗಿರಿಬೆಟ್ಟ | ಭಕ್ತರಿಂದ ವಿಶೇಷ ಪೂಜೆ: ಚಿಕ್ಕ ತಿರುಪತಿಗೆ ಪ್ರವಾಸಿಗರ ಭೇಟಿ
Temple Visit Karnataka: ದೀಪಾವಳಿಯ ನಂತರ ಶನಿವಾರದಂದು ಯಳಂದೂರು ತಾಲೂಕಿನ ಬಿಳಿಗಿರಿಬೆಟ್ಟದ ರಂಗನಾಥಸ್ವಾಮಿ ದೇವಾಲಯ, ಬಿದ್ದಾಂಜನೇಯ ದೇವಸ್ಥಾನ ಹಾಗೂ ಚಿಕ್ಕ ತಿರುಪತಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.Last Updated 26 ಅಕ್ಟೋಬರ್ 2025, 2:35 IST