ಉಪ್ಪೂರು ಮುದ್ದು ಕೃಷ್ಣ ಸ್ಪರ್ಧೆ

7

ಉಪ್ಪೂರು ಮುದ್ದು ಕೃಷ್ಣ ಸ್ಪರ್ಧೆ

Published:
Updated:
Deccan Herald

ಬ್ರಹ್ಮಾವರ: ಉಡುಪಿ ರಾಮಕ್ಷತ್ರಿಯ ಮಹಿಳಾ ಮಂಡಳಿ ವತಿಯಿಂದ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸಮಾಜದವರಿಗಾಗಿ ಮುದ್ದು ಕೃಷ್ಣ ಸ್ಪರ್ಧೆ ಭಾನುವಾರ ಉಪ್ಪೂರು ರಾಮಕ್ಷತ್ರಿಯ ಸಭಾ ಭವನದಲ್ಲಿ ನಡೆಯಿತು.

ಒಟ್ಟು ನಾಲ್ಕು ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ 33 ಮಕ್ಕಳು ಮುದ್ದು ಕೃಷ್ಣರಾಗಿ ಭಾಗವಹಿಸಿದ್ದರು. ದಯಾನಂದ ಕರ್ಕೆರಾ, ಉಮಾ ಮಾಧವಿ, ಪ್ರೇಮಾ ಶೆಟ್ಟಿ ತೀರ್ಪುಗಾರರಾಗಿದ್ದರು. ಸಂಘದ ಅಧ್ಯಕ್ಷೆ ಅರುಣ ನಂದಕುಮಾರ್, ಕಾರ್ಯದರ್ಶಿ ಜ್ಯೋತಿ ಕೃಷ್ಣಮೂರ್ತಿ, ಕೋಶಾಧಿಕಾರಿ ಶೋಭಾ ಜಯಪ್ರಕಾಶ್ ಮತ್ತು ಪದಾಧಿಕಾರಿಗಳು ಇದ್ದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !