ರಾಧಾಬಾಯಿ ಸೋಂದೆ ನಿಧನ

7

ರಾಧಾಬಾಯಿ ಸೋಂದೆ ನಿಧನ

Published:
Updated:
Deccan Herald

ಶಿರಸಿ: ಇಲ್ಲಿನ ಅರ್ಬನ್ ಬ್ಯಾಂಕ್ ರಸ್ತೆಯ ನಿವಾಸಿ ರಾಧಾಬಾಯಿ ಸೋಂದೆ (84) ಭಾನುವಾರ ನಿಧನರಾದರು.

ಅವರಿಗೆ ಪತಿ ಶಿರಸಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ವಿ.ಎಸ್.ಸೋಂದೆ, ನಾಲ್ವರು ಪುತ್ರಿಯರು ಇದ್ದಾರೆ.

ಶಿರಸಿ ಜಿಎಸ್‌ಬಿ ಮಹಿಳಾ ಮಂಡಳಿಯ ಸಂಸ್ಥಾಪಕ ಅಧ್ಯಕ್ಷಯಾಗಿ, ಇನ್ನರ್‌ವೀಲ್ ಕ್ಲಬ್ ಸಂಸ್ಥಾಪಕ ಅಧ್ಯಕ್ಷೆಯಾಗಿ ಅವರು ಕಾರ್ಯನಿರ್ವಹಿಸಿದ್ದರು.

ಅಖಿಲ ಭಾರತ ಕೊಂಕಣಿ ಮಹಿಳಾ ಸಮ್ಮೇಳನದ ಗೌರವಾಧ್ಯಕ್ಷೆಯಾಗಿದ್ದರು. ಕಳೆದ ಮೇ 13ಕ್ಕೆ ಅವರು 60 ವರ್ಷಗಳ ಸುದೀರ್ಘ ದಾಂಪತ್ಯ ಜೀವನ ಪೂರೈಸಿದ್ದರು. ಮೃತರ ಅಂತ್ಯಸಂಸ್ಕಾರ ಸೆ.11ರಂದು ನಡೆಯಲಿದೆ.

ಸಂಪರ್ಕ ಸಂಖ್ಯೆ: 9448756277.

 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !