ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕಾರವಾರ |ನಿರ್ವಹಣೆಗೆ ನಿರಂತರ ನಿರ್ಲಕ್ಷ್ಯ: ‘ಜಲಸೆಲೆ’ಯಾಗದೆ ಕಸದ ತೊಟ್ಟಿಯಾದ ಕೆರೆ

Published : 28 ಏಪ್ರಿಲ್ 2025, 5:04 IST
Last Updated : 28 ಏಪ್ರಿಲ್ 2025, 5:04 IST
ಫಾಲೋ ಮಾಡಿ
Comments
ಶಿರಸಿ ಹಾಲುಹೊಂಡ ಬಡಾವಣೆಯಲ್ಲಿರುವ ಕೆರೆ ತ್ಯಾಜ್ಯ ಹೂಳಿನಿಂದ ತುಂಬಿರುವುದು
ಶಿರಸಿ ಹಾಲುಹೊಂಡ ಬಡಾವಣೆಯಲ್ಲಿರುವ ಕೆರೆ ತ್ಯಾಜ್ಯ ಹೂಳಿನಿಂದ ತುಂಬಿರುವುದು
ಮುಂಡಗೋಡ ತಾಲ್ಲೂಕಿನ ಹುನಗುಂದ ಕೆರೆಯು ನೀರಿಲ್ಲದೇ ಬತ್ತಿರುವುದು
ಮುಂಡಗೋಡ ತಾಲ್ಲೂಕಿನ ಹುನಗುಂದ ಕೆರೆಯು ನೀರಿಲ್ಲದೇ ಬತ್ತಿರುವುದು
ಹಳಿಯಾಳ ಪಟ್ಟಣದ ಗೌಳಿಗಲ್ಲಿ ಕೆರೆಯು ನಿರ್ವಹಣೆ ಇಲ್ಲದೆ ಗಿಡಗಂಟಿಗಳಿಂದ ಆವರಿಸಿಕೊಂಡಿದೆ
ಹಳಿಯಾಳ ಪಟ್ಟಣದ ಗೌಳಿಗಲ್ಲಿ ಕೆರೆಯು ನಿರ್ವಹಣೆ ಇಲ್ಲದೆ ಗಿಡಗಂಟಿಗಳಿಂದ ಆವರಿಸಿಕೊಂಡಿದೆ
ಸದಾಶಿವಗಡದ ಕಾಕರತಳೆ ಕೆರೆಗೆ ತ್ಯಾಜ್ಯ ಸರಿದು ಕಲುಷಿತಗೊಳಿಸಲಾಗುತ್ತಿದೆ. ಗ್ರಾಮ ಪಂಚಾಯಿತಿ ಪಕ್ಕದಲ್ಲೇ ನಡೆದರೂ ಕ್ರಮವಾಗುತ್ತಿಲ್ಲ
ಗಜೇಂದ್ರ ನಾಯ್ಕ ಕಾರವಾರ ನಿವಾಸಿ
ಜೋಡುಕೆರೆಯ ಹೂಳು ತೆಗೆದು ಉತ್ತಮ ನಿರ್ವಹಣೆ ಮಾಡಿದಲ್ಲಿ ಪ್ರವಾಸಿ ಸ್ಥಳವಾಗಿ ಮಾಡಬಹುದು. ನಾಯಕನಕೆರೆಯನ್ನು ಅಭಿವೃದ್ಧಿ ಪಡಿಸಿದಲ್ಲಿ ಅಲ್ಲಿ‌ ಬೋಟಿಂಗ್ ಕಯಾಕಿಂಗ್ ಮಾಡಬಹುದು
ಸಾಂಬ ಕೋಮಾರ ಯಲ್ಲಾಪುರ ನಿವಾಸಿ
ಜೊಯಿಡಾದಲ್ಲಿರುವ ಸಿದ್ದೇಶ್ವರ ಕೆರೆಯ ದಡವನ್ನು ಶುಚಿಗೊಳಿಸಿ ಅಭಿವೃದ್ಧಿಪಡಿಸಿದರೆ ವಾಯು ವಿಹಾರಕ್ಕೆ ಅನುಕೂಲವಾಗಲಿದೆ
ಉಲ್ಲಾಸ ದೇಸಾಯಿ ಜೊಯಿಡಾ ನಿವಾಸಿ
ಹಳಿಯಾಳ ಪಟ್ಟಣದಲ್ಲಿರುವ ಕೆರೆಗಳು ಕಲುಷಿತಗೊಳ್ಳುತ್ತಿರುವ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದನೆ ಸಿಕ್ಕಿಲ್ಲ
ಬಸವರಾಜ ಬೆಂಡಿಗೇರಿಮಠ ಹಳಿಯಾಳ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT