ಶುಕ್ರವಾರ, 29 ಆಗಸ್ಟ್ 2025
×
ADVERTISEMENT

lakes

ADVERTISEMENT

ಕೆರೆಗಳ ‘ಬಫರ್‌ ವಲಯ’ ಕಡಿತ: ಸರ್ಕಾರಕ್ಕೆ ಎನ್‌ಜಿಟಿ ನೋಟಿಸ್‌

NGT Notice To Karnataka Govt : ಕರ್ನಾಟಕದಲ್ಲಿ ಕೆರೆಗಳ ಬಫರ್‌ ವಲಯ ಕಡಿತ ಮಾಡಲು ಸಚಿವ ಸಂಪುಟ ತೀರ್ಮಾನಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಪ್ರಧಾನ ಪೀಠ ನೋಟಿಸ್‌ ನೀಡಿದೆ.
Last Updated 9 ಆಗಸ್ಟ್ 2025, 15:51 IST
ಕೆರೆಗಳ ‘ಬಫರ್‌ ವಲಯ’ ಕಡಿತ: ಸರ್ಕಾರಕ್ಕೆ ಎನ್‌ಜಿಟಿ ನೋಟಿಸ್‌

ಕೋಲಾರ: ಕೆರೆಯಲ್ಲಿ ತೇಲುವ ಸೌರಫಲಕ!

ರಾಜ್ಯದಲ್ಲಿಯೇ ಮೊದಲ ಪ್ರಾಯೋಗಿಕ ಅನುಷ್ಠಾನ
Last Updated 5 ಜೂನ್ 2025, 0:00 IST
ಕೋಲಾರ: ಕೆರೆಯಲ್ಲಿ ತೇಲುವ ಸೌರಫಲಕ!

ಕೋಲಾರ: ಒತ್ತುವರಿ ತೆರವು ಕಾರ್ಯ ಮಂದಗತಿ!

ಜಿಲ್ಲೆಯಲ್ಲಿ 75,194 ಎಕರೆ ವಿಸ್ತೀರ್ಣದ 3,232 ಕೆರೆ; 2 ತಿಂಗಳಲ್ಲಿ 344 ಕೆರೆಗಳ ಒತ್ತುವರಿ ತೆರವು
Last Updated 6 ಮೇ 2025, 5:46 IST
ಕೋಲಾರ: ಒತ್ತುವರಿ ತೆರವು ಕಾರ್ಯ ಮಂದಗತಿ!

ಚಿಕ್ಕಮಗಳೂರು: 34 ಕೆರೆಗಳಿಗೆ ದಾಖಲೆಯೇ ಇಲ್ಲ

ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ಒಂದೆಡೆ ನಡೆಯುತ್ತಿದ್ದರೆ, ಮತ್ತೊಂದೆಡೆ 34 ಕೆರೆಗಳಿಗೆ ದಾಖಲೆಗಳೇ ಇಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ಇದು ಒತ್ತುವರಿ ತೆರವಿಗೆ ತೊಡಕಾಗಿದೆ.
Last Updated 3 ಮೇ 2025, 5:20 IST
ಚಿಕ್ಕಮಗಳೂರು: 34 ಕೆರೆಗಳಿಗೆ ದಾಖಲೆಯೇ ಇಲ್ಲ

ಕಾರವಾರ |ನಿರ್ವಹಣೆಗೆ ನಿರಂತರ ನಿರ್ಲಕ್ಷ್ಯ: ‘ಜಲಸೆಲೆ’ಯಾಗದೆ ಕಸದ ತೊಟ್ಟಿಯಾದ ಕೆರೆ

ಕಾರವಾರ: ನಗರ, ಗ್ರಾಮೀಣ ಭಾಗದಲ್ಲಿರುವ ಕೆರೆಗಳ ನಿರ್ವಹಣೆಯ ವಿಚಾರದಲ್ಲಿ ಆಡಳಿತ ವ್ಯವಸ್ಥೆ ಎಡವಿದೆ ಎಂಬ ಆರೋಪ ಆಗಾಗ ಜನರಿಂದ ಕೇಳಿಬರುವುದು ಹೆಚ್ಚು. ಜಿಲ್ಲೆಯ ವಿವಿಧೆಡೆಯಲ್ಲಿನ ಕೆರೆಗಳ ದುಸ್ಥಿತಿಯು ಈ ಆರೋಪ ಪುಷ್ಟೀಕರಿಸುತ್ತಿದೆ.
Last Updated 28 ಏಪ್ರಿಲ್ 2025, 5:04 IST
ಕಾರವಾರ |ನಿರ್ವಹಣೆಗೆ ನಿರಂತರ ನಿರ್ಲಕ್ಷ್ಯ: ‘ಜಲಸೆಲೆ’ಯಾಗದೆ ಕಸದ ತೊಟ್ಟಿಯಾದ ಕೆರೆ

ಗಜೇಂದ್ರಗಡ ತಾಲ್ಲೂಕಿನ ಕೆರೆಗಳಿಗೆ ಬೇಕಿದೆ ಕಾಯಕಲ್ಪ

ಮಳೆಗಾಲ ಆರಂಭಕ್ಕೂ ಮುನ್ನ ಕೆರೆಗಳ ಹೂಳೆತ್ತುವ ಕೆಲಸ ಭರದಿಂದ ಆರಂಭಿಸಲಿ: ಸಾರ್ವಜನಿಕರ ಆಗ್ರಹ
Last Updated 21 ಏಪ್ರಿಲ್ 2025, 6:10 IST
ಗಜೇಂದ್ರಗಡ ತಾಲ್ಲೂಕಿನ ಕೆರೆಗಳಿಗೆ ಬೇಕಿದೆ ಕಾಯಕಲ್ಪ

ಮೈಸೂರು | ಕೆರೆ, ಕಲ್ಯಾಣಿಗೆ ಪುನಶ್ಚೇತನ ‘ಖಾತ್ರಿ’: ಜಲಮೂಲಗಳಿಗೆ ಹೊಸ ರೂಪ

ಜಿಲ್ಲಾ ಪಂಚಾಯಿತಿಯಿಂದ ಯೋಜನೆ; ಕೂಲಿಕಾರರ ಶ್ರಮದ ಫಲ
Last Updated 18 ಏಪ್ರಿಲ್ 2025, 7:26 IST
ಮೈಸೂರು | ಕೆರೆ, ಕಲ್ಯಾಣಿಗೆ ಪುನಶ್ಚೇತನ ‘ಖಾತ್ರಿ’: ಜಲಮೂಲಗಳಿಗೆ ಹೊಸ ರೂಪ
ADVERTISEMENT

ತೆರವಾಗದ ಒತ್ತುವರಿ: ಗೌರಿಬಿದನೂರಿನಲ್ಲಿಲ್ಲ ಕೆರೆಗಳಿಗೆ ರಕ್ಷಣೆ

ಗೌರಿಬಿದನೂರು ತಾಲ್ಲೂಕು ಸತತ ಬರಗಾಲಕ್ಕೆ ತುತ್ತಾಗಿ ಬರದ ನಾಡು ಎಂಬ ಹಣೆಪಟ್ಟಿ ಪಡೆದು ದಶಕಗಳೇ ಉರುಳಿವೆ. ನದಿ, ಕೆರೆ ಸೇರಿದಂತೆ ಜಲ ಮೂಲಗಳನ್ನು ಉಳಿಸುವ ಕಾರ್ಯಕ್ಕೆ ಸಂಬಂಧಿಸಿದ ಇಲಾಖೆಗಳು ಮುಂದಾಗುತ್ತಿಲ್ಲ.
Last Updated 16 ಏಪ್ರಿಲ್ 2025, 7:08 IST
ತೆರವಾಗದ ಒತ್ತುವರಿ: ಗೌರಿಬಿದನೂರಿನಲ್ಲಿಲ್ಲ ಕೆರೆಗಳಿಗೆ ರಕ್ಷಣೆ

ಇಂಡಿ: ತಾಲ್ಲೂಕಿನ 19 ಕೆರೆ ತುಂಬಿಸಲು ಆಗ್ರಹ

ಇಂಡಿ ತಾಲ್ಲೂಕಿನ 19 ಕೆರೆಗಳನ್ನು ತುಂಬಬೇಕು ಎಂದು ಆಗ್ರಹಿಸಿ, ಶನಿವಾರ ತಾಲ್ಲೂಕು ಭಾರತೀಯ ಕಿಸಾನ್ ಸಂಘದ ಕಾರ್ಯಕರ್ತರು ಮಿನಿ ವಿಧಾನಸೌಧ ಎದುರು ಪ್ರತಿಭಟನೆ ನಡೆಸಿದರು.
Last Updated 5 ಏಪ್ರಿಲ್ 2025, 14:40 IST
ಇಂಡಿ: ತಾಲ್ಲೂಕಿನ 19 ಕೆರೆ ತುಂಬಿಸಲು ಆಗ್ರಹ

ಆನೇಕಲ್‌ ಕೆರೆಗಳು ಕಲುಷಿತ

ಆನೇಕಲ್ ತಾಲ್ಲೂಕಿಗೆ ಯಾವುದೇ ಜಲಮೂಲಗಳಿಲ್ಲದೆ ಕೊಳವೆ ಬಾವಿ ಆಶ್ರಯಿಸಿ ಕೃಷಿ ಚಟುವಟಿಕೆ ನಡೆಸಲಾಗುತ್ತಿದ್ದು, ತಾಲ್ಲೂಕಿನ ಬಹುತೇಕ ಕೆರೆಗಳಿಗೆ ಕೈಗಾರಿಕೆಗಳ ತ್ಯಾಜ್ಯ ನೀರು ಸೇರುತ್ತಿದ್ದು, ಕೆರೆ ನೀರು ಮಲಿನವಾಗುತ್ತಿದೆ. ಇದರಿಂದ ಅಂತರ್ಜಲ ಕಲುಷಿತಗೊಂಡಿದೆ.
Last Updated 21 ಮಾರ್ಚ್ 2025, 16:23 IST
ಆನೇಕಲ್‌ ಕೆರೆಗಳು ಕಲುಷಿತ
ADVERTISEMENT
ADVERTISEMENT
ADVERTISEMENT