ಕಾರವಾರ|ಮೂಲೆಗುಂಪಾದ ‘ಕ್ಷಿಪಣಿ’ ಮತ್ತೆ ಮುನ್ನೆಲೆಗೆ:ಪ್ರವಾಸಿಗರ ವೀಕ್ಷಣೆಗೆ ಅವಕಾಶ
Warship Museum: ಟ್ಯಾಗೋರ್ ಕಡಲತೀರಕ್ಕೆ ಭೇಟಿ ನೀಡಿದರೆ ಅರಬ್ಬಿ ಸಮುದ್ರ, ಸುತ್ತಲಿನ ಪ್ರಾಕೃತಿಕ ಸೊಬಗು ಸವಿಯುವ ಜೊತೆಗೆ ಭಾರತೀಯ ನೌಕಾದಳದ ‘ಐಎನ್ಎಸ್ ಚಪಲ್ ಯುದ್ಧನೌಕೆ‘, ‘ಟುಪಲೇವ್ ಯುದ್ಧವಿಮಾನ’ ಕಣ್ತುಂಬಿಕೊಳ್ಳಬಹುದು. Last Updated 29 ಡಿಸೆಂಬರ್ 2025, 23:30 IST