ಹೊಸಪೇಟೆಯ ಸೇಕ್ರೆಡ್ ಹಾರ್ಟ್ ಕೆಥೋಲಿಕ್ ಚರ್ಚ್ ಬಳಿ ನಿರ್ಮಾಣಗೊಂಡ ಆಕರ್ಷಕ ಗೋದಲಿ –ಪ್ರಜಾವಾಣಿ ಚಿತ್ರ/ ಲವ ಕೆ.
ಆಕರ್ಷಕ ಗೋದಲಿಗಳು
ಜಗತ್ತಿಗೆ ಬೆಳಕಾಗಿ ಬಂದ ಕ್ರಿಸ್ತನ ಜನನವಾದುದು ಗೋದಲಿಯಲ್ಲಿ ಎಂಬ ಪ್ರತೀತಿಯ ಮೇರೆಗೆ ಚರ್ಚ್‌ಗಳ ಬಳಿ ಆಕರ್ಷಕ ಗೋದಲಿಗಳನ್ನು ನಿರ್ಮಿಸಲಾಗಿದ್ದು ಅವುಗಳೇ ಪ್ರಮುಖ ಆಕರ್ಷಣೆಗಳೂ ಆಗಿವೆ. ಇದರ ಜತೆಗೆ ಹಬ್ಬದೂಟಕ್ಕೆ ಮನೆಗಳಲ್ಲಿ ಸಿದ್ಧತೆ ಸಾಗಿದ್ದು ಸಂಭ್ರಮ ಮನೆಮಾಡಿದೆ.